4 ಮಂಗಳವಾರ ಈ ಕೆಲಸ ಮಾಡಿದರೆ ನಿಮ್ಮ ಹೊಸ ಮನೆ ಕನಸು ಈಡೇರುತ್ತದೆ

0 204

4 ಮಂಗಳವಾರ ಈ ಕೆಲಸ ಮಾಡಿದರೆ ನಿಮ್ಮ ಹೊಸ ಮನೆ ಕನಸು ಈಡೇರುತ್ತದೆ

ನಮಸ್ಕಾರ ಸ್ನೇಹಿತರೆ, ಸ್ವಂತ ಮನೆ ಇರಬೇಕು ಎಂಬುದು ಪ್ರತಿಯೊಬ್ಬರ ಕನಸು ಹಾಗೆ ಪ್ರತಿಯೊಬ್ಬರಿಗೂ ಸ್ವಂತ ಮನೆ ಇರುವುದಿಲ್ಲ ಅದು ಮುಖ್ಯವಾಗಿ ಮಧ್ಯಮ ವರ್ಗದ ಕುಟುಂಬದವರಿಗೆ ಇಂತಹ ಒಂದು ಜೀವನದ ಆಶಯ ಅತಿ ದೊಡ್ಡದಾಗಿರುತ್ತದೆ ಯಾಕೆಂದರೆ ತಮ್ಮ ಕೊನೆಯ ಕಾಲದಲ್ಲಿ ತಮ್ಮ ಸ್ವಂತ ಮನೆಯಲ್ಲಿ ಯಾರ ಹಂಗೂ ಇಲ್ಲದೆ ಜೀವನ ನಡೆಸಬೇಕು ಇನ್ನು ಬಹಳಷ್ಟು ಜನ ಸ್ವಂತ ಮನೆಗಾಗಿ ಬಹಳಷ್ಟು ಕಷ್ಟ ಪಡುತ್ತಾರೆ ಆದರೆ ಯಾವುದೇ ಲಾಭವಿಲ್ಲದೆ ಮತ್ತೆ ಬಾಡಿಗೆ ಮನೆಗೆ ಶರಣಾಗುತ್ತಾರೆ ಇನ್ನು ಬಾಡಿಗೆ ಮನೆ ಎಂದರೆ ಇವತ್ತಿನ ಕಾಲದಲ್ಲಿ ಅದು ಗಗನ ಕುಸುಮವಾಗಿದೆ ಬೆಲೆಗಳು ಗಗನಕ್ಕೇರಿವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನೀವು ಎಷ್ಟು ಕಷ್ಟಪಟ್ಟಿರುತ್ತೀರೋ ಅದರಲ್ಲಿ ಮುಕ್ಕಾಲು ಭಾಗ ಬಾಡಿಗೆಗೆ ಹೋಗುತ್ತದೆ ಇನ್ನು ಸ್ವಂತ ಮನೆಯ ಕನಸು ಕನಸಾಗಿಯೇ ಉಳಿಯುತ್ತದೆ ಹೀಗೆ ಬಾಡಿಗೆ ಮನೆ ಬಿಟ್ಟು ಸ್ವಂತ ಮನೆ ನಮ್ಮದಾಗಬೇಕು ಆನಂದ ಸಂತೋಷ ನಮ್ಮದಾಗಬೇಕು ಎಂದರೆ ನಾವು ಏನೆಲ್ಲಾ ಕಷ್ಟ ಪಟ್ಟರು ಒಮ್ಮೊಮ್ಮೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಕೂಡಿಟ್ಟ ಹಣ ಸರಿ ಹೊಂದುವುದಿಲ್ಲ ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂದು ವಿಶ್ವ ಪ್ರಯತ್ನಗಳನ್ನು ಮಾಡಿ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡರು ಕೂಡ ಒಮ್ಮೊಮ್ಮೆ ಅದು ಸಫಲವಾಗುವುದಿಲ್ಲ ಯಾಕೆಂದರೆ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎಂದರೆ ಸ್ಥಳ ಬೇಕು

ಸ್ಥಳಕ್ಕೆ ಪರ್ಮಿಷನ್ ಬೇಕು ಮತ್ತೆ ಮನೆ ನಿರ್ಮಿಸಿಕೊಳ್ಳಲು ವಸ್ತುಗಳು ಬೇಕು ಅಗತ್ಯವಾದಂತಹ ಆ ವಸ್ತುಗಳನ್ನು ಪೂರೈಸಿಕೊಳ್ಳಲು ಹಣ ಬೇಕು ಹೀಗೆ ಒಂದಕ್ಕೊಂದು ಕೊಂಡಿಯಂತೆ ಸ್ವಂತ ಮನೆಯ ಕನಸು ಒಮ್ಮೊಮ್ಮೆ ಕನಸಾಗಿಯೇ ಉಳಿಯುತ್ತದೆ ಬಾಡಿಗೆ ಮನೆ ಬಾದೆ ತಪ್ಪುವುದೇ ಇಲ್ಲ ಇನ್ನು ಕೆಲವು ಜನ ಕೆಲವೊಂದು ಉಪಾಯಗಳನ್ನು ಪಾಲಿಸಿಕೊಳ್ಳುತ್ತಾ ತಮ್ಮ ಜಾತಕದಲ್ಲಿ ಯಾವುದಾದರೂ ಪರಿಹಾರಗಳಿದ್ದರೆ ಅವುಗಳನ್ನು ತಪ್ಪದೇ ಪ್ರಯತ್ನ ಮಾಡುತ್ತಾರೆ ಸ್ವಂತ ಮನೆಗಾಗಿ ಇದು ಅವರ ಜೀವನದ ಉದ್ದೇಶವಾಗಿರುತ್ತದೆ ಈಗ ನಾವು ಹೇಳುತ್ತಿರುವ ಪರಿಹಾರ ಸ್ವಂತ ಮನೆಯ ಅಂದರೆ ನಿಮ್ಮ ಕನಸಿನ ಮನೆ ನಿಮ್ಮ ಕೈಗೂಡಲು ಬಹಳ ಸುಲಭ ಉಪಾಯ

ಇದನ್ನು ಮಾಡುವುದರಿಂದ ಇದನ್ನು ಆಚರಿಸುವುದರಿಂದ ಗೃಹಲಕ್ಷ್ಮಿ ಯೋಗ ಬಹುಬೇಗ ನಿಮ್ಮ ಕೈಗೂಡುತ್ತದೆ ಇದಕ್ಕೆ ನೀವು ಮಾಡಬೇಕಾಗಿದ್ದು ಇಷ್ಟೇ ದೀಪವನ್ನು ಹಚ್ಚುವುದು ಅದು ಎಲ್ಲಿ ಅಂತೀರಾ ನೀವು ಪ್ರಸ್ತುತ ಇರುವ ಯಾವುದೇ ಮನೆಯಾಗಲಿ ಬಾಡಿಗೆ ಮನೆಯಾಗಲಿ ಅಥವಾ ಮತ್ತಿತರ ಯಾವುದೇ ಮನೆಯಾಗಲಿ ಆ ಮನೆಯಲ್ಲಿ ನೀವು ದಕ್ಷಿಣ ದಿಕ್ಕಿನಲ್ಲಿ ಒಂಬತ್ತು ಬತ್ತಿಗಳನ್ನು ಇಟ್ಟು ಎಳ್ಳೆಣ್ಣೆ ದೀಪವನ್ನು ಹಚ್ಚಿ ಹೀಗೆ ನಾಲ್ಕು ಮಂಗಳವಾರಗಳು ನೀವು ಈ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ನಿಮ್ಮ ಸ್ವಂತ ಮನೆಯ ಕನಸು ಕೈಗೂಡುತ್ತದೆ ಯಾಕೆಂದರೆ ದೀಪಾ ನಿಮ್ಮ ಜೀವನದ ಬೆಳಕನ್ನು ಬೆಳಗಿಸುತ್ತದೆ ಒಂದು ಕೆಲಸ ವಿಜಯವಂತವಾಗಿ ಜರುಗಬೇಕಾದರೆ ದೀಪ ಬಹು ಮುಖ್ಯ

ಆದ್ದರಿಂದಲೇ ಅನಾದಿಕಾಲದಿಂದಲೂ ದೀಪವನ್ನು ಪೂಜಿಸುವ ಸಾಂಪ್ರದಾಯ ನಮ್ಮದು ಅಷ್ಟೇ ಅಲ್ಲ ದೀಪದ ಬೆಳಕು ಮೆದುಳಿಗೆ ಏಕಾಗ್ರತೆಯನ್ನು ಪ್ರಸಾದಿಸುತ್ತದೆ ಸಮಸ್ತ ದೇವತೆಗಳು ದೀಪದಿಂದಲೇ ನೆಲೆಸಿರುತ್ತಾರೆ ಇನ್ನು ದೀಪ ಪ್ರಾಣಕ್ಕೆ ಪ್ರತೀಕವಾಗಿ ಜೀವಾತ್ಮಕ್ಕು ಪರಮಾತ್ಮಕ್ಕೂ ಪ್ರತಿರೂಪವಾದದು ಅಷ್ಟೇ ಅಲ್ಲ ದೀಪ ಸಕಲ ಪಾಪಗಳನ್ನು ತೊರಗಿಸುವಂತದ್ದು ದೀಪವಿಲ್ಲದ ಮನೆ ಪ್ರಾಣವಿಲ್ಲದ ಶರೀರದಂತೆ

ಪ್ರತಿದಿನ ಪೂಜೆ ಮಾಡಲು ಸಾಧ್ಯವಾಗಲಿ ಆಗದೆ ಇರಲಿ ದೀಪ ಒಂದನ್ನು ಹಚ್ಚಿ ಭಕ್ತಿ ಶ್ರದ್ಧೆಗಳಿಂದ ಪ್ರಾರ್ಥಿಸಿಕೊಳ್ಳಿ ಎಂದು ಹಿರಿಯರು ಹೇಳುವುದುಂಟು ಹೀಗೆ ಒಂಬತ್ತು ಬತ್ತಿಗಳಿಂದ ಎಳ್ಳೆಣ್ಣೆಯನ್ನು ಹಾಕಿ ಒಂದು ನೀಲಾಂಜನದಲ್ಲಿ ನಾಲ್ಕು ಮಂಗಳವಾರ ದೀಪವನ್ನು ಬೆಳಗುವುದರಿಂದ ನೀವು ಕಂಡ ಕನಸು ನನಸಾಗುತ್ತದೆ ಮನೆ ನಿಮ್ಮ ಸ್ವಂತ ಮನೆ ನಿಮ್ಮದಾಗುತ್ತದೆ ಹಾಗಾದರೆ ಆಲಸ್ಯ ಏಕೆ ಈ ಪರಿಹಾರವನ್ನು ಈಗಲೇ ಮಾಡಿಕೊಳ್ಳಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.