ಮಾರ್ಗಶಿರ ಮಾಸ ಲಕ್ಷ್ಮಿ ಪೂಜೆ ಯಾವಾಗ ಪ್ರಾರಂಭ
ಮಾರ್ಗಶಿರ ಮಾಸ ಲಕ್ಷ್ಮಿ ಪೂಜೆ ಯಾವಾಗ ಪ್ರಾರಂಭ
ನಾವು ಸಾಮಾನ್ಯವಾಗಿ ಪ್ರತಿ ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಮಾಡುತ್ತೇವೆ ಆದರೆ ಈ ಒಂದು ಮಾರ್ಗಶಿರ ಮಾಸದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುವುದು ತುಂಬಾ ವಿಶೇಷವಾದದ್ದು ಈ ಸಂದರ್ಭದಲ್ಲಿ ನಾವು ವಿಷ್ಣು ಮತ್ತು ಲಕ್ಷ್ಮಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತೇವೆ ಒಂದು ನಂಬಿಕೆಯ ಪ್ರಕಾರ ಈ ತಿಂಗಳಲ್ಲಿ ಲಕ್ಷ್ಮಿ ದೇವಿಯು ಭೂಮಿಗೆ ಬರುತ್ತಾರೆ ಹಾಗೆ ಪ್ರತಿಯೊಬ್ಬರಿಗೂ ಸಹ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಯಾರು ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಅವತ್ತಿನ ದಿವಸ ಮಾರ್ಗಶಿರ ಲಕ್ಷ್ಮಿ ಪೂಜೆಯನ್ನು ಬೆಳಗಿನ ಜಾವ ವಿಶೇಷವಾಗಿ ಲಕ್ಷ್ಮಿ ಪೂಜೆ ಮಾಡಿದರೆ ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಲಾಭ ಪಡೆಯಬಹುದು
ಶುಕ್ಲ ಪಕ್ಷದ ಮೊದಲನೇ ದಿವಸ ಅಂದರೆ 24 ನವೆಂಬರ್ ಗುರುವಾರದಿಂದ ನಮಗೆ ಮಾರ್ಗಶಿರ ಲಕ್ಷ್ಮಿ ಪೂಜೆ ಪ್ರಾರಂಭವಾಗುತ್ತದೆ ಈ ಮಾರ್ಗಶಿರ ಲಕ್ಷ್ಮಿ ಪೂಜೆಯನ್ನು ನಾವು ಪ್ರತಿ ಗುರುವಾರ ಮಾಡುವಂತದ್ದು ಇದು ತುಂಬಾ ವಿಶೇಷವಾದದ್ದು ಬೆಳಗಿನ ಜಾವ ನಾಲ್ಕು ಗಂಟೆ 25 ನಿಮಿಷಗಳಿಂದ 25ನೇ ತಾರೀಕು ಶುಕ್ರವಾರ ಬೆಳಗಿನ ಜಾವ ಎರಡು ಗಂಟೆ 45 ನಿಮಿಷಕ್ಕೆ ಮುಕ್ತಾಯವಾಗುತ್ತದೆ ಹಾಗೂ ಮತ್ತು ಎರಡನೇ ಗುರುವಾರ ಶುಕ್ಲ ಪಕ್ಷ ಅಷ್ಟಮಿ ತಿಥಿ ಒಂದನೇ ತಾರೀಕು ಡಿಸೆಂಬರ್ ಒಂದನೇ ತಾರೀಕಿನಂದು
ನಮಗೆ ವಿಶೇಷವಾಗಿ ಎರಡನೇ ಗುರುವಾರ ಪೂಜೆ ಮಾಡುತ್ತೇವೆ ಮೂರನೇ ಗುರುವಾರ ಹುಣ್ಣಿಮೆಯ ದಿನ ಬರುತ್ತದೆ ಅದು ಡಿಸೆಂಬರ್ 8 ಅವತ್ತಿನ ದಿವಸ ತುಂಬಾ ವಿಶೇಷವಾಗಿದೆ ಇನ್ನು ನಾಲ್ಕನೇ ಗುರುವಾರ ಕೃಷ್ಣ ಪಕ್ಷ ಸಪ್ತಮಿ ತಿಥಿ ಡಿಸೆಂಬರ್ 15 ನಮಗೆ ನಾಲ್ಕನೇ ಗುರುವಾರ ಬಂದಿರುತ್ತದೆ ಹಾಗೆ ಐದನೇ ಗುರುವಾರ ಕೃಷ್ಣ ಪಕ್ಷ ಚತುರ್ಥಿಯ ದಿನ ಡಿಸೆಂಬರ್ 22ನೇ ತಾರೀಕು ಈ ಒಂದು ವಿಶೇಷವಾದ ಮಾರ್ಗಶಿರ ಲಕ್ಷ್ಮಿ ಪೂಜೆಯನ್ನು ಮಾಡಬೇಕು ಈ ಐದು ವಾರಗಳಲ್ಲಿ ಎಲ್ಲರೂ ಸಹ ಲಕ್ಷ್ಮಿ ಪೂಜೆಯನ್ನು ಮಾಡಿ ತುಂಬಾ ವಿಶೇಷ ಫಲಗಳನ್ನು ಪಡೆಯಿರಿ