ಕಣ್ಣಾರೆಪ್ಪೆ ಪದೇ ಪದೇ ಬಡಿಯುತ್ತಿದ್ದರೆ ಹಿಂದಿನ ಕಾರಣವೇನು? ಅದು ಶುಭ ಸೂಚನೆ ಅಥವಾ ಅಶುಭವೇ

0 2,239

ಕಣ್ಣಾರೆಪ್ಪೆ ಪದೇ ಪದೇ ಬಡಿಯುತ್ತಿದ್ದರೆ ಹಿಂದಿನ ಕಾರಣವೇನು? ಅದು ಶುಭ ಸೂಚನೆ ಅಥವಾ ಅಶುಭವೇ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕಣ್ಣಿನ ಸಮಸ್ಯೆ ಮತ್ತು ಕಣ್ಣಿಗೆ ಮಾಂಸಖಂಡದ ಸಮಸ್ಯೆ ಇದ್ದರೆ ಕಣ್ಣು ರೆಪ್ಪೆಗೆ ಯಾವಾಗಲೂ ಬಡಿದುಕೊಳ್ಳುತ್ತಾ ಇರುತ್ತದೆ ಈ ರೀತಿ ಇದ್ದರೆ ನೀವು ಕನ್ನಡಕವನ್ನು ಧರಿಸಿ ಪರೀಕ್ಷಿಸಿಕೊಳ್ಳಿ ಇನ್ನು ಅತಿಯಾಗಿ ನೀವು ಹೆಚ್ಚಿನ ಒತ್ತಡದಲ್ಲಿ ಇದ್ದರೆ ಅಥವಾ ನಿದ್ದೆ ಸರಿಯಾಗಿ ಮಾಡದೆ ಹೋದರೂ ಸಹ ಕಣ್ಣಿನ ರೆಪ್ಪೆಯು ಬಡಿದುಕೊಳ್ಳುತ್ತಿರುತ್ತದೆ ಕಣ್ಣುಗಳಲ್ಲಿ ಅಧಿಕವಾಗಿ ಡ್ರೈನೆಸ್ ಸಹ ಆಗುತ್ತದೆ ಕಣ್ಣಿನಲ್ಲಿ ತುರಿಕೆ ಅಥವಾ ಯಾವುದಾದರೂ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಾಗ ಕಣ್ಣುಗಳು ಈ ರೀತಿ ಬಡಿದುಕೊಳ್ಳುತ್ತದೆ

ಕಣ್ಣುಗಳಲ್ಲಿ ಯಾವುದಾದರೂ ರೀತಿಯ ಸಮಸ್ಯೆ ಇದ್ದರೆ ಸಹ ಕಣ್ಣುಗಳ ಬಡಿದುಕೊಳ್ಳುತ್ತದೆ ಕಣ್ಣಿನ ರೆಪ್ಪೆಯ ಬಡಿದುಕೊಳ್ಳುತ್ತಿದ್ದರೆ ಯಾವುದಾದರೂ ಒಂದು ರೀತಿಯ ದುರಂತ ಅಥವಾ ಯಾವುದಾದರೂ ಸೂಚನೆ ಇರಬಹುದು ಹಿಂದೂ ಧರ್ಮದಲ್ಲಿ ದೇಹದ ಪ್ರತಿಯೊಂದು ಭಾಗದ ಹಾದುಹೋಗುಗಳ ಬಗ್ಗೆ ಯಾವುದಾದರೂ ಒಂದು ರೀತಿಯ ಕಾರಣಗಳು ಇವೆ ಎಂದು ಹೇಳಲಾಗುತ್ತದೆ

ಕೆಲವೊಮ್ಮೆ ಕಣ್ಣು ತುಂಬಾ ಜೋರಾಗಿ ಬಡಿದುಕೊಳ್ಳುತ್ತಿದ್ದರೆ ಇದು ಮುಂದೆ ಯಾವುದಾದರೂ ಒಂದು ಸೂಚನೆ ಇರಬಹುದು ಎಂದು ಪ್ರಕೃತಿಯ ನಮಗೆ ತಿಳಿಸುತ್ತದೆ ಕಣ್ಣಿನ ಬಲಗಣ್ಣು ಬಡಿಯುತ್ತಾ ಇದ್ದರೆ ಅದು ಪುರುಷರಲ್ಲಿ ಶುಭ ಎಂದು ಹೇಳಲಾಗುತ್ತದೆ ಮಹಿಳೆಯರಿಗೆ ಬಲಗಣ್ಣು ಬಡಿಯುತ್ತಿದ್ದರೆ ಅದನ್ನು ಅಶುಭ ಎಂದು ಹೇಳಲಾಗುತ್ತದೆ

ಮಹಿಳೆಯರಿಗೆ ಹೊಲದನ್ನು ಬೆಳೆಯುತ್ತಾ ಇದ್ದರೆ ಯಾವುದಾದರೂ ಒಂದು ರೀತಿಯ ಸಮಸ್ಯೆ ಉಂಟಾಗಬಹುದು ಎಂದು ತಿಳಿಸುತ್ತದೆ ಕಣ್ಣು ರೆಪ್ಪೆಯ ಮಹಿಳೆಯರಿಗೆ ಬಡಿಯುತ್ತಲೇ ಇದ್ದರೆ ಯಾವುದಾದರೂ ಒಂದು ರೀತಿಯ ಶುಭ ಸೂಚನೆ ಬರಬಹುದು ಎಂದು ತಿಳಿಯಬಹುದಾಗಿದೆ ಕಣ್ಣಿನ ಮೇಲಿನ ರೆಪ್ಪೆಗೆ ಬಡೆಯುತ್ತಾ ಇದ್ದರೆ ಅದು ಉತ್ತಮ ಶುಭ ಸೂಚನೆ ಎಂದು ಹೇಳಲಾಗುತ್ತದೆ

ಕಣ್ಣಿನ ತುದಿಯಲ್ಲಿ ರೆಪ್ಪೆಗಳು ಬಡಿಯುತ್ತಾ ಇದ್ದರೆ ಅದನ್ನು ಶುಭ ಎಂದು ಹೇಳಲಾಗುತ್ತದೆ ಮತ್ತು ಕಣ್ಣಿನ ಕೆಳಗಿನ ರೆಪ್ಪೆಯ ಬಡಿಯುತ್ತಾ ಇದ್ದರೆ ಅದನ್ನು ಶುಭ ಎಂದು ಸಹ ಹೇಳಲಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.