ಕರ್ನಾಟಕದಲ್ಲಿ ಮಾತನಾಡುವ ದೇವಿ

0 11

ಕರ್ನಾಟಕದಲ್ಲಿ ಮಾತನಾಡುವ ದೇವಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಬಹಳಷ್ಟು ಜನರಿಗೆ ಇರುವ ಅನುಮಾನವೆಂದರೆ ದೇವರು ಇರುವನೋ ಅಥವಾ ಇಲ್ಲವೋ ಎಂದು ಇನ್ನು ಅದಕ್ಕೆ ಉತ್ತರ ಎಂದರೆ ಅವರವರ ನಂಬಿಕೆ ವಿಶ್ವಾಸಗಳಿಗೆ ಬಿಟ್ಟಿದ್ದು ಕೆಲವರು ದೇವರು ಇರುವನು ಎಂದು ನಂಬಿದರೆ ಇನ್ನೂ ಕೆಲವರು ಇಲ್ಲ ಎಂದು ನಂಬುತ್ತಾರೆ ಎಲ್ಲರೂ ಅವರದ್ದೇ ಆದ ಧೋರಣೆಯಲ್ಲಿ ಮಾತನಾಡುತ್ತಾರೆ ಇನ್ನು ನಾವಿಂದು ಮಾತನಾಡುತ್ತಿರುವ ದೇವಸ್ಥಾನದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ದೊರೆಯಬಹುದು,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಚೌಡೇಶ್ವರಿ ದೇವಿಯ ಈ ದೇವಸ್ಥಾನ ನಂದನವರ ಪ್ರಾಂತ್ಯದಲ್ಲಿದ್ದಂತೆ ಇನ್ನು ಆ ಪ್ರಾಂತ್ಯದ ರಾಜ ದೇವಿಯ ಮಹಾಭಕ್ತನಾಗಿದ್ದನಂತೆ ಉಪಾಸನೆ ಕೂಡ ಮಾಡುತ್ತಿದ್ದನಂತೆ ಆತ ತನ್ನ ಮಂತ್ರಶಕ್ತಿಯಿಂದ ಪ್ರತಿ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಕಾಶಿಗೆ ಹೋಗಿ ಗಂಗಾಜಲದಲ್ಲಿ ಮುಳುಗಿ ಸ್ನಾನವನ್ನು ಆಚರಿಸಿ ಅಲ್ಲಿಯ ವಿಶ್ವೇಶ್ವರನನ್ನು ದರ್ಶಿಸಿಕೊಂಡು ಮತ್ತೆ ಸಂಜೆಯೊಳಗೆ

ಆ ಶಕ್ತಿ ಸ್ವರೂಪಿಣಿಯನ್ನು ಪೂಜಿಸುತ್ತಿದ್ದ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಇನ್ನು ವಿಷಯಕ್ಕೆ ಬಂದರೆ ಕರ್ನಾಟಕ ರಾಜ್ಯದ ದಾಸನ ಗುಡ್ಡದ ಬಳಿ ಈ ದೇವಸ್ಥಾನವಿದೆ ಇಲ್ಲಿನ ಪ್ರಜೆಗಳಷ್ಟೇ ಅಲ್ಲದೆ ನಮ್ಮ ಭಾರತದಲ್ಲಿರುವ ಬಹಳಷ್ಟು ಪ್ರಜೆಗಳು ಇಲ್ಲಿಗೆ ಬಂದು ದೇವಿಯನ್ನು ದರ್ಶಿಸಿ ಅವರ ಪ್ರಶ್ನೆಗಳಿಗೆ ಉತ್ತರವನ್ನು ದೊರಕಿಸಿಕೊಂಡು ಹೋಗುತ್ತಾರೆ

ಇನ್ನು ಯಾವ ರೀತಿಯಾಗಿ ಅವರ ಪ್ರಶ್ನೆಗೆ ಉತ್ತರ ದೊರೆಯುತ್ತದೆ ಎಂದರೆ ದೇವಾಲಯದ ಪ್ರಾಂಗಣದಲ್ಲಿ ಒಂದು ಟಿಕೆಟ್ ಅನ್ನು ತೆಗೆದುಕೊಂಡು ಅಲ್ಲೆ ಕುಳಿತು ಅರ್ಚಕರು ನಡೆಸುತ್ತಿರುವ ಪೂಜೆಯನ್ನು ನೋಡುತ್ತಿರುತ್ತಾರೆ ಇನ್ನು ಅರ್ಚಕರು ದೇವಿಯ ಪಂಚಲೋಹ ವಿಗ್ರಹವನ್ನು ಅಕ್ಕಿ ಹಿಟ್ಟಿನ ಮೇಲೆ ಇಡುತ್ತಾರೆ ಪಂಚಲೋಹ ವಿಗ್ರಹದ ಮೇಲೆ ಕಳಶ ಒಂದಿರುತ್ತದೆ ಅದನ್ನು ತಿರುಗಿಸಿ ಬರೆಯುವಂತೆ ಅರ್ಚಕರು ಬಿಡುತ್ತಾರೆ ಭಕ್ತರು ತಮ್ಮ ಸಮಸ್ಯೆಗಳನ್ನು ಪ್ರಶ್ನೆ ರೂಪದಲ್ಲಿ ಕೇಳಿದಾಗ ಅರ್ಚಕರು ಅಕ್ಕಿ ಹಿಟ್ಟಿನ ಮೇಲೆ ಆ ಕಳಶದಿಂದ ತಿರುಗಿಸುತ್ತಿರುತ್ತಾರೆ ಆಗ

ಕಳಶ ತಂತಾನೆ ಆ ಪ್ರಶ್ನೆಗೆ ಉತ್ತರ ಅಂದರೆ ಸಮಸ್ಯೆಗೆ ಪರಿಹಾರವನ್ನು ಬರೆಯುತ್ತಾ ಹೋಗುತ್ತದೆ ಅಕ್ಷರ ರೂಪದಲ್ಲಿರುವ ಆ ಉತ್ತರವನ್ನು ಅರ್ಚಕರು ಓದಿ ಹೇಳುತ್ತಾರೆ ಇದೇ ರೀತಿಯಾಗಿ ಸಾವಿರಾರು ಭಕ್ತರು ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ ಇನ್ನು ಇದನ್ನು ಆ ದೇವಿಯ ಮಹಿಮೆಯೆಂದೆ ಅಲ್ಲಿನ ಭಕ್ತರು ನಂಬುತ್ತಿದ್ದಾರೆ ಈ ರೀತಿಯಾಗಿ ಪ್ರಸಿದ್ಧಿ ಹೊಂದಿದ ಈ ಕ್ಷೇತ್ರಕ್ಕೆ ರಾಜಕೀಯ ನಾಯಕರು ಚಿತ್ರರಂಗದವರು ಮಹಾನ್ ವ್ಯಕ್ತಿಗಳೆಲ್ಲ ಬರುತ್ತಿರುತ್ತಾರೆ ಆ ದೇವಿಯ ಪೂಜೆಯನ್ನು ಮಾಡುತ್ತಿರುತ್ತಾರೆ

ಇನ್ನು 2006ರಲ್ಲಿ ರಾಜಕೀಯ ವರ್ಗದವರು ಬಂದು ಪ್ರಶ್ನಿಸಿದಾಗ ಮುಂದೊಂದು ದಿನ ನಮ್ಮ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ದೇಶವನ್ನು ಆಳಲಿದ್ದಾರೆ ಎಂದು ಈಗಾಗಲೇ ಹೇಳಲಾಗಿತ್ತಂತೆ ಅದೇ ರೀತಿಯಾಗಿ ನಾವಿಂದು ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯಾಗಿ ಕಾಣುತ್ತಿದ್ದೇವೆ ಇಂದು ಆ ದೇವಸ್ಥಾನಕ್ಕೆ ಎಷ್ಟು ಮಹಿಮೆ ಇದೆ ಎಂದು ನಿಮಗೆ ತಿಳಿಯುತಲ್ಲವೇ ಇನ್ನು ಯಾಕೆ ತಡ ನೀವು ಕೂಡ ಆ ಶಕ್ತಿ ಸ್ವರೂಪಿಣಿಯ ದರ್ಶನವನ್ನು ಪಡೆದು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.