ಸಂಕ್ರಾಂತಿ ಹಬ್ಬ ಮುಗಿದ ನಂತರ ಈ ಆರು ರಾಶಿಯವರಿಗೆ ಶುಕ್ರ ದೆಸೆ ಆರಂಭ

0 35,279

ಸಂಕ್ರಾಂತಿ ಹಬ್ಬ ಮುಗಿದ ನಂತರ ಈ ಆರು ರಾಶಿಯವರಿಗೆ ಶುಕ್ರ ದೆಸೆ ಆರಂಭ

ಇದೇ ವರ್ಷದ ಸಂಕ್ರಾಂತಿಯ ನಂತರ ಈ 6 ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ ಈ ವರ್ಷ ಎರಡು ರಾಶಿಯವರಿಗೆ ಕಂಟಕ ಇದೆ ಅದನ್ನು ಬಿಟ್ಟರೆ ಇನ್ನು 10 ರಾಶಿಯವರಿಗೆ ಶುಕ್ರ ದೇಶ ಇರಲಿದೆ ಮೊದಲನೆಯದಾಗಿ ಮೇಷ ರಾಶಿ: ಈ ರಾಶಿಯವರು ಜೀವನದಲ್ಲಿ ಗೊಂದಲದಿಂದ ಕೂಡಿರುತ್ತಾರೆ ಜೊತೆಗೆ ತಾವೇ ಬುದ್ಧಿವಂತರು ಎಂದು ಭಾವಿಸಿ ಜೀವನವನ್ನು ಮಾಡುತ್ತಾರೆ ಆದರೆ ನಿಜವಾದ ಸವಾಲು ಎದುರಾದಾಗ ಅವರ ಸಾಮರ್ಥ್ಯ ಅರಿವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇನ್ನು ಮೇಷ ರಾಶಿಯವರು ಸ್ವಲ್ಪ ಕಷ್ಟಪಟ್ಟರೆ ಅರಸರಾಗುವ ಯೋಗವಿದೆ ಇವರು ಯಾವುದೇ ಕೆಲಸವನ್ನು ಕೈಗೊಂಡರು ಯಶಸ್ಸನ್ನು ಪಡೆಯುತ್ತಾರೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರತಿಫಲ ಸಿಗಲಿದೆ ಎರಡನೆಯದಾಗಿ ಮಿಥುನ ರಾಶಿ: ಈ ವರ್ಷ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ವಾಗುವ ಸಾಧ್ಯತೆಗಳು ಇದೆ ಹಾಗಂತ ಕಲ್ಲು, ಕಬ್ಬಿಣ ಮುಟ್ಟಿದರೆ ಚಿನ್ನ ವಾಗುವುದಿಲ್ಲ ನೀವು ಯಾವುದೇ ತಪ್ಪು ಮಾಡಿದರೂ ಸರಿಯಾಗುವುದಿಲ್ಲ ಒಳ್ಳೆಯ ಮಾರ್ಗದಲ್ಲಿ ಮಾತ್ರ ನಡೆಯಬೇಕು ಬಿಜಿನೆಸ್,ಮನೆ ಖರೀದಿ, ಸೈಟುಗಳ ಖರೀದಿ, ಇನ್ನಿತರ ಶುಭ ವಿಷಯಗಳಲ್ಲಿ ಯಶಸ್ಸನ್ನು ಕಾಣುವಿರಿ ಇನ್ನು ಮೂರನೇಯದಾಗಿ

ಕಟಕ ರಾಶಿ: ಇವರಿಗೆ ಒಳ್ಳೆಯ ದಿನಗಳು ಬರಲಿದೆ ನಿಮ್ಮ ವಿರುದ್ಧ ಯಾವುದೇ ಪಿತೂರಿಗಳು ನಡೆದರು ನೀವೇ ಜಯವನ್ನು ಗಳಿಸುವಿರಿ ಆದರೆ ನೀವು ಸತ್ಯದ ದಾರಿಯಲ್ಲಿ ನಡೆಯಬೇಕು ಸದಾ ದೇವರನ್ನು ನೆನೆಯುತ್ತಾ ಒಳ್ಳೆಯ ಕೆಲಸಗಳಿಗೆ ಕೈ ಹಾಕಿದರೆ ಈ ರಾಶಿಯವರಿಗೆ ಶುಭ ಆಗುತ್ತದೆ ಇನ್ನು ನಾಲ್ಕನೆಯದಾಗಿ ಕನ್ಯಾ ರಾಶಿ: ಈ ರಾಶಿಯವರಿಗೆ ಸಂಕ್ರಾಂತಿಯ ನಂತರ ಭಾಗ್ಯದ ಬಾಗಿಲು ತೆರೆಯಲಿದೆ ಮುಖ್ಯವಾಗಿ ಹಣಕಾಸಿಗಿಂತ ನೆಮ್ಮದಿ, ಸಂತೋಷ ಸಿಗುತ್ತದೆ ಮದುವೆ ಹಾಗೂ ಸಂತಾನ ಭಾಗ್ಯ ಇಲ್ಲದವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ ದೀರ್ಘ ಕಾಲದಿಂದ ಅನುಭವಿಸಿದ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳು ದೂರವಾಗುತ್ತದೆ ಕನ್ಯಾ ರಾಶಿಯವರಿಗೆ ಹಣಕಾಸಿನ ತೊಂದರೆಗಳು ಕಾಡುವುದಿಲ್ಲ

ಮಕರ ರಾಶಿ: ನೇರ ಮತ್ತು ನಿಷ್ಟೂರವಾದಿಗಳಾಗಿರುವ ಈ ರಾಶಿಯವರು ಹಿಂದಿನ ವರ್ಷದಲ್ಲಿ ಸ್ವಲ್ಪ ಲಾಭವನ್ನು ಗಳಿಸಿದ್ದರು, ದುಡಿಕಿನ ನಿರ್ಧಾರಗಳಿಂದ ಹಿನ್ನಡೆಯಾಯಿತು ಎನ್ನುವುದು ಬಿಟ್ಟರೆ ಹಿಂದಿನ ವರ್ಷ ಇವರಿಗೆ ತುಂಬಾ ಶುಭಫಲಗಳು ದೊರಕಿದ್ದವು ಈ ವರ್ಷವೂ ಕೂಡ ಮಕರ ರಾಶಿಯವರಿಗೆ ಧನಲಕ್ಷ್ಮಿ ಒಲೆಯುತ್ತಾಳೆ ವಿದೇಶ ಪ್ರವಾಸ, ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಇರಲಿದೆ ಯಾವುದೇ ಕಾರಣಕ್ಕೂ ಆತುರದ ನಿರ್ಧಾರಗಳನ್ನು ಮಾಡಬೇಡಿ ಆರೋಗ್ಯದ ಕಡೆ ಸ್ವಲ್ಪ ಜಾಗರೂಕರಾಗಿ ಇರಬೇಕು ಇನ್ನು ಕೊನೆಯದಾಗಿ ಮೀನ ರಾಶಿ: ಈ ರಾಶಿಯವರಿಗೆ ಈ ವರ್ಷ ಸಕಲ ಐಶ್ವರ್ಯದ ಜೊತೆಗೆ ನೆಮ್ಮದಿ ದೊರೆಯಲಿದೆ ಸಂಕ್ರಾಂತಿಯ ನಂತರ ಮೀನ ರಾಶಿಯವರಿಗೆ ಶುಕ್ರ ದೆಸೆ ಶುರುವಾಗಿದ್ದು ಅನುಮಾನಗಳನ್ನು ಬಿಟ್ಟು ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡರೆ ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.