ಮಿಥುನ ರಾಶಿ ಡಿಸೆಂಬರ್ 2022 ಮಾಸ ಭವಿಷ್ಯ

0 46

ಮಿಥುನ ರಾಶಿ ಡಿಸೆಂಬರ್ 2022 ಮಾಸ ಭವಿಷ್ಯ

ಮಿಥುನ ರಾಶಿಯವರಿಗೆ ಡಿಸೆಂಬರ್ ತಿಂಗಳು ಏರಳಿತಗಳಿಂದ ಕೂಡಿದೆ ಈ ತಿಂಗಳು ನೀವು ಆಧ್ಯಾತ್ಮದ ಕಡೆ ಹೊಲವನ್ನು ತೋರುವಿರಿ ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಅಭಿಮಾನಿ ಹೆಚ್ಚಾಗುತ್ತದೆ ಮತ್ತು ನಿಮ್ಮ ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಳ್ಳುವಿರಿ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ ನಿಮ್ಮ ಹಿರಿಯ ಸಹೋದರರ ಬೆಂಬಲವನ್ನು ನೀವು ಪಡೆದುಕೊಳ್ಳುವಿರಿ ಮೇಲಾಧಿಕಾರಿಗಳೊಂದಿಗೆ ನಿಮ್ಮ ಸಂಬಂಧ ಸುಧಾರಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ಸಮಯವು ನಿಮ್ಮ ಆಸೆಗಳನ್ನು ಪೂರೈಸಲು ಉತ್ತಮ ಸಮಯವಾಗಿದೆ ತಿಂಗಳ ದ್ವಿತೀಯ ಅರ್ದದಲ್ಲಿ 7ನೇ ಮನೆಯಲ್ಲಿ ಸೂರ್ಯನ ಉಪಸ್ಥಿತಿಯು ಲಾಭಗಳನ್ನು ತಂದುಕೊಡುತ್ತದೆ ಆದರೆ ಐದನೇ ತಾರೀಕು ಬುಧನ ಚಲನೆಯಿಂದಾಗಿ ನಿಮ್ಮ ಜೀವನ ಸ್ಥಿರವಾಗಿರುತ್ತದೆ ಮತ್ತು ನಂತರ ಶುಕ್ರ ಡಿಸೆಂಬರ್ 6ನೇ ತಾರೀಕು ಏಳನೇ ಮನೆಯಲ್ಲಿ ಇರುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಐದನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯು ನಿಮ್ಮ ಗಮನವನ್ನು ಅಧ್ಯಯನದಿಂದ ಬೇರೆ ಕಡೆಗೆ ತಿರುಗಿಸಲು ಪ್ರಯತ್ನಿಸಬಹುದು

ಅದರಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ನೀವು ಬುದ್ಧಿವಂತ ವ್ಯಕ್ತಿಗಳಿಂದ ಸಲಹೆಗಳನ್ನು ಪಡೆಯಬೇಕಾಗುತ್ತದೆ ಆರನೇ ಮನೆಯಲ್ಲಿ ಸೂರ್ಯ, ಶುಕ್ರ ಮತ್ತು ಬುಧನ ಉಪಸ್ಥಿತಿಯು ವೃತ್ತಿ ಮತ್ತು ಅದರ ಮೇಲೆ ಮಂಗಳ ಪ್ರಭಾವವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವ ವೃತ್ತಿ ಜೀವನದಲ್ಲಿ ಸವಾಲುಗಳನ್ನು ತರುತ್ತದೆ 6ನೇ ಮನೆಯಲ್ಲಿ ಸ್ಥಿತವಾಗಿರುವ ಶುಕ್ರನು ಮತ್ತು ಆರನೇ ಮನೆ ಅಧಿಪತಿಯಾದ ಮಂಗಳನು 12ನೇ ಮನೆಯಲ್ಲಿ ಇರುವುದರಿಂದ ವಿದೇಶಗಳಲ್ಲಿ ಅಧ್ಯಯನ ಮಾಡಲು ಅವಕಾಶಗಳು ಸಿಗುತ್ತದೆ ಶುಕ್ರನು ಐದನೇ ಮನೆಯ ಅಧಿಪತಿಯಾಗಿರುತ್ತಾನೆ

ಆದ್ದರಿಂದ ನೀವು ಈ ಸಮಯದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎರಡನೇ ಮನೆಯಲ್ಲಿ ಶನಿಯ ಸಂಪೂರ್ಣ ಅಂಶದಿಂದಾಗಿ ಕುಟುಂಬದಲ್ಲಿ ಸಮಸ್ಯೆಗಳು ಎದುರಾಗಬಹುದು ಮತ್ತು ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ಕೂಡ ಹೆಚ್ಚಾಗಬಹುದು ಅದೇ ಸಮಯದಲ್ಲಿ ಎರಡನೇ ಮನೆಯಲ್ಲಿ ಗುರುವಿನ ದೈವಿಕ ಸ್ಥಾನದಿಂದಾಗಿ ಪರಿಸ್ಥಿತಿಗಳು ಬಹಳ ಸುಧಾರಿಸುತ್ತಾ ಹೋಗುತ್ತದೆ ಆರನೇ ಮನೆಯಲ್ಲಿ ಬುಧನ ಚಲನೆಯು ಕೌಟುಂಬಿಕ ಕಲಹಗಳನ್ನು ಉಂಟುಮಾಡುತ್ತದೆ

ಮಹಿಳೆಯರಲ್ಲಿ ಬಿರುಕು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಡಿಸೆಂಬರ್ 5 ನೇ ತಾರೀಕು 7ನೇ ಮನೆಯಲ್ಲಿ ಬುಧನ ಸಂಕ್ರಮಣದ ನಂತರ ಎಲ್ಲ ರೀತಿಯ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ ಮತ್ತು ನಿಮ್ಮ ಕುಟುಂಬದಲ್ಲಿ ಇರುವಂತಹ ಸಮಸ್ಯೆಗಳೆಲ್ಲವೂ ಸರಿ ಹೋಗುತ್ತವೆ ನೀವು ಧಾರ್ಮಿಕ ಚಟುವಟಿಕೆಗಳನ್ನು ಆಯೋಜನೆ ಮಾಡುವಿರಿ ಮೂರನೇ ಮನೆ ಅಧಿಪತಿಯಾದ ಸೂರ್ಯನು ಆರನೇ ಮನೆಯಲ್ಲಿ ಇರುವುದರಿಂದ ನೀವು ತಪ್ಪು ತಿಳುವಳಿಕೆಯನ್ನು ಹೊಂದುವಂತಹ ಸಾಧ್ಯತೆಗಳು ಇದೆ ಆದರೆ ಡಿಸೆಂಬರ್

16ನೇ ತಾರೀಕು ಏಳನೇ ಮನೆಯಲ್ಲಿ ಸೂರ್ಯನ ಸಂಚಾರದ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ನೀವು ಅವರೊಂದಿಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತೀರಿ ಪ್ರೀತಿಯ ಸಂಬಂಧದ ಕಡೆಯಿಂದ ಸಮಸ್ಯೆಗಳು ಹೆಚ್ಚಾಗುತ್ತವೆ ಐದನೇ ಮನೆಯಲ್ಲಿ ಕೇತು ಇರುವುದರಿಂದ ನೀವು ಒಬ್ಬರನ್ನೊಬ್ಬರು ಹೆಚ್ಚು ನಂಬಲು ಸಾಧ್ಯವಾಗದೇ ಇರಬಹುದು ಅಂದರೆ ಸ್ವಲ್ಪ ಅನುಮಾನ ಬರುವ ಸಾಧ್ಯತೆಗಳು ಇದೆ ಐದನೇ ಮನೆ ಅಧಿಪತಿಯಾದ ಶುಕ್ರನು ಆರನೇ ಮನೆಯಲ್ಲಿ ಇರುವುದರಿಂದ ಪರಿಸ್ಥಿತಿ ಕ್ರಮೇಣವಾಗಿ ಸ್ಥಿರವಾಗುತ್ತಾ ಹೋಗುತ್ತದೆ ಮತ್ತು ನಿಮ್ಮ ಪ್ರೀತಿ ಪಾತ್ರರ ಹೃದಯದಲ್ಲಿ ನೀವು ನಂಬಿಕೆಯನ್ನು ಬೆಳೆಸಿಕೊಳ್ಳಬಹುದು ಶುಕ್ರನೊಂದಿಗೆ ಸೂರ್ಯನ ಉಪಸ್ಥಿತಿಯು ಮತ್ತೆ ಸವಾಲುಗಳನ್ನು ಸೃಷ್ಟಿ ಮಾಡುತ್ತದೆ

ಘರ್ಷಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ ಡಿಸೆಂಬರ್ 6ನೇ ತಾರೀಕು 6ನೇ ಮನೆಗೆ ಶುಕ್ರನ ಪ್ರವೇಶ ಆಗುವುದರಿಂದ ನೀವು ನಿಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ನೀವು ವಿವಾಹಿತರಾಗಿದ್ದರೆ ಏಳನೇ ಮನೆಯಲ್ಲಿ ಮಂಗಳನ ಅಂಶದಿಂದಾಗಿ ನಿಮ್ಮ ಸಂಬಂಧದಲ್ಲಿ ಉದ್ವಿಗ್ನತೆ ಉಂಟಾಗುತ್ತದೆ ಆದರೆ 7ನೇ ಮನೆಯಲ್ಲಿ ಬುಧ ಮತ್ತು ಶುಕ್ರನ ಸಂಚಾರದಿಂದಾಗಿ ನಿಮ್ಮ ಸಂಬಂಧವೂ ಅರಳುತ್ತದೆ ಅಂದರೆ ಹೆಚ್ಚಾಗುತ್ತದೆ ಪ್ರೀತಿ ಮೂಡುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.