ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ನೀಡಿರುವ ಮಂತ್ರಾಕ್ಷತೆಯನ್ನು…..

0 2,376

ಕಲಿಯುಗದ ಕಾಮಧೇನು ಕೇಳಿದ ವರವನ್ನು ಕೊಡುವ ತುಂಗಭದ್ರದ ತೀರದ ಮಂತ್ರಾಲಯ ರಾಘವೇಂದ್ರ ಸ್ವಾಮಿ ದೇವರು ಕೊಟ್ಟ ರಾಯರ ಮಂತ್ರಾಕ್ಷತೆಯನ್ನು ಭಕ್ತಿ ಶ್ರದ್ಧೆಯಿಂದ ಏನು ಮಾಡಬೇಕು ಯಾವ ರೀತಿ ಬಡಿಸಿದರೆ ಗುರುರಾಯರ ಅನುಗ್ರಹ ಪಡೆಯಬಹುದು.

ಹಲವಾರು ಕ್ಷೇತ್ರಗಳಲ್ಲಿ ಮಂತ್ರಾಕ್ಷತೆಯನ್ನು ಪ್ರಸಾದವಾಗಿ ಕೊಡಲಾಗುತ್ತದೆ . ಮಂತ್ರ ಅಕ್ಷತೆ ಇರುವ ವಿಶೇಷ ಪ್ರಾಮುಖ್ಯತೆ ನಮ್ಮ ಯುವ ಪೀಳಿಗೆ ತಿಳಿದಿರುವುದು ತುಂಬಾ ಕಡಿಮೆ ಮಂತ್ರಾಕ್ಷತೆಯನ್ನು ಬೇಕಾಬಿಟ್ಟಿ ಬಳಸುತ್ತಾರೆ ಕೊಟ್ಟಮಂತರಾಕ್ಷತೆಯನ್ನು ತೆಲುಗು ಸರಿಯಾಗಿ ಹಾಕಿಕೊಳ್ಳದೆ ಜೆಪಿ ನಲ್ಲೆ ಸರಿಯಾಗಿ ಇಡದೆ ನೆಲದ ಮೇಲೆ ಅರ್ಧಕ್ಕೆ ಅರ್ಥ ಮಂತ್ರಾಕ್ಷತೆಯನ್ನು ಚೆಲ್ಲುತ್ತಾರೆ.

ಶ್ರೀ ಗುರು ರಾಘವೇಂದ್ರ ಸ್ವಾಮಿ ಯೂ ದೇಗುಲದಿಂದ ಸಿಕ್ಕಮಂತಾಕ್ಷತೆಯನ್ನು l ಬಹಳ ಶಕ್ತಿಯುತವಾದದ್ದು ಗುರುಗಳ ಮಂತಕ್ಷತೆ ಪಡೆದ ಎಲ್ಲರಿಗೂ ಎಲ್ಲಾ ಕಾರ್ಯಕ್ಷೇತದಲ್ಲಿ ಯಶಸ್ಸು ಖಚಿತ….ಮದುವೆ ಶುಭ ಆರಂಭಗಳಲ್ಲಿ ಶುಭ ಸಂಖ್ಯಾತವಾಗಿ ಅಕ್ಷತೆಯನ್ನು ಬಳಸಲಾಗುತ್ತದೆ. ಮದುವೆಯಾಗುವ ಹುಡುಗ ಹುಡುಗಿಗೂ ಅರತಕ್ಷತೆಯಲ್ಲಿ ಸಾವಿರಾರು ಪ್ರಾರ್ಥನೆ ಇರುತ್ತದೆ.

ರಾಯರ ಮಠದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ನೀವು ತಲೆಗೆ ಹಾಕಿಕೊಳ್ಳುತ್ತೀರಾ ಮತ್ತು ಅದು ಕೆಲ ನಿಮಿಷಗಳಲ್ಲಿ ಕೆಳಗೆ ಬೀಳುತ್ತದೆ ಮಂತ್ರಾಕ್ಷತೆ ಇರುವ ಶಕ್ತಿ ಅಪಾರ ಆರೋಗ್ಯ ಸಮಸ್ಯೆಯಿಂದ ಮುಕ್ತಿಯೊಂದರ ಮಂತ್ರಾಕ್ಷತೆ ಮುಕ್ತಿ ಹೊಂದಲು ಮಂತ್ರಾಕ್ಷತೆ. ಎಲ್ಲ ರೀತಿಯ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಮುಕ್ತಿ ಹೊಂದಲು ರಾಯಲ ಮಠದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಬಳಸಬಹುದು

ರಾಯರ ಮಟ್ಟದಲ್ಲಿ ಕೊಡುವ ಅಕ್ಷತೆಯನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಅದನ್ನು ನಿಮ್ಮ ದೇಹದ ಬಲಭಾಗದಲ್ಲಿ ಇಟ್ಟುಕೊಳ್ಳಿ ಯಾವುದೇ ರೀತಿಯ ಸಮಸ್ಯೆ ಬಂದಾಗ ಮಂತ್ರಾಕ್ಷತೆಯ ತಲೆ ಮೇಲೆ ಹಾಕಿಕೊಳ್ಳಿ ರಾಯರ ಶ್ರೀರಕ್ಷೆ ನಿಮಗಿರುತ್ತದೆ. ಕಷ್ಟ ಕಾಲದಲ್ಲಿ ರಾಯರ ಮಂತ್ರ ಅಕ್ಷತೆ ಬಳಸಿ ಯಾವುದೇ ರೀತಿ ಸಮಸ್ಯೆ ಬಂದಾಗ ರಾಯರನ್ನು ನೋಡಿ

Leave A Reply

Your email address will not be published.