ಕಟಕ ರಾಶಿ ಡಿಸೆಂಬರ್ 2022 ಮಾಸ ಭವಿಷ್ಯ

0 31

ಕಟಕ ರಾಶಿ ಡಿಸೆಂಬರ್ 2022 ಮಾಸ ಭವಿಷ್ಯ

ನೀವು ಸೌಂದರ್ಯ ವರ್ದಕ ಸಾಮಗ್ರಿಗಳಿಗೆ ಹೆಚ್ಚು ಖರ್ಚನ್ನು ಮಾಡುವಿರಿ ನೀವು ವಿವಾಹಿತರಾಗಿದ್ದರೆ ಅತ್ತೆಯ ಜೊತೆಗೆ ಮನಸ್ತಾಪ ಉಂಟಾಗುವ ಸಾಧ್ಯತೆಗಳು ಇದೆ ಅಲ್ಲದೆ ಹಣ ನಷ್ಟ ಉಂಟಾಗುವ ಸಂಭವ ಇದೆ ಯಾವುದೇ ರೀತಿಯ ಹಣವನ್ನು ಹೂಡಿಕೆ ಮಾಡುವುದು ಹಾನಿಕಾರಕ ಎಂದು ಹೇಳಲಾಗುತ್ತದೆ ನಿಮ್ಮ ತಂದೆಯೊಂದಿಗೆ ನಿಮ್ಮ ಸಂಬಂಧ ಸ್ವಲ್ಪ ಕಹಿ ಆಗಿರಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅಂದರೆ ಸ್ವಲ್ಪ ಮನಸ್ತಾಪ ಉಂಟಾಗುವ ಸಾಧ್ಯತೆಗಳು ಇದೆ ಕೆಲಸದ ಸ್ಥಳದಲ್ಲಿ ವರ್ಗಾವಣೆ ಆಗುವ ಸಾಧ್ಯತೆಗಳು ಹೆಚ್ಚಾಗಿದೆ ವ್ಯಾಪಾರ, ಪ್ರವಾಸಕ್ಕೆ ಹೋಗಲು ಅವಕಾಶಗಳು ಕೂಡಿಬರುತ್ತದೆ ನೀವು ಹೋದಂತಹ ಕೆಲಸ ಯಶಸ್ಸು ಆಗುತ್ತದೆ ಕೆಲಸದ ಸ್ಥಳಗಳಲ್ಲಿ ನೀವು ಬಯಸಿದ ಕೆಲಸವನ್ನು ಮಾಡಲು ನಿಮಗೆ ಅವಕಾಶಗಳು ಸಿಗುತ್ತದೆ ಅದು ನಿಮಗೆ ತೃಪ್ತಿಯನ್ನು ಕೊಡುತ್ತದೆ

ಈ ತಿಂಗಳು ಶನಿ ಮತ್ತು ಗುರು ಗ್ರಹದ ಪ್ರಭಾವವು ನಿಮ್ಮ ರಾಶಿಯ ಮೇಲೆ ಇರುತ್ತದೆ ಮತ್ತು ಇದು ಒಳ್ಳೆಯ ಮತ್ತು ಕೆಟ್ಟ ಸಮಯವನ್ನು ತರುವ ಜವಾಬ್ದಾರಿಯನ್ನೂ ಹೊಂದಿರುತ್ತದೆ ಆದರೆ ಇದು ಇತರರಿಗೆ ದಯೆಯನ್ನು, ಭಾವನೆಯನ್ನು ಬೆಳೆಸುತ್ತದೆ ಮತ್ತು ನೀವು ಧಾರ್ಮಿಕ ಮತ್ತು ಮಂಗಳಕರ ಚಟುವಟಿಕೆಗಳಲ್ಲಿ ಮನಃಪೂರ್ವಕವಾಗಿ ಪಾಲ್ಗೊಳ್ಳುತ್ತೀರಿ ನೀವು ಉದ್ಯೋಗವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ತಿಂಗಳ ಆರಂಭವೂ ಸೂಕ್ತವಾಗಿದೆ

ಈ ಸಮಯದಲ್ಲಿ ಶುಕ್ರ ಬುಧ ಮತ್ತು ಸೂರ್ಯನು ನಿಮ್ಮ ಐದನೇ ಮನೆಯಲ್ಲಿ ಇದ್ದರೆ ರಾಹು 10ನೇ ಮನೆಯಲ್ಲಿ ಇರುತ್ತಾನೆ ಮತ್ತು ಮಂಗಳನ ಅಂಶವು ಆರನೇ ಮನೆಯೊಂದಿಗೆ ಐದನೇ ಮನೆಯಲ್ಲಿ ಇರುತ್ತದೆ ಇದರ ಪರಿಣಾಮವಾಗಿ ಕೆಲಸದ ಸ್ಥಳಗಳಲ್ಲಿ ಉತ್ತಮ ಕೆಲಸ ಅಥವಾ ನೀವು ಬಡ್ತಿಯನ್ನು ಪಡೆದುಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುವಿರಿ ತಿಂಗಳ ಮೊದಲ ವಾರದ ನಂತರ ಆರನೇ ಮನೆಯಲ್ಲಿ ಬುದ ಮತ್ತು ಶುಕ್ರ ಸಂಕ್ರಮಣದಿಂದಾಗಿ ನೀವು ಅನೇಕ ವಿರೋಧಿಗಳನ್ನು ಎದುರಿಸಬೇಕಾಗುತ್ತದೆ ಅವರು ನಿಮಗೆ ತೊಂದರೆಗಳನ್ನು ಉಂಟುಮಾಡುತ್ತಾರೆ

ಇದಲ್ಲದೆ ಡಿಸೆಂಬರ್ 16ನೇ ತಾರೀಕು 6ನೇ ಮನೆಯಲ್ಲಿ ಸೂರ್ಯನ ಸಂಚಾರವೂ ನಿಮ್ಮನ್ನು ಗಟ್ಟಿಗೊಳಿಸುತ್ತದೆ ಯಾವುದೇ ಪ್ರತಿರೋಧ ಬಂದರೂ ಕೂಡ ಅದನ್ನು ಎದುರಿಸುವ ಶಕ್ತಿ ನಿಮ್ಮಲ್ಲಿ ಇರುತ್ತದೆ ಇದು ನಿಮ್ಮ ವಿರೋಧಿಗಳನ್ನು ನೀವು ಎದುರಿಸಲು ಸಾಧ್ಯವಾಗುತ್ತದೆ ತಿಂಗಳ ಆರಂಭದಲ್ಲಿ ಕೇತುವನ್ನು ನಾಲ್ಕನೇ ಮನೆಯಲ್ಲಿ ಇರಿಸಲಾಗುತ್ತದೆ ಮತ್ತು 5ನೇ ಮನೆಯಲ್ಲಿ ಶುಕ್ರ, ಬುಧ ಮತ್ತೆ ಸೂರ್ಯ ಆಕ್ರಮಿಸಿಕೊಂಡಿರುತ್ತಾರೆ ಮತ್ತು ಮಂಗಳನ ಪ್ರಭಾವವು ಅದರ ಮೇಲೆ ಇರುತ್ತದೆ ಇದರ ಪರಿಣಾಮವಾಗಿ ನೀವು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ

ಇದಲ್ಲದೆ ಐದನೇ ಮನೆಯ ಗುರು ಗ್ರಹದ ಅಂಶವು ನಿಮಗೆ ನಿಮ್ಮ ಅಧ್ಯಯನದಲ್ಲಿ ಸುಧಾರಿಸಲು ಸಾಧ್ಯವಾಗುತ್ತದೆ ಹಿಂದಿಗಿಂತ ಒಳ್ಳೆಯ ಅಧ್ಯಯನವನ್ನು ಮಾಡುತ್ತೀರಿ ಡಿಸೆಂಬರ್ ಹದಿನಾರನೇ ತಾರೀಕು ನಿಮ್ಮ 6ನೇ ಮನೆಯಲ್ಲಿ ಸೂರ್ಯನ ಚಲನೆಯಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವವರಿಗೆ ತಿಂಗಳ ದ್ವಿತೀಯ ಅರ್ಧದಲ್ಲಿ ಧನಾತ್ಮಕ ಫಲಿತಾಂಶ ಪಡೆಯುತ್ತಾರೆ ಅಂದರೆ ಓದಿನ ಕಡೆ ಹೆಚ್ಚು ಗಮನವನ್ನು ಕೊಡುತ್ತೀರಿ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.