ಡಿಸೆಂಬರ್ ತಿಂಗಳ ರಾಶಿ ಫಲ ಕುಂಭ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

0 24

ಡಿಸೆಂಬರ್ ತಿಂಗಳ ರಾಶಿ ಫಲ ಕುಂಭ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೇ 2022 ಕೊನೆ ತಿಂಗಳು ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಬರತಕ್ಕಂತಹ ಕುಂಭ ರಾಶಿಯ ರಾಶಿ ಫಲ ಯಾವ ಪ್ರಕಾರದಲ್ಲಿದೆ ನಿಮಗಿರುವಂತಹ ಲಾಭಗಳೇನು ನಿಮಗಿರುವಂತಹ ನಷ್ಟಗಳೇನು ಯಾವ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು ನಿಮಗೆ ಇರುವಂತಹ ನಷ್ಟಗಳಿಗೆ ಪರಿಹಾರಗಳೇನು ಅದು ಸುಲಭವಾಗಿರುವಂತಹ ಪರಿಹಾರಗಳೇನು ಎನ್ನುವಂತಹ ಸರಳವಾಗಿ ತಿಳಿಸುವಂತಹ ಪ್ರಯತ್ನವನ್ನು ನಾವು ಈ ದಿನ ಮಾಡುತ್ತಿದ್ದೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ ಕುಂಭ ರಾಶಿಯವರ ಜನ್ಮ ನಕ್ಷತ್ರಗಳು ಧನಿಷ್ಠ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಶತಭಿಷ ನಕ್ಷತ್ರದ ನಾಲ್ಕು ಚರಣಗಳು ಪೂರ್ವಭಾದ್ರ ನಕ್ಷತ್ರದ ಮೊದಲ ಮೂರು ಚರಣಗಳು ಸೇರಿರುವಂತಹ ಕುಂಭ ರಾಶಿ ಕುಂಭ ರಾಶಿಯವರ ಅದೃಷ್ಟ ಬಣ್ಣ ನೀಲಿ

ಮತ್ತು ಕಪ್ಪು ಅದೃಷ್ಟದೇವತೆ ಶ್ರೀ ಶನೇಶ್ವರ ಸ್ವಾಮಿ ಇನ್ನು ಇವರ ವಿಶೇಷವಾದ ಗುಣ ಏನೆಂದರೆ ಸತ್ಯಾನ್ವೇಷಕರಾಗಿರುವಂಥದ್ದು ಬಹಳಷ್ಟು ನಂಬಿಕಸ್ತ ವ್ಯಕ್ತಿಗಳು ಇವರು ಕುಂಭ ರಾಶಿಯವರನ್ನು ನಂಬಿದರೆ ಮೋಸ ಇಲ್ಲ ಆ ರೀತಿಯಾಗಿ ಮಾತು ಕೊಟ್ಟರೆ ತಪ್ಪುವುದಿಲ್ಲ ಆ ರೀತಿ ಆಗಿರುವಂತಹ ವ್ಯಕ್ತಿತ್ವ ಕುಂಭ ರಾಶಿಯವರದ್ದು ಇನ್ನು ಮಿತ್ರ ರಾಶಿಗಳು ವೃಷಭ ಮಕರ ಮೀನ ರಾಶಿ ಆದರೆ ಶತ್ರು ರಾಶಿ ಮೇಷ ಕಟಕ ಸಿಂಹ ರಾಶಿ ಆಗಿರುವಂಥದ್ದು ಇನ್ನು ಡಿಸೆಂಬರ್ ತಿಂಗಳ ಫಲವನ್ನು ತಿಳಿಸುತ್ತಿರುವುದರಿಂದ ಡಿಸೆಂಬರ್ ತಿಂಗಳಲ್ಲಿ ಯಾವ ದಿನ ನಿಮಗೆ ಶುಭಕರವಾಗಿದೆ ಎನ್ನುವಂತಹ ಮಾಹಿತಿಯನ್ನು ತಿಳಿಯುವುದಾದರೆ 3 5 6 19 20 23 ಹಾಗೂ

24 30 31ನೇ ತಾರೀಕು ನಿಮಗೆ ತುಂಬಾ ಅನುಕೂಲಕರವಾಗಿರುವಂತಹ ದಿನಗಳು ಕುಂಭ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಇನ್ನು ಈ ತಿಂಗಳಲ್ಲಿ ನೀವು ಏನೇ ಒಂದು ಕೆಲಸ ಮಾಡುತ್ತಿದ್ದೀರಿ ನೀವು ಏನೇ ಒಂದು ಮನೆ ಕಟ್ಟುತ್ತಿದ್ದೀರಿ ಜಮೀನ್ ತೆಗೆದುಕೊಳ್ಳುತ್ತಿದ್ದೀರಿ ವಾಹನಕೊಳ್ಳುತ್ತಿದ್ದೀರಿ ಬಹಳಷ್ಟು ಉತ್ತಮವಾಗಿರುವಂತಹ ಫಲವನ್ನು ಈ ತಿಂಗಳು ಪಡೆದುಕೊಳ್ಳುತ್ತೀರಾ ಯಾವುದೇ ಒಂದು ಹಿನ್ನೆಲೆ ಇರುವಂತಹ ಕೆಲಸ ಮುನ್ನೆಲೆಗೆ ಬರುತ್ತವೆ ಅಡೆತಡೆಗಳು ಇರುವಂತಹ ಕೆಲಸ ಸುಲಭವಾಗಿ ಆಗುತ್ತವೆ ನಿಮ್ಮ ಮನಸ್ಸಿನಲ್ಲಿ ಇಟ್ಟಿರುವಂತಹ ಕೆಲವೊಂದು ಮಹತ್ವದ ಕಾರ್ಯಗಳು ಡಿಸೆಂಬರ್ ತಿಂಗಳಲ್ಲಿ ನೆರವೇರುವಂತಹ ಸಾಧ್ಯತೆಗಳು

ಕಂಡು ಬರುತ್ತಿರುವಂಥದ್ದು ಬಹಳ ಸಂತೋಷದ ವಿಚಾರ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಶುಭ ಸುದ್ದಿಗಳು ನೀವೇನಾದರೂ ಎಜುಕೇಶನ್ ಕಂಪ್ಲೀಟ್ ಮಾಡಿದಿರಾ ಕೆಲಸ ಸಿಗುವಂತಹ ಸಾಧ್ಯತೆಗಳಿವೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಯತ್ನ ಮಾಡುತ್ತಿದ್ದೀರಾ ಖಂಡಿತವಾಗಿಯೂ ಸಕ್ಸಸ್ ಸಿಗುತ್ತದೆ ಇನ್ನು ಸರ್ಕಾರದ ಅಥವಾ ಅರೆ ಸರ್ಕಾರಿ ಕೆಲಸ ಮಾಡುವಂತವರಿಗೆ ಬಹಳಷ್ಟು ಉತ್ತಮವಾಗಿರುವಂತಹ ಲಾಭದಾಯಕವಾಗಿರುವಂತಹ ಫಲ ದೊರೆಯುತ್ತದೆ ಕೆಲವೊಂದು ಜನ ವಿದೇಶಕ್ಕೆ ಪ್ರಯಾಣ ಮಾಡುವಂತ ಸಾಧ್ಯತೆಗಳು ಕಂಡು ಬರುತ್ತದೆ

ತಾಂತ್ರಿಕತೆಯ ವಿದ್ಯಾರ್ಥಿಗಳಿಗೆ ಒಂದಿಷ್ಟು ಪರಿಶ್ರಮ ಪಟ್ಟರೆ ಒಳ್ಳೆ ಫಲವನ್ನು ಪಡೆಯುವಂತಹ ಸಾಧ್ಯತೆಗಳಿದೆ ವೈದ್ಯಕೀಯ ವಿದ್ಯಾರ್ಥಿಗಳಿಗೂ ಕೂಡ ತುಂಬಾ ಚೆನ್ನಾಗಿದೆ ಇನ್ನು ಈ ಕೆಲವೊಂದು ಜನ ಮಕ್ಕಳಾಗಲಿಲ್ಲವಲ್ಲ ಎಂಬ ಚಿಂತೆ ಮಾಡುತ್ತಿದ್ದರೆ ಚಿಂತೆ ಮಾಡುವಂತಹ ಅಗತ್ಯವಿಲ್ಲ ಖಂಡಿತವಾಗಿಯೂ ಸಂತಾನದ ಯೋಗದಿಂದ ಪುತ್ರಪ್ರಾಪ್ತಿಯಾಗುವಂತಹ ಸಾಧ್ಯತೆಗಳು ಕಂಡು ಬರುತ್ತಿರುವಂಥದ್ದು ಇನ್ನು ಕೆಲವು ಜನ ಸ್ವಂತ ವ್ಯಾಪಾರ ವ್ಯವಹಾರ ಏನಾದರೂ ಮಾಡಬೇಕು ಎಂಬ ಪ್ರಯತ್ನದಲ್ಲಿದ್ದರೆ ಖಂಡಿತ ಮಾಡಬಹುದು ಇದು ಸುವರ್ಣ ಕಾಲ ಪರ್ವಕಾಲ ಅವಕಾಶಗಳು ತುಂಬಾ ಚೆನ್ನಾಗಿ ಕೂಡಿ ಬರುತ್ತದೆ ಮೈಂಡ್ ಸೆಟ್ ಕೂಡ ತುಂಬಾ ಚೆನ್ನಾಗಿರುತ್ತೆ

ಯೋಜನೆ ಮಾಡುವಂತಹ ದೃಷ್ಟಿಕೋನಗಳು ತುಂಬಾ ಚೆನ್ನಾಗಿರುತ್ತೆ ಸಕಾರಾತ್ಮಕ ದೃಷ್ಟಿಕೋನದಿಂದ ಯೋಚನೆ ಮಾಡುತ್ತೀರಿ ಹೊಸ ವ್ಯಾಪಾರ ಪ್ರಾರಂಭ ಮಾಡಬಹುದು ಯಾವುದಾದರೂ ಒಂದು ಉದ್ಯೋಗ ಪ್ರಾರಂಭ ಮಾಡಬಹುದು ಅಥವಾ ಇರುವಂತಹ ವ್ಯಾಪಾರ ಉದ್ಯೋಗಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುವಂತಹ ಪ್ರಯತ್ನ ಮಾಡಬಹುದು ತುಂಬಾ ಚೆನ್ನಾಗಿರುವಂತಹ ಫಲ ಕಂಡು ಬರುತ್ತದೆ ವ್ಯಾಪಾರಸ್ಥರಿಗೆ
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.