ಕನ್ಯಾ ರಾಶಿ ನವೆಂಬರ್ ಮಾಸ ಭವಿಷ್ಯ

0 12,991

ಕನ್ಯಾ ರಾಶಿ ನವೆಂಬರ್ ಮಾಸ ಭವಿಷ್ಯ

ಈ ತಿಂಗಳು ನಿಮಗೆ ಬಹಳ ಶುಭವನ್ನು ಉಂಟು ಮಾಡುವ ಮೂರು ಗ್ರಹಗಳು ಇವೆ ಮೊದಲನೆಯದಾಗಿ ಶುಭ ಫಲಗಳನ್ನು ಕೊಡುವಂತಹ ಗ್ರಹ ಶುಕ್ರ ಶುಕ್ರನು ಸ್ವ ಕ್ಷೇತ್ರದಲ್ಲಿ ಇದ್ದಾನೆ ಸ್ವಕ್ಷೇತ್ರದಲ್ಲಿ ಇರುವುದರಿಂದ ಧನ ಲಾಭ ಎಂಬ ಫಲ ಇದೆ ಬುಧ ಮತ್ತು ಗುರುವಿನ ಬೆಂಬಲ ಇರುವುದರಿಂದ ಧನ ಲಾಭ ಎಂಬ ಪಲ ತುಂಬಾ ಗಟ್ಟಿಯಾಗಿ ಬರುತ್ತದೆ ಯಾವ ಯಾವ ಫಲಗಳಿಗೆ ಗುರುವಿನ ಬೆಂಬಲ ಇರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅದು ಹೆಚ್ಚಾಗಿ ಸಿಗುತ್ತದೆ ಈ ಬಾರಿ ನಿಮಗೆ ಧನಲಾಭಕ್ಕೆ ಗುರುವಿನ ಬೆಂಬಲ ಇರುತ್ತದೆ ಇನ್ನು ಸ್ವಂತ ಮನೆಯನ್ನು ಕಟ್ಟುವವರಿಗೆ ಒಳ್ಳೆಯ ಫಲಗಳನ್ನು ಕೊಡುತ್ತಾನೆ ಶುಕ್ರ ಶುಕ್ರನಿಂದ ವಿಶೇಷವಾಗಿ ಬರುವಂತಹ ಫಲಗಳು ಯಾವವೆಂದರೆ ಸಂಗೀತ ಕ್ಷೇತ್ರದಲ್ಲಿ, ನಾಟಕದ ಕ್ಷೇತ್ರದಲ್ಲಿ, ಕಲಾಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು ಬರುತ್ತದೆ ಬಟ್ಟೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವವರಿಗೆ ಇಂತಹವರೆಲ್ಲರಿಗೂ ಒಳ್ಳೆಯ ಅವಕಾಶಗಳು ಬರುತ್ತದೆ ಮತ್ತು ಶುಕ್ರ ನಿಮಗೆ ಅದೃಷ್ಟವನ್ನು ತಂದು ಕೊಡುವಂತಹ ಗ್ರಹ ಹಾಗಾಗಿ ನಿಮ್ಮ ಏಳಿಗೆಗಾಗಿ ಅವಕಾಶಗಳು ಬರುತ್ತದೆ ಇಂತಹ ಅವಕಾಶಗಳನ್ನು ನೀವು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು ನಿಮ್ಮ ಮಾತಿನಲ್ಲಿ ಮೃದು ಸ್ವಭಾವ ಬರುತ್ತದೆ ಮತ್ತು ನಿಮ್ಮ ಮಾತಿನಲ್ಲಿ ಆಕರ್ಷಣೆ ಇರುತ್ತದೆ

ಇಂತಹ ಮಾತುಗಳಿಂದ ನೀವು ಹಲವಾರು ಅವಕಾಶಗಳನ್ನು ವಶಪಡಿಸಿಕೊಳ್ಳುವಿರಿ ಇವು ನಿಮ್ಮನ್ನು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ ಇನ್ನು ಕೌಟುಂಬಿಕ ಕಲಹಗಳೆಲ್ಲವೂ ನಿವಾರಣೆಯಾಗುತ್ತದೆ ಕುಟುಂಬದಲ್ಲಿ ಸುಖ ಶಾಂತಿ ನೆಲೆಸುತ್ತದೆ ಇನ್ನು ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಗಳು ಇದೆ ಆಲಸ್ಯ ಉಂಟಾಗುತ್ತದೆ ಶುಕ್ರನಿಂದಾಗಿ ನಿಮಗೆ ವಿದ್ಯೆಯ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಹೊರಗಡೆ ಹೋಗುವ ಗಮನ ಹೆಚ್ಚಾಗುತ್ತದೆ ಆಲಸ್ಯಗಳು ಬರುತ್ತದೆ ಹಾಗಾಗಿ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಶುಕ್ರ ಬಲಿಷ್ಟನಾಗಿದ್ದರೆ ನೀವು ಐಷಾರಾಮಿ ಜೀವನವನ್ನು ಮಾಡುವಿರಿ ಅವರು ಬಡವರಾಗಿರಬಹುದು ಅಥವಾ ಶ್ರೀಮಂತರಾಗಿರಬಹುದು ಶುಕ್ರ ಬಲಿಷ್ಠರಾಗಿದ್ದರೆ ಸಾಕು

ಈ ಕನ್ಯಾ ರಾಶಿಯವರು ಒಂದು ಕೆಲಸವನ್ನು ಮಾಡಬೇಕಾದರೆ ಅದನ್ನು ಸುಲಭವಾಗಿ ಬೇಗನೆ ಮಾಡುವ ದಾರಿಯನ್ನು ಹುಡುಕುತ್ತಾರೆ ಇನ್ನು ಬುದನ ಫಲಗಳನ್ನು ನೋಡುವುದಾದರೆ ಈತನು ಸಹ ನಿಮಗೆ ಒಳ್ಳೆ ಒಳ್ಳೆಯ ಫಲಗಳನ್ನು ನೀಡುತ್ತಿದ್ದಾನೆ ಗುರು ಹಿರಿಯರಿಂದ ಆಶೀರ್ವಾದ ದೊರೆಯುತ್ತದೆ ಮತ್ತು ಸಹಾಯ ಸಿಗುತ್ತದೆ ಗುರು ಹಿರಿಯರಿಂದ ಮಾಹಿತಿಗಳ ಸಹಾಯ ಸಿಗಬಹುದು ಅಥವಾ ಹಣದ ಸಹಾಯ ಸಿಗಬಹುದು ಅವರು ಇರುವ ಕ್ಷೇತ್ರದಲ್ಲಿ ಅವರಿಗಿರುವ ಅನುಭವವನ್ನು ನಿಮಗೆ ಹೇಳುತ್ತಾರೆ ಅವರ ಅನುಭವಕ್ಕೆ ನೀವು ಬೆಲೆ ಕಟ್ಟಲು ಆಗುವುದಿಲ್ಲ ಅಂತಹ ಅಮೂಲ್ಯವಾದ ಮಾಹಿತಿಗಳನ್ನು ನೀವು ಉಪಯೋಗಿಸಿಕೊಳ್ಳಬೇಕು

ಇನ್ನು ಧರ್ಮ ಕಾರ್ಯಗಳಲ್ಲಿ ತೊಡಗುವಿರಿ ದಾನಗಳನ್ನು ಮಾಡುವಂತದ್ದು,ದೇವತಾ ಕಾರ್ಯಗಳನ್ನು ಮಾಡುವಂತದ್ದು ಇವುಗಳಿಗೆ ಒಳ್ಳೆ ಒಳ್ಳೆಯ ಅವಕಾಶಗಳು ಇದೆ ನವೆಂಬರ್ 13ರ ನಂತರ ಶತ್ರು ಭಯ ಕಾಡುತ್ತದೆ ಶತ್ರುಭಯ ಒಂದು ರೀತಿ ಶುಭಫಲ ಎನ್ನಬಹುದು ಇದರಿಂದ ನೀವು ಬಹಳ ಕಾರ್ಯಕ್ಷಮತೆಯಿಂದ ಇರುವಿರಿ ಶತ್ರುವಿನ ಭಯದಿಂದ ನೀವು ಮಾಡತಕ್ಕಂತಹ ಕೆಲಸದಲ್ಲಿ ಗಮನವಿಟ್ಟು ಕೆಲಸ ಮಾಡುವಿರಿ ಇದರಿಂದಲೂ ನಿಮಗೆ ಶುಭಫಲ ಇದೆ ಶತ್ರು ಭಯ ಅನ್ನುವುದು ಇರಬೇಕು ಆದರೆ ಶತ್ರುಪೀಡೆ ಇರಬಾರದು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.