ಒಂದೇ ಶ್ಲೋಕದಲ್ಲಿ ಶಿವನ ಏಳು ಲಕ್ಷಣಗಳು
ತಪ್ಪದೇ ಶೇರ್ ಮಾಡಿ

0 11

ಒಂದೇ ಶ್ಲೋಕದಲ್ಲಿ ಶಿವನ ಏಳು ಲಕ್ಷಣಗಳು
ತಪ್ಪದೇ ಶೇರ್ ಮಾಡಿ

ಶಿವನನ್ನು ವರ್ಣಿಸುವ ವೇದಮಂತ್ರಗಳು, ರುದ್ರಸೂಕ್ತಗಳು, ವಿವಿಧ ಸ್ತುತಿಗಳು ಸಹಸ್ರಾರು ಸಂಖ್ಯೆಯಲ್ಲಿ ಪ್ರಸಿದ್ದವಾಗಿರುತ್ತವೆ. ಅನಂತಮಹಾಮಹಿಮ
ನಾದ ಶಿವನನ್ನು ಅನಂತ ಭಕ್ತರು ಅನಂತರೀತಿಯಲ್ಲಿ ಸ್ತುತಿಸಿರುತ್ತಾರೆ. ಅವೆಲ್ಲವನ್ನೂ ಗಟ್ಟುಮಾಡಿಕೊಂಡು ಭಕ್ತರು ಶಿವನನ್ನು ಆರಾಧಿಸಲು ಆಗದು. ಆದ್ದರಿಂದ
ಈ ಕೆಳಗಿನ ಶ್ಲೋಕವೊಂದನ್ನು ಜಪಿಸಿದರೆ ಸಾಕೇ ಸಾಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ।
ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ |

  1. ಮೃತ್ಯುಂಜಯಾಯ ನಮಃ, ಪರಮಶಿವನು ಮರಣವನ್ನು ಗೆದ್ದ ಏಕೈಕ
    ದೇವತೆ. ಮೃತ್ಯುವಿಗೂ ಮೃತ್ಯುವಾದ ಅತಿಮೃತ್ಯುದೇವತೆಯೆಂದರೆ
    ಪರಮೇಶ್ವರನೊಬ್ಬನೇ.

2, ರುದ್ರಾಯ ನಮಃ. ರುದ್ರನೆಂದರೆ ದುಃಖವನ್ನು ದೂರಮಾಡುವ ದೇವತೆ.
ತನ್ನ ಭಕ್ತರ ಭಯ, ಶೋಕ, ದಾರಿದ್ರ, ಚಿಂತೆಗಳನ್ನು ನಾಶಮಾಡುವ
ಕಾರುಣ್ಯದೇವತೆ, ಶಿವ.

  1. ನೀಲಕಂಠಾಯ ನಮಃ. ಜಗತ್ತಿಗೆ ಅಪಾಯಕಾರಿಯಾಗಿ ಮೃತ್ಯುವಿನಂತಿದ್ದ
    ಹಾಲಾಹಲವಿಷವನ್ನು ಪಾನಮಾಡಿ, ಜಗತ್ತಿಗೆ ಶಾಂತಿ, ತೃಪ್ತಿ, ನೆಮ್ಮದಿ,
    ಆನಂದಗಳನ್ನು ಸದಾ ಕರುಣಿಸುತ್ತಿರುವ ಏಕೈಕ ಕಾರುಣ್ಯದೇವತೆ, ಶಿವ.
  2. ಶಂಭವೇ ನಮಃ. ಶಂ ಭವತಿ ಇತಿ ಶಂಭುಃ ಶಂ ಎಂದರೆ ಶಾಂತಿಯನ್ನು
    ಭವತಿ ಎಂದರೆ ಅನುಗ್ರಹಮಾಡುವ ಮಂಗಳದೇವತೆಯೇ ಶಿವನು.
  3. ಅಮೃತೇಶಾಯ ನಮಃ, ಅಮೃತಕ್ಕೆ ಈಶನು, ಅಮೃತವೆಂದರೆ ಮೋಕ್ಷ,
    ಮುಕ್ತಿ; ಮುಕ್ತಿಗೆ ಒಡೆಯನು ಪರಮಶಿವನು.
  4. ಶರ್ವಾಯ ನಮಃ, ಶರ್ವನೆಂದರೆ ಸುಖಸ್ವರೂಪನು. ಪರಮಶಿವನು
    ತಾನೂ ಆನಂದಸ್ವರೂಪನಾಗಿದ್ದು ತನ್ನ ಭಕ್ತರಿಗೂ ಹಾಗೂ ಸಮಸ್ತ ಜಗತ್ತಿಗೂ
    ಆನಂದವನ್ನು ಕೊಡುವ ದೇವತೆ.
  5. ಮಹಾದೇವಾಯ ನಮಃ. ಶಿವನು ಮಹಾದೇವನು, ಸಕಲಸಂಪತ್ತುಗಳಿಗೂ
    ಒಡೆಯನಾಗಿ, ಸಕಲ ಸಿದ್ಧಿಗಳನ್ನೂ ಉಳ್ಳವನಾಗಿ, ಆದರೆ ತಾನು ಮಾತ್ರ
    ವಿರಕ್ತನಾಗಿ, ಆತ್ಮಜ್ಞಾನನಿಷ್ಠನಾಗಿ ದಕ್ಷಿಣಾಮೂರ್ತಿಯಾಗಿರುವ ಪರಮ
    ಶಿವನು ದೇವಾಧಿದೇವನಲ್ಲವೇ?
    ಹೀಗೆ ಶಿವನನ್ನು ಧ್ಯಾನಿಸುತ್ತಾ ಈ ಮೇಲಿನ ಶ್ಲೋಕವೊಂದನ್ನು ಸದಾ
    ಜಪಿಸುತ್ತಾ ಇದ್ದರೆ ಅಷ್ಟರಿಂದಲೇ ಶಿವರಾತ್ರಿಯಾಗುವುದರಲ್ಲಿ ಸಂಶಯವಿಲ್ಲ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.