ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಈ ರಾಶಿಯವರಿಗೆ ಇಂದಿನ ದಿನಭವಿಷ್ಯ

0 9

ಶ್ರೀ ರಾಘವೇಂದ್ರ ಸ್ವಾಮಿಗಳು ಪ್ರಖ್ಯಾತ ಜ್ಯೋತಿಷ್ಯರು 9538855512

ಮೇಷ ರಾಶಿ: ಪದೇ ಪದೇ ಮಾನಸಿಕ ಕಿರಿಕಿರಿ ಇರುತ್ತದೆ ದೂರದ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ವೃಷಭ ರಾಶಿ: ದೀರ್ಘಕಾಲದ ಸಮಸ್ಯೆಗಳಿಗೆ ಮುಕ್ತಿ ಸಿಗುವ ದಿನ ತಂದೆ ಕಡೆಯಿಂದ ಧನಾಗಮನ ಇರುತ್ತದೆ.

ಮಿಥುನ ರಾಶಿ:ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ನಿರಾಸಕ್ತಿ ಸಹೋದ್ಯೋಗಿಗಳ ಶತ್ರುಗಳಾಗುತ್ತಾರೆ.

ಕಟಕ ರಾಶಿ: ಮನೆಯಲ್ಲಿ ಕಲಹಗಳು ಬೀದಿಗೆ ಬರುವ ಸಾಧ್ಯತೆಗಳು ಇದೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಸಿಂಹ ರಾಶಿ: ಎಲ್ಲರೂ ನಿಮ್ಮ ಮಾತನ್ನೇ ಕೇಳಬೇಕು ನಿಮ್ಮದೇ ನಡೆಯಬೇಕು ಎಂಬ ಹಟ ಬಿಟ್ಟುಬಿಡಿ.

ಕನ್ಯಾ ರಾಶಿ: ಉತ್ತಮ ದಿನವಾಗಿದೆ ಸಹೋದ್ಯೋಗಿಗಳ ಶತ್ರುಗಳಾಗುತ್ತಾರೆ.

ತುಲಾ ರಾಶಿ: ದಿಡೀರ್ ಪ್ರಯಾಣ ಸಂಭವಿಸುವ ಅವಕಾಶಗಳು ಇದೆ ಆದಷ್ಟು ಎಚ್ಚರಿಕೆಯಿಂದ ಪ್ರಯಾಣ ಮಾಡುವುದು ಒಳ್ಳೆಯದು

ಶ್ರೀ ರಾಘವೇಂದ್ರ ಸ್ವಾಮಿಗಳು ಪ್ರಖ್ಯಾತ ಜ್ಯೋತಿಷ್ಯರು 9538855512

ವೃಶ್ಚಿಕ ರಾಶಿ; ಹಿರಿಯರಿಂದ ಆಶೀರ್ವಾದ ಪಡೆದುಕೊಂಡು ಕೆಲಸ ಮಾಡುವುದು ಒಳ್ಳೆಯದು.

ಧನು ರಾಶಿ: ಉದ್ಯೋಗದ ವಿಚಾರವಾಗಿ ದೂರ ಪ್ರಯಾಣ ಮಾಡುವಿರಿ ಆರೋಗ್ಯ ಸಮಸ್ಯೆ ಕಾಡಬಹುದು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.

ಮಕರ ರಾಶಿ: ಸಮಾಧಾನದಿಂದ ಕಾರ್ಯನಿರ್ವಹಿಸಿದರೆ ಜಯ ನಿಮಗೆ ಸಿಗುತ್ತದೆ ಯಾವುದೇ ವಿಚಾರದಲ್ಲೂ ಆತುರದ ನಿರ್ಧಾರಗಳು ಬೇಡ.

ಕುಂಭ ರಾಶಿ; ಅನಾವಶ್ಯಕ ವಿಚಾರಗಳ ಬಗ್ಗೆ ಚಿಂತಿಸಿ ಮಾನಸಿಕವಾಗಿ ಕುಗ್ಗಬೇಡಿ.

ಮೀನ ರಾಶಿ: ಮಕ್ಕಳಿಂದ ಕಿರಿಕಿರಿ ಇದೆ ಯಾರೋ ತೆಗೆದುಕೊಂಡ ನಿರ್ಧಾರಕ್ಕೆ ವ್ಯಥೆ ಪಡಬೇಕಾಗುತ್ತದೆ.

Leave A Reply

Your email address will not be published.