ಕೇರಳದ ಮಹಿಳೆಯರ ಉದ್ದ ಕೂದಲಿನ ರಹಸ್ಯ!
ಕೂದಲು ದಟ್ಟವಾಗಿ ವೇಗವಾಗಿ ಬೆಳೆಯಲು ಪರಿಹಾರ!
100% ಪರಿಹಾರ

0 20

ಕೇರಳದ ಮಹಿಳೆಯರ ಉದ್ದ ಕೂದಲಿನ ರಹಸ್ಯ!
ಕೂದಲು ದಟ್ಟವಾಗಿ ವೇಗವಾಗಿ ಬೆಳೆಯಲು ಪರಿಹಾರ!
100% ಪರಿಹಾರ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೇರಳದ ಹುಡುಗಿಯರ ಕೂದಲು ಉದ್ದವಾಗಿ ದಟ್ಟವಾಗಿ ಅಷ್ಟೇ ಅಲ್ಲ ಕಪ್ಪಗೆ ಇರುತ್ತದೆ ಕೇರಳ ಎಂದ ಕೂಡಲೇ ನೆನಪಾಗುವುದೇ ತೆಂಗಿನಕಾಯಿ ಇನ್ನೊಂದು ಕೇರಳದ ಮಹಿಳೆಯರ ಅಂದವಾದ ಉದ್ದನೆಯ ಕೂದಲು ನಾವೇನೇ ಹಚ್ಚಿದರು ಏನೇ ಬಳಸಿದರು ಕೂಡ ಅವರಂತೆ ನಮ್ಮ ಕೂದಲು ಬೆಳೆಯುವುದಿಲ್ಲ ಇದಕ್ಕೆ ಕಾರಣ ಅವರಂತೆ ನಾವು ಕೂದಲ ಆರೈಕೆ ಮಾಡುವುದಿಲ್ಲ ಅವರು ಕೂದಲಿಗೆ ತಾಲಿ ಅಂದರೆ ಒಂದು ಬಗೆಯ ಹೇರ್ ಪ್ಯಾಕ್ ಹಾಗೆಯೇ ಕೂದಲಿಗೆ ನೈಸರ್ಗಿಕವಾಗಿ ತಯಾರಿಸಿದ ಎಣ್ಣೆಯನ್ನು ಹಚ್ಚಿ ಕೂದಲ ಆರೈಕೆಯನ್ನು ಮಾಡುತ್ತಾರೆ ಇನ್ನೂ ತಾಲಿ ಮತ್ತು ಎಣ್ಣೆಯನ್ನು ನೈಸರ್ಗಿಕವಾಗಿ ದೊರೆಯುವ ವಸ್ತುಗಳಿಂದ ತಯಾರಿಸುತ್ತಾರೆ ಇದೇ ಅವರ ಕೂದಲಿನ ರಹಸ್ಯ ಎಂದು ಹೇಳಬಹುದು,

ಆದ್ದರಿಂದಲೇ ಈ ದಿನ ನಾವು ಕೂದಲ ಆರೈಕೆಗೆ ಕೇರಳದಲ್ಲಿ ದೊರೆಯುವ ಎಣ್ಣೆಯನ್ನು ತಯಾರಿಸುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇನೆ ಹಾಗೆಯೇ ಈ ಎಣ್ಣೆಯನ್ನು ಯಾವಾಗ ಬಳಸಬೇಕು ಹಾಗೂ ಈ ಎಣ್ಣೆಯನ್ನು ಬಳಸುವುದರಿಂದ ಕೂದಲಿಗೆ ದೊರೆಯುವ ಲಾಭಗಳ ಬಗ್ಗೆ ಕೂಡ ತಿಳಿದುಕೊಳ್ಳೋಣ.

ಈ ಎಣ್ಣೆಯನ್ನು ತಯಾರಿಸುವ ವಿಧಾನ:-
ಒಂದು ಮಿಕ್ಸಿ ಜಾರಿಗೆ ಒಂದು ಹಿಡಿಯಷ್ಟು ಕರಿಬೇವನ್ನು ತೊಳೆದು ಹಾಕಿ ಕರಿಬೇವಿನನಲ್ಲಿ ಬೀಟಾ ಕ್ಯಾರೋಟಿನ್ ಹಾಗೂ ಪ್ರೋಟೀನ್ ಉತ್ತಮ ಪ್ರಮಾಣದಲ್ಲಿ ಇದೆ ಇದು ಕೂದಲು ಉದುರುವುದನ್ನು ತಡೆಯುವುದರಲ್ಲಿ ಬಹಳ ಸಹಾಯಕಾರಿ ಅಷ್ಟೇ ಅಲ್ಲದೆ ಚಿಕ್ಕ ವಯಸ್ಸಿನಲ್ಲಿ ಕಾಡುವ ಬಿಳಿ ಕೂದಲಿನ ಸಮಸ್ಯೆಗೆ ಕೂಡ ಉತ್ತಮ ಹಾಗೆ ಇದಕ್ಕೆ ರಾತ್ರಿ ನೆನೆಸಿಟ್ಟ ಮೆಂತೆ ಕಾಳನ್ನು ಹಾಕಬೇಕು ಇಲ್ಲಿ ನಾವು ಎರಡು ಚಮಚ ಮೆಂತ್ಯ ಕಾಳನ್ನು ತೆಗೆದುಕೊಂಡು ಸ್ವಲ್ಪ ನೀರಿನಲ್ಲಿ ನೆನೆಸಿಟ್ಟಿರಬೇಕು ಬೆಳಿಗ್ಗೆ ನಂತರ ಅದನ್ನು ನೀರಿನ ಸಮೇತ ಮಿಕ್ಸಿಯ ಜಾರಿಗೆ ಹಾಕಬೇಕು ಮೆಂತೆ ಕಾಳು ಕೂದಲಿಗೆ ಹೊಳಪನ್ನು ನೀಡುತ್ತದೆ ಹಾಗೆಯೇ ತಲೆ ಹೊಟ್ಟು ನಿವಾರಣೆಗೂ ಸಹಾಯಕಾರಿ ಹಾಗೆ

ನಾವು ಇದಕ್ಕೆ ಮಧ್ಯಮಗಾತ್ರದ ಅಲೋವೆರವನ್ನು ಹಾಕಬೇಕು ಅಲೋವೆರಾ ಹೊರಟುಕೂದಲ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಹಾಗೂ ಕೂದಲು ಸದೃಢವಾಗಿ ಬೆಳೆಯುವಂತೆ ಮಾಡುತ್ತದೆ ನೀವು ಇದಕ್ಕೆ ಫ್ರೆಶ್ ಅಲೋವೆರಾ ಜೆಲ್ ಅನ್ನು ಹಾಕಿಕೊಳ್ಳಬೇಕು ಯಾವುದೇ ಕಾರಣಕ್ಕೂ ಅಂಗಡಿಯಲ್ಲಿ ದೊರೆಯುವಂತಹ ಅಲೋವೆರಾ ಜೆಲ್ ಅನ್ನು ಬಳಸಬೇಡಿ ಇವಾಗ ಮಿಕ್ಸಿ ಜಾರಿಗೆ 10 ಚಿಕ್ಕ ಈರುಳ್ಳಿಯನ್ನು ಹಾಕಿ ಚಿಕ್ಕ ಈರುಳ್ಳಿಯಲ್ಲಿ ಹೇರಳವಾದ ಸಲ್ಫರ್ ಅಂಶವಿದೆ ಸಲ್ಫರ್ ಕೂದಲು ಹೋದ ಜಾಗದಲ್ಲಿ ಹೊಸ ಕೂದಲು ಹುಟ್ಟುವಂತೆ ಮಾಡುತ್ತದೆ ಹಾಗೆ

ನಾವು ಕೊನೆಯದಾಗಿ ನಾಲ್ಕು ಕೆಂಪು ದಾಸವಾಳದ ಹೂವನ್ನು ಹಾಕಬೇಕು ದಾಸವಾಳದ ಹೂವು ಕೂದಲನ್ನು ಬುಡದಿಂದ ಸದೃಢವಾಗಿರುತ್ತದೆ ಇವೆಲ್ಲವನ್ನು ಚೆನ್ನಾಗಿ ರುಬ್ಬಿಕೊಳ್ಳಿ ನಂತರ ಒಂದು ಪಾತ್ರೆಗೆ ಈ ಪೇಸ್ಟ್ ಅನ್ನು ಹಾಕಿ ಹಾಗೂ ಇದಕ್ಕೆ ಎರಡು ಕಪ್ ಅಷ್ಟು ತೆಂಗಿನ ಎಣ್ಣೆಯನ್ನು ಹಾಕಿ ಎರಡು ಕಪ್ ಎಂದರೆ ಸುಮಾರು 500 ಎಮ್ಎಲ್ ನಷ್ಟು ತೆಂಗಿನ ಎಣ್ಣೆ ಹಾಕಿದರೆ ಸಾಕು ಆದಷ್ಟು ಈ ಎಣ್ಣೆಯನ್ನು ತಯಾರಿಸಲು ಕಬ್ಬಿಣದ ಪಾತ್ರೆ ಅಥವಾ ಸ್ಟೀಲ್ ಪಾತ್ರೆಯನ್ನು ಬಳಸಿ ಹಾಗೂ

ಈ ಎಣ್ಣೆಯನ್ನು 20 ನಿಮಿಷ ಮದ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಬೇಕು ನೀವು ಹಾಕಿದ ಮಿಶ್ರಣ ಕಂದು ಬಣ್ಣಕ್ಕೆ ತಿರುಗಿದರೆ ಸಾಕು ಅಷ್ಟು ಆದರೆ ಗ್ಯಾಸನ್ನು ಆಫ್ ಮಾಡಿ ಎಣ್ಣೆಯನ್ನು ತಣ್ಣಗಾಗಲು ಬಿಡಿ ನಂತರ ಒಂದು ಸ್ಟ್ರೇನರ್ ನಿಂದ ಶೋಧಿಸಿಕೊಳ್ಳಿ ಆಗ ಎಣ್ಣೆ ತಯಾರಾಗುತ್ತದೆ ಈ ಎಣ್ಣೆ ಸುಮಾರು ಎರಡು ತಿಂಗಳು ಕೆಡುವುದಿಲ್ಲ ಈ ಎಣ್ಣೆಯನ್ನು ವಾರದಲ್ಲಿ 3 ಬಾರಿ ಬಳಸಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೆ ರಾತ್ರಿ ಈ ಎಣ್ಣೆಯನ್ನು ಹಚ್ಚಿ ಬೆಳಗ್ಗೆ ತೊಳೆದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ ಇಲ್ಲವಾದರೆ ಸ್ನಾನಕ್ಕೆ 30 ನಿಮಿಷ ಮೊದಲು ಬೇಕಾದರೂ ಈ ಏಣ್ಣೆಯನ್ನು ಹಚ್ಚಿ ಕೂದಲನ್ನು ತೊಳೆಯಬಹುದು

ಇನ್ನು ಎಣ್ಣೆ ಬಳಸುವಾಗ ಮೊದಲು ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಉಗುರು ಬೆಚ್ಚಗೆ ಮಾಡಿ ನಂತರ ಬಳಸಿ ಈ ರೀತೀ ಮಾಡುವುದರಿಂದ ಕೂದಲ ಬೆಳವಣಿಗೆ ತುಂಬಾ ಚೆನ್ನಾಗಿ ಆಗುತ್ತದೆ ಉಗುರು ಬೆಚ್ಚಗೆ ಮಾಡಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲ ರಂದ್ರಗಳು ತೆರೆದುಕೊಳ್ಳುತ್ತವೆ ಎಣ್ಣೆಯ ಅದ್ಭುತ ಔಷಧಿಯ ಗುಣ ಕೂದಲ ರಂದ್ರಕ್ಕೆ ಸೇರಿ ದುಪ್ಪಟ್ಟು ಫಲಿತಾಂಶ ದೊರೆಯುತ್ತದೆ ಈ ಎಣ್ಣೆಯ ಬಳಕೆಯಿಂದ ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಹಾಗೆಯೇ ಹೊಸ ಕೂದಲು ಹುಟ್ಟಲು ಕೂಡ ಸಹಾಯಕಾರಿ ಅಷ್ಟೇ ಅಲ್ಲ ಕೂದಲ ಬೆಳವಣಿಗೆ ವೇಗವಾಗಿ ಆಗುತ್ತದೆ ಕೂದಲು ಕೂಡ ದಪ್ಪವಾಗಿ ಸದೃಢವಾಗಿ ಬೆಳೆಯುವುದು ಖಂಡಿತ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.