ಮೊಡವೆ ಕಲೆ ಕಪ್ಪು ಕಲೆಗಳು ಮುಖದ ಮೇಲಿನ ರಂಧ್ರಗಳು ತಕ್ಷಣ ಪರಿಹಾರ ಬೇಕು ಅಂದ್ರೆ ಇವುಗಳನ್ನು ಹಚ್ಚಿ

0 17

ಮೊಡವೆ ಕಲೆ ಕಪ್ಪು ಕಲೆಗಳು ಮುಖದ ಮೇಲಿನ ರಂಧ್ರಗಳು ತಕ್ಷಣ ಪರಿಹಾರ ಬೇಕು ಅಂದ್ರೆ ಇವುಗಳನ್ನು ಹಚ್ಚಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೀವು ಕೆಲವು ಹೋಂ ರೆಮಿಡಿಗಳಿಂದ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಆದರೆ ಇದು ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತದೆ ಇನ್ನು ಯಾವುದಾದರೂ ಪ್ರಾಡಕ್ಟ್ಸ್ ಇದೆ ಅಂತ ನೀವು ಕೇಳುವುದಾದರೆ ಖಂಡಿತ ಇದೆ ಆದರೆ ಇವಾಗಚ್ಚಿ ನಾಳೆನೇ ರಿಸಲ್ಟ್ ಬೇಕು ಅಂತ ಅಂದರೆ ನೀವು ಇದನ್ನು ಬಳಸಲೇಬೇಡಿ ನಿಮಗೆ ರಿಸಲ್ಟ್ ಬೇಕು ಆದರೆ ಸೈಡ್ ಎಫೆಕ್ಟ್ ಆಗಬಾರದು ಅಂದರೆ ಸ್ವಲ್ಪ ಟೈಮ್ ಆದ್ರೂ ಪರವಾಗಿಲ್ಲ 100 ಪರ್ಸೆಂಟ್ ರಿಸಲ್ಟ್ ಸಿಗುವಂತಹ ಪ್ರಾಡಕ್ಟ್ಸ್ ಹೇಳಿ ಅನ್ನೋದಾದ್ರೆ ಖಂಡಿತ ನಾನು ಇವತ್ತು ತಿಳಿಸುವಂತಹ ಪ್ರಾಡಕ್ಟ್ ನ ನೀವು ಬಳಸಬಹುದು ನಿಮಗೆ ಇದರಿಂದ ಒಳ್ಳೆಯ ವ್ಯತ್ಯಾಸ ಕೆಲವೇ ದಿನಗಳಲ್ಲಿ ಕಾಣಿಸುತ್ತೆ ಸೈಡ್ ಎಫೆಕ್ಟ್ ಆಗುವ ಪ್ರಾಡಕ್ಟ್ಸ್ ಗಳನ್ನು ಬಳಸುವ ಬದಲು ನಿಮಗೆ ಉಪಯುಕ್ತವಾದಂತಹ ಈ ಪ್ರಾಡಕ್ಟ್ಸ್ ಅನ್ನು ಬಳಸಿ ಓಪನ್ ಫೋರ್ಸ್ ಸಮಸ್ಯೆಗೆ ಒಳ್ಳೆಯ ನಾಲ್ಕು ಉಪಯುಕ್ತವಾದಂತ ಪ್ರಾಡಕ್ಟ್ಸ್ ಗಳನ್ನು ಈ ಕೆಳಕಂಡಂತೆ ನೋಡೋಣ ಇದರಲ್ಲಿ ಒಂದು ಸೀರಂ ಅನ್ನು ಪ್ರತಿದಿನ ಬಳಸಿ ಒಳ್ಳೆಯ ರಿಸಲ್ಟ್ ನಿಮಗೆ ಬೇಗನೆ ಕಾಣಿಸುತ್ತೆ ಮೊದಲಿಗೆ ಮಿನಿಮಲಿಸ್ಟ್ ಟು ಪ್ರೆಸೆಂಟ್ ಸಲ್ಲಿಸಲಿಕ್ ಆಸಿಡ್ ಸಿರಂ ಆಕ್ನೆ ಬ್ಲಾಕ್ ಹೆಡ್ ಅಂಡ್ ಓಪನ್ ಪಾರ್ಟ್ಸ್ ಇದರ ಬಳಕೆಯಿಂದ ನಾಲ್ಕೇ ವಾರಗಳಲ್ಲಿ ವ್ಯತ್ಯಾಸ ಕಾಣಿಸಲು ಶುರುವಾಗುತ್ತದೆ

ಓಪನ್ ಪ್ರಮುಖ ಕಾರಣ ಮುಖದಲ್ಲಿರುವ ಎಣ್ಣೆ ಹಾಗೂ ಮೊಡವೆ ಆದರೆ ಈ ಸಿರಂ ಇದನ್ನು ನಿವಾರಣೆ ಮಾಡುತ್ತೆ ಮುಂದೆ ನಿಮಗೆ ಓಪನ್ ಫೋರ್ಸ್ ಪ್ರಾಬ್ಲಂ ಉಂಟಾಗುವುದಿಲ್ಲ ಹಾಗೆ ರಂದ್ರಗಳು ಕೂಡ ಬೇಗನೆ ಸ್ಪ್ರಿಂಕ್ ಆಗುತ್ತದೆ ಎಲ್ಲಾ ಸ್ಕಿನ್ ಟೈಪ್ ಅವರು ಇದನ್ನು ಬಳಸಬಹುದು ದಿನದಲ್ಲಿ ಎರಡು ಬಾರಿ ಈ ಸಿರಮ್ ಅನ್ನೋ ಬಳಸಬೇಕು ಇದರಲ್ಲಿ ಬೇಡದ ಕೆಮಿಕಲ್ಗಳು ಇಲ್ಲ ಡಾರ್ಮಕೋಪ ಫೋರ್ ಮಿನಿ ಮೈಸಿಂಗ್ ಫೇಸ್ ಸೀರಂ ವಿಥ್ 4 ಪರ್ಸೆಂಟ್ ನಿಯಾಸಿನಮೈಡ್ ಅಂಡ್ 5% ಪಿಎಚ್ಎ ಇದರ ಬಳಕೆಯಿಂದ 90 ಪರ್ಸೆಂಟ್ ಕಸ್ಟಮರ್ಸ್ ಒಳ್ಳೆಯ ರಿಸಲ್ಟ್ ಅನ್ನು ಕಂಡುಕೊಂಡಿದ್ದಾರೆ

ಇದನ್ನು ಪ್ರತಿದಿನ ಎರಡು ಬಾರಿ ಹಚ್ಚಬೇಕು ಓಪನ್ ಪಾಟ್ಸ್ ಕಡಿಮೆ ಆಗುತ್ತದೆ ಜಾಸ್ತಿ ಎಣ್ಣೆ ಉತ್ಪತ್ತಿ ಆಗುವುದಿಲ್ಲ ಇದರಿಂದ ಮೊಡವೆ ಹಾಗೂ ಮೊಡವೆ ಕಲೆಗಳು ಕೂಡ ಬೇಗನೆ ಕಡಿಮೆಯಾಗುತ್ತದೆ ಇದನ್ನು ಎಲ್ಲಾ ಸ್ಕಿನ್ ಟೈಪ್ ಅವರು ಬಳಸಬಹುದು ಇದರಲ್ಲೂ ಕೂಡ ಬೇಡದ ಹಾನಿಕಾರಕ ಕೆಮಿಕಲ್ ಗಳು ಇಲ್ಲ ಪಿಲ್ ಗ್ರೈನ್ ನಿಯಾಸಿನಮೈಡ್ ಅಲ್ಪ ಆರ್ಬಿಟ್ ಇನ್ ಸ್ಕಿನ್ ಕ್ಲಾರಿಫೈಡ ಸಿರಂ ಇದ್ದು ಮೊಡವೆ ಕಲೆಗಳನ್ನು ನಿವಾರಿಸುತ್ತದೆ 93 ಶೇಕಡದಷ್ಟು ಜನರಿಗೆ ಇದರ ಬಳಕೆಯಿಂದ ಮೊಡವೆ ಕಲೆಗಳು ಹಾಗೂ ಓಪನ್ ಪಾಟ್ಸ್ ಕಡಿಮೆಯಾಗಿರುವುದು ಕಂಡು ಬಂದಿದೆ ಅಷ್ಟೇ ಅಲ್ಲ ಇದು ಮುಖದಲ್ಲಿ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೆ ಮುಂದೆ ಮೊಡವೆಗಳು ಆಗದಂತೆ ಕೂಡ ಇದು ತಡೆಯುತ್ತದೆ ಎರಡು ಬಾರಿ ಹಚ್ಚಿದರೆ ಒಳ್ಳೆಯ ರಿಸಲ್ಟ್ ಬೇಗನೆ ಕಾಣಿಸುತ್ತದೆ

ಹಾಗೆ ಇದನ್ನು ಕೂಡ ಎಲ್ಲಾ ಸ್ಕಿನ್ ಟೈಪ್ ಅವರು ಬಳಸಬಹುದು ಇದರಲ್ಲೂ ಕೂಡ ಯಾವುದೇ ಹಾನಿಕಾರಕ ಕೆಮಿಕಲ್ ಗಳು ಇಲ್ಲ ಕೆಮೆಸ್ಟ್ ಅಟ್ ಪ್ಲೇ ಫೆಸ್ ಸೀರಂ ವಿತ್ 10% ನಿಯಾ ಸಿನಮೈಡ್ ಅಂಡ್ ಜಿಂಕ್ ಪಿಸಿಎ ಫೋರ್ ಮಿನಿಮೈಜಿಂಗ್ ಸೀರಂ ಇದರಿಂದ ಓಪನ್ ಪಾಟ್ಸ್ ಸಮಸ್ಯೆ ಕಡಿಮೆಯಾಗುತ್ತೆ 95 ಶೇಕಡ ಜನರಿಗೆ ಒಳ್ಳೆಯ ರಿಸಲ್ಟ್ ಕಂಡು ಬಂದಿದೆ ಕಲೆಗಳು ಕೂಡ ನಿವಾರಣೆಯಾಗಿದೆ ಸ್ಕಿನ್ ಸ್ಮೂತ್ ಆಗಿದೆ ಇದರಲ್ಲೂ ಕೂಡ ಯಾವುದೇ ಕೆಮಿಕಲ್ಗಳು ಇಲ್ಲ ದಿನದಲ್ಲಿ ಎರಡು ಬಾರಿ ಸಿರಂ ಅನ್ನು ಬಳಸಬೇಕು ಇದರಿಂದ ಒಳ್ಳೆಯ ರಿಸಲ್ಟ್ ನಿಮಗೆ ಸಿಗುತ್ತದೆ ಇವೆಲ್ಲ ಬೆಸ್ಟ್ ಸಿರಂಗಳು ಎಲ್ಲಿ ತಿಳಿಸಿದಂತಹ ಈ ಎಲ್ಲ ಸಿರಂಗಗಳು ಎಲ್ಲಾ ಸ್ಕಿನ್ ಟೈಪ್ ಅವರಿಗೂ ಹೊಂದುತ್ತದೆ

ಹಾಗೆ ಇದರಲ್ಲಿ ಯಾವುದಾದರೂ ಒಂದನ್ನು ಬಳಸಿ ಇದನ್ನು ಕನಿಷ್ಠ ಎರಡು ತಿಂಗಳಾದರೂ ಬಳಸಬೇಕು ಒಂದು ಸೀರಮ್ ಅನ್ನು ಒಂದು ತಿಂಗಳು ಬಳಸಿ ನಂತರ ಮತ್ತೊಂದು ಸಿರಂ ಅನ್ನು ಇನ್ನೊಂದು ತಿಂಗಳು ಬಳಸಿದಲ್ಲಿ ಯಾವುದೇ ಫಲಿತಾಂಶ ಸಿಗುವುದಿಲ್ಲ ಮುಖ ಕೂಡ ಹಾಳಾಗುತ್ತದೆ ಇದರಿಂದ 100% ರಿಸಲ್ಟ್ ಸಿಕ್ಕೇ ಸಿಗುತ್ತೆ ಒಂದು ತಿಂಗಳ ಒಳಗಡೆ ಇದರ ವ್ಯತ್ಯಾಸ ನಿಮಗೆ ಗೊತ್ತಾಗುತ್ತದೆ ನಾವು ತಿಳಿಸಿದ ಹಾಗೆ ಇದನ್ನು ಬಳಸಬೇಕು ಪದೇ ಪದೇ ಸಿರಂಗಗಳನ್ನು ಚೇಂಜ್ ಮಾಡಬಾರದು ನಂಬಿಕೆಯಿಂದ ಇದನ್ನು ಬಳಸಿ ಇಲ್ಲವಾದಲ್ಲಿ ಇದನ್ನು ಬಳಸುವುದಕ್ಕೆ ಹೋಗಬೇಡಿ ನಿಮಗೆ ಬೇಕಾದ ಸಿರಮ್ ಅನ್ನು ಖರೀದಿಸಿ ಉಪಯೋಗಿಸಿ ಇದು ಆನ್ಲೈನ್ ಮತ್ತು ಮೆಡಿಕಲ್ ಶಾಪ್ ಗಳಲ್ಲಿ ದೊರೆಯುತ್ತದೆ.

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.