ಕಟಕ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಹಾಗೂ ಅದೃಷ್ಟ ಅಂಶಗಳು

0 47

ಕಟಕ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಹಾಗೂ ಅದೃಷ್ಟ ಅಂಶಗಳು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕಟಕ ರಾಶಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರಾಗಿರುತ್ತಾರೆ ನೋಡಲು ಸಾಧಾರಣ ರೂಪವಂತರಾಗಿದ್ದರು ವಿಚಾರವಂತರಾಗಿರುತ್ತಾರೆ. ಬಹುಭಾಷಾ ಪ್ರವೀಣರಾಗಿದ್ದು ಕಲಾ ಪ್ರತಿಮೆಯು ತುಂಬಾ ಒಳ್ಳೆಯದಾಗಿರುತ್ತದೆ ಹೆಚ್ಚು ಚಂಚಲ ಮನಸ್ಸಿನವರಾಗಿದ್ದು ಭಾವನಾತ್ಮಕ ಜೀವಿಗಳು ಹಗಲುಗನಸನ್ನು ಹೆಚ್ಚಾಗಿ ಕಾಣುತ್ತಿರುತ್ತಾರೆ ಯಾವಾಗಲೂ ಕಲ್ಪನಾ ಲೋಕದಲ್ಲಿ ವಿವರಿಸುವರು ಆಗಿರುತ್ತಾರೆ ಸಣ್ಣಪುಟ್ಟ ಸಂಗತಿಗಳಿಗೂ ವಿಶೇಷವಾದ ಕಲ್ಪನೆಯನ್ನು ನೀಡುತ್ತಾರೆ ಕಟಕ ರಾಶಿಯವರು ಏಕಾಂತ ಪ್ರಿಯರಾಗಿದ್ದು ಮೂಗಿನ ತುದಿಯಲ್ಲಿ ಕೋಪವಿರುತ್ತದೆ ಜೊತೆಗೆ ಆ ಕೋಪವನ್ನು ನಿಯಂತ್ರಿಸಿಕೊಂಡು ಶಾಂತಚಿತ್ತರಾಗಿ ಇರುವ ಸಾಮರ್ಥ್ಯವು ಇವರಲ್ಲಿ ಇರುತ್ತದೆ

ತುಂಬಾ ಗಂಭೀರ ಸ್ವಭಾವದವರು ಆಗಿರುತ್ತಾರೆ ಯಾವುದೇ ಕೆಲಸವನ್ನು ಮಾಡಿದರು ಅದರಿಂದ ಪ್ರತಿಫಲ ಅಪೇಕ್ಷೆಯನ್ನು ಬಯಸುತ್ತಾರೆ ಇವರಿಗೆ ಯಾರೇ ಕೇಡು ಬಯಸಿದರು ಮತ್ತು ಯಾರೇ ಕೇಡು ಮಾಡಿದರು ಅದರಿಂದ ಒಳ್ಳೆಯದೇ ಆಗುತ್ತದೆ ದೈವ ಭಕ್ತಿ ಹೆಚ್ಚಾಗಿದ್ದು ಇವರಿಗೆ ಹಣದ ಕೊರತೆಯೂ ಭಾಧಿಸುವುದಿಲ್ಲ ಗೊಂದಲಮಯದ ಸಂಶಯದ ಕಾರಣ ಬೇಗನೆ ಎಲ್ಲರೊಡನೆ ಮಿತ್ರರಾಗುವುದಿಲ್ಲ ಆದರೂ ಇವರಿಗೆ ಸ್ನೇಹಿತರು ಜಾಸ್ತಿಯಾಗಿರುತ್ತಾರೆ ಊಟದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ

ಚಂದ್ರ ಗ್ರಹವು ಕರ್ಕಾಟಕ ರಾಶಿಯ ಅಧಿಪತಿಯಾಗಿದ್ದು ಚಂದ್ರ ಗ್ರಹದ ಬಲಾಢ್ಯದಲ್ಲಿ ಹೋಟೆಲ್ ಉದ್ಯಮ ರತ್ನ ವ್ಯಾಪಾರ ಆರೋಗ್ಯ ಕ್ಷೇತ್ರಗಳಲ್ಲಿ ಒಳ್ಳೆಯ ಲಾಭವನ್ನು ಗಳಿಸಬಹುದಾಗಿದೆ ಕರ್ಕಾಟಕ ರಾಶಿಯ ರತ್ನ ಮುತ್ತು ಅದೃಷ್ಟದ ಬಣ್ಣಗಳು ಬಿಳಿ ಮತ್ತು ಹಸಿರು ಹಾಗೆಯೇ ಕೆಂಪು ಬಣ್ಣವೂ ಅಶುಭಕರವಾಗಿದೆ ಸೋಮವಾರ ಮತ್ತು ರವಿವಾರಗಳು ಶುಭ ದಿನಗಳು ಅದೃಷ್ಟದೇವತೆ ಮಹಾಶಿವ ಅದೃಷ್ಟದ ಸಂಖ್ಯೆಗಳು ಒಂದು ಐದು ಮತ್ತು ಆರು ಕರ್ಕ ರಾಶಿಯ ಮಿತ್ರ ರಾಶಿಗಳು ವೃಶ್ಚಿಕ ಮೀನಾ ಶತ್ರು ರಾಶಿಗಳು ಸಿಂಹ ಮಿಥುನ ತುಲಾ ಕರ್ಕ ರಾಶಿಯವರ ವಿಶೇಷ ಗುಣಗಳೆಂದರೆ

ಇವರು ಬಹಳ ಹವ್ಯಾಸಶೀಲರು ಮತ್ತು ಭಾವಜೀವಿಗಳು.
” ಓಂ ಕ್ಷೀರಪುತ್ರಾಯ ವಿದ್ಮಹೆ ಅಮೃತ ತತ್ವಾಯಧೀಮಹಿ ತನ್ನೋ ಚಂದ್ರ ಪ್ರಚೋದಯಾತ್”
ಎಂಬ ಮಂತ್ರದ ಜೊತೆಗೆ ಶಿವನ ಆರಾಧನೆಯಿಂದ ಕರ್ಕಾಟಕ ರಾಶಿಯವರು ವಿಶೇಷವಾದ ಲಾಭವನ್ನು ಗಳಿಸಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.