ಮದುವೆಯ ಬಗ್ಗೆ ರೇಖಾ ಜ್ಯೋತಿಷ್ಯ ಶಾಸ್ತ್ರ ಹೇಳುವ ರಹಸ್ಯ

0 22

ಮದುವೆಯ ಬಗ್ಗೆ ರೇಖಾ ಜ್ಯೋತಿಷ್ಯ ಶಾಸ್ತ್ರ ಹೇಳುವ ರಹಸ್ಯ

ನಮಸ್ಕಾರ ಸ್ನೇಹಿತರೆ, ಹಸ್ತಸಾಮುದ್ರಿಕ ಶಾಸ್ತ್ರವೇ ತುಂಬಾ ಆಸಕ್ತಿಕರವಾಗಿ ಇರುತ್ತದೆ ಅದರಲ್ಲಿ ಮದುವೆಯ ರೇಖೆಯ ಬಗ್ಗೆ ಹೇಳುವುದು ತುಂಬಾ ಸುಲಭ ಅಂತಾರೆ ಮತ್ತು ಆಸಕ್ತಿಕರವಾಗಿ ಇರುತ್ತದೆ ಎಂದು ಹೇಳುತ್ತಾರೆ ಈ ಮದುವೆ ರೇಖೆ ಎಲ್ಲಿರುತ್ತದೆ ಎಂಬ ಪ್ರಶ್ನೆ ತುಂಬಾ ಜನರಲ್ಲಿ ಮೂಡುತ್ತದೆ ನಮ್ಮ ಕಿರುಬೆರಳಿನ ಕೆಳಗೆ ಇರುವ ರೇಖೆಯೇ ಮದುವೆಗೆ ಸಂಬಂಧಪಟ್ಟದ್ದು ಕೆಲವರಿಗೆ ಮದುವೆ ರೇಖೆಯೇ ಇಲ್ಲದಿರಬಹುದು ಅಥವಾ ಮದುವೆ ರೇಖೆಯು ಬೆರಳಿನ ಕಡೆಗೆ ಮೇಲ್ಭಾಗದಲ್ಲಿ ಬಾಗಿದಂತಿರಬಹುದು ಒಂದಕ್ಕಿಂತ ಹೆಚ್ಚು ಮದುವೆ ರೇಖೆ ಕೂಡ ಇರುವ ಸಾಧ್ಯತೆ ಇರುತ್ತದೆ ಇಷ್ಟೊಂದು ಬಗೆಯಲ್ಲಿ ಮದುವೆ ರೇಖೆಯ ಬಗ್ಗೆ ತಿಳಿದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ತುಂಬಾ ಜನರಲ್ಲಿ ಮೂಡುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ತುಂಬಾ ಸರಳವಾಗಿ ನಾವು ಈ ದಿನ ಮದುವೆ ರೇಖೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ನಾವು ಶ್ರದ್ದೆಯಿಂದ ನೋಡಿಕೊಳ್ಳಬೇಕಾಗುತ್ತದೆ ಮತ್ತು ಯಾವ ಗೊಂದಲವನ್ನು ಮಾಡಿಕೊಳ್ಳಬಾರದು ಇನ್ನೊಂದು ವಿಚಾರವನ್ನು ಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಪುರುಷರಿಗೆ ಎಡಗೈನಲ್ಲಿರುವ ಮದುವೆ ರೇಖೆಯನ್ನು ಮತ್ತು ಮಹಿಳೆಯರಿಗೆ ಬಲಗೈನಲ್ಲಿರುವ ಮದುವೆ ರೇಖೆಯನ್ನು ನೋಡಬೇಕಾಗುತ್ತದೆ ಮದುವೆ ರೇಖೆ ಮೇಲ್ಭಾಗವಾಗಿ ಬಾಗಿದ್ದರೆ ಮದುವೆ ರೇಖೆ ಹೆಚ್ಚು ಪ್ರಮಾಣದಲ್ಲಿ ಮೇಲ್ಭಾಗಕ್ಕೆ ಬಾಗಿದಂತಿದ್ದರೆ ವೈವಾಹಿಕ ಜೀವನ ಸಂತುಷ್ಟವಾಗಿರುತ್ತದೆ ಇದರ ಅರ್ಥ ಮದುವೆ ವಿಚಾರದಲ್ಲಿ ತುಂಬಾ ಚಿಂತೆಗಳು ಇರುವುದಿಲ್ಲ ಕೌಟುಂಬಿಕ ಜೀವನ ಸಂತೋಷದಿಂದ ಕೂಡಿರುತ್ತದೆ

ನಿಮ್ಮ ಬಾಳ ಸಂಗಾತಿಯನ್ನು ನೀವು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಅವರು ನಿಮ್ಮನ್ನು ಪ್ರೀತಿಸುತ್ತಾರೆ ನಿಮ್ಮ ವಿಚಾರಕ್ಕೆ ಬಂದಾಗ ಸಂಗಾತಿಯ ರೇಖೆಯು ಹಾಗೆ ಇದ್ದರೆ ಅತ್ಯುತ್ತಮ ದಾಂಪತ್ಯಕ್ಕೆ ಉದಾಹರಣೆ ಆಗುತ್ತೀರಿ ಮದುವೆಯ ರೇಖೆ ಕೆಳಮುಖವಾಗಿ ಬಾಗಿದ್ದರೆ ಈ ರೀತಿಯ ರೇಖೆ ಇದ್ದರೆ ವೈವಾಹಿಕ ಜೀವನದಲ್ಲಿ ಅಸಮಾಧಾನ ಇರುತ್ತದೆ ಇಂಥವರ ಮದುವೆಯ ಬದುಕು ಯಶಸ್ವಿಯಾಗುವುದು ತುಂಬಾನೇ ಕಷ್ಟ ಕೆಳಮುಖವಾಗಿ ಬಾಗಿದ್ದರೆ ಸಮಸ್ಯೆಗಳು ನಿಶ್ಚಿತ

ಈ ರೀತಿ ರೇಖೆ ಇದ್ದವರಿಗೆ ಮದುವೆಯ ಬಗ್ಗೆ ನಂಬಿಕೆ ಇರುವುದಿಲ್ಲ ಮದುವೆಯ ಬಗ್ಗೆ ನಕಾರಾತ್ಮಕ ಭಾವನೆ ಇರುತ್ತದೆ ಇಂಥವರು ಮದುವೆ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಮತ್ತು ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ತುಂಬಾನೇ ಮುಖ್ಯ ಮದುವೆಯ ರೇಖೆ ಕೆಳಮುಖವಾಗಿ ಬಾಗಿ ಹೃದಯದ ರೇಖೆಯನ್ನು ಮುಟ್ಟುವಂತಿದ್ದರೆ ಈ ರೀತಿಯ ರೇಖೆ ಇದ್ದರೆ ವೈವಾಹಿಕ ಜೀವನದಲ್ಲಿ ಆಸಕ್ತಿ ಇರುವುದಿಲ್ಲ ಪರ್ಯಾಯ ಆಲೋಚನೆಗಳು ಹೊಳೆಯುತ್ತದೆ ಮದುವೆ ಎನ್ನುವ ವಿಚಾರದಲ್ಲಿ ಅವರಿಗೆ ನಂಬಿಕೆ ಇರುವುದಿಲ್ಲ

ಉಂಗುರದ ಬೆರಳಿನವರೆಗೆ ಇರುವ ನೇರ ರೇಖೆ ಮದುವೆಯ ರೇಖೆ ನೇರವಾಗಿದ್ದು ಉಂಗುರದ ಬೆರಳನ್ನು ದಾಟಿ ಮೇಲ್ಬಾಗದಿಂದ ಉದ್ದನೆಯ ರೇಖೆಯೊಂದು ಮದುವೆ ರೇಖೆಯನ್ನು ಛೇದಿಸಿದರೆ ಅಂಥವರನ್ನು ವರಿಸುವ ಸಂಗಾತಿ ತುಂಬಾ ಸಂಪತ್ತನ್ನು ಮನೆಗೆ ತರುತ್ತಾಳೆ ಮದುವೆಯ ಮೂಲಕ ಇವರು ಶ್ರೀಮಂತರಾಗುತ್ತಾರೆ ಒಂದು ವೇಳೆ ಬಾಳ ಸಂಗಾತಿ ಶ್ರೀಮಂತರಾಗಿಲ್ಲ ಎಂದರೆ ಮದುವೆಯ ನಂತರ ಶ್ರೀಮಂತಿಕೆ ಬರುತ್ತದೆ ಇವರ ವಿವಾಹದ ನಂತರ ಉತ್ತಮ ಉದ್ಯೋಗಾವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತೆ

ಒಂದಕ್ಕಿಂತ ಹೆಚ್ಚು ಮದುವೆ ರೇಖೆ ಇದ್ದರೆ ಪದೇ ಪದೇ ಮದುವೆ ಪ್ರೀತಿ ಆಗುತ್ತಿರುತ್ತದೆ ಅಂದರೆ ನಿಮ್ಮ ಮದುವೆಯಾದ ಮೇಲು ಸಹ ತುಂಬಾ ಹುಡುಗಿಯರನ್ನು ಪ್ರೀತಿ ಮಾಡುವುದಕ್ಕೆ ಇಚ್ಚಿಸುತ್ತೀರಾ ಒಂದಕ್ಕಿಂತ ಹೆಚ್ಚು ರೇಖೆಗಳು ಪರಸ್ಪರ ದಾಟಿ ಮುಂದೆ ಸಾಗಿದರೆ ಒಂದಕ್ಕಿಂತ ಹೆಚ್ಚು ಮದುವೆ ರೇಖೆಗಳು ಒಂದಾನೊಂದು ಪರಸ್ಪರ ದಾಟಿ ಮುಂದೆ ಸಾಗುತ್ತಿದ್ದರೆ ಅಂತವರಿಗೆ ಪ್ರೀತಿಯ ವಿಚಾರದಲ್ಲಿ ಬೇಜವಾಬ್ದಾರಿ ಇರುತ್ತದೆ ಸದಾ ಹೊಸ ಸಂಗಾತಿಯನ್ನು ಹುಡುಕುವುದರಲ್ಲಿ ಅವರು ಸೀಮಿತ ಆಗಿರುತ್ತಾರೆ ಮದುವೆ ರೇಖೆ ಕೊನೆಯಲ್ಲಿ ಕವಲೊಡೆಯುವಂತಿದ್ದರೆ ವಿವಾಹ ವಿಚ್ಛೇದನ ಆಗುವಂತಹ ಸೂಚನೆ ಇರುತ್ತದೆ

ಎರಡು ರೇಖೆಗಳು ಒಂದಾಗಿ ಸಾಗುತ್ತಿದ್ದರೆ ಈ ರೀತಿಯ ವ್ಯಕ್ತಿಗಳಿಗೆ ಕಾರಣವಿಲ್ಲದೆ ಮದುವೆ ವಿಳಂಬವಾಗುತ್ತದೆ ಮದುವೆಯಾಗದೆ ದೀರ್ಘಾವಧಿ ಸಂಬಂಧಗಳಲ್ಲಿ ಇರುತ್ತಾರೆ ಒಂದು ವೇಳೆ ನಿಮ್ಮ ಸಂಗಾತಿಗೆ ಈ ರೀತಿಯ ರೇಖೆ ಇದ್ದರೆ ಮದುವೆಗಾಗಿ ನೀವು ತುಂಬಾ ಕಾಲ ಕಾಯಬೇಕಾಗುತ್ತದೆ ಮದುವೆ ರೇಖೆಯ ಮೇಲೆ ಅಡ್ಡ ರೇಖೆಗಳು ಇದ್ದರೆ ಮದುವೆ ರೇಖೆಯ ಮೇಲೆ ಅಡ್ಡ ರೇಖೆಗಳಿದ್ದರೆ ವಿಪರೀತ ಸಾಮರ್ಥ್ಯ ಮತ್ತು ಹೆಚ್ಚಿನ ಲೈಂಗಿಕ ಆಸಕ್ತಿ ಇರುತ್ತದೆ ಎಂಬ ಅರ್ಥ ಬರುತ್ತದೆ ಮದುವೆ ರೇಖೆಯೇ ಇಲ್ಲದೆ ಇದ್ದರೆ ಒಂದು ವೇಳೆ ಮದುವೆಯ ರೇಖೆಯ ಇಲ್ಲದಿದ್ದರೆ ಅಂತವರಿಗೆ ಲೌಕಿಕ ಜೀವನದಲ್ಲಿ ಆಸಕ್ತಿ ಇರುವುದಿಲ್ಲ ಆದರೂ ಮದುವೆಯಾಗಿದ್ದಲ್ಲಿ ಲೈಂಗಿಕ ಜೀವನದಲ್ಲಿ ನಿರಾಸಕ್ತಿಯಿಂದ ಇರುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.