ಜೀವನದಲ್ಲಿ ಎಂಟು ಅಂಶಗಳನ್ನು ಪಾಲಿಸಿದರೆ ಸಾಕು ಸ್ವರ್ಗದ ಸುಖ ನಿನ್ನ ಬಳಿ ಇರುತ್ತದೆ

0 28

ಜೀವನದಲ್ಲಿ ಎಂಟು ಅಂಶಗಳನ್ನು ಪಾಲಿಸಿದರೆ ಸಾಕು ಸ್ವರ್ಗದ ಸುಖ ನಿನ್ನ ಬಳಿ ಇರುತ್ತದೆ

ಸರ್ವರಿಗೂ ನಮಸ್ಕಾರ, ನಿಮ್ಮ ಸಮಯವನ್ನು ಅತಿಯಾಗಿ ಯಾರಿಗೂ ಕೊಡಬೇಡಿ ಏಕೆಂದರೆ ಆಗ ನಿಮ್ಮ ಬೆಲೆಯನ್ನು ನೀವೇ ಕಳೆದುಕೊಳ್ಳುತ್ತೀರಿ ಒಮ್ಮೆ ನಿಮ್ಮ ನಂಬಿಕೆಯನ್ನು ಕೊಂದವರನ್ನು ಮತ್ತೆ ನಂಬುವುದು ಮೂರ್ಖತನ ಮೇಲೆ ಬಿದ್ದು ಮುಳ್ಳಾಗುವ ಬದಲು ಸುಮ್ಮನಿದ್ದು ಕಲ್ಲಾಗಿ ಬಿಡುವುದು ಉತ್ತಮ ಎಲ್ಲರಿಗೂ ಒಳ್ಳೆಯದನ್ನು ಬಯಸುವವರೇ ಯಾವಾಗಲೂ ಎಲ್ಲರ ದೃಷ್ಟಿಯಲ್ಲಿಯೂ ಕೆಟ್ಟವರಾಗುತ್ತಾರೆ ಜೀವನದಲ್ಲಿ ಅಹಂಕಾರ ಇರಲೇಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಬೇರೆಯವರನ್ನು ನೋಯಿಸುವುದಕಲ್ಲ ನಮ್ಮ ಸ್ವಾಭಿಮಾನವನ್ನು ಪರೀಕ್ಷೆ ಮಾಡುವವರಿಗೆ ಪಾಠ ಕಲಿಸಲು ಕೆಲವರಿಗೆ ಎಷ್ಟೇ ಒಳ್ಳೆಯದನ್ನು ಬಯಸಿದರು ಅವರ ಯೋಗ್ಯತೆಯನ್ನು ತೋರಿಸುತ್ತಾರೆ ನಮ್ಮಲ್ಲಿ ತಾಳ್ಮೆ ಇರಬೇಕು ಅವರ ಅಹಂಕಾರವೇ ಅವರಿಗೆ ತಕ್ಕ ಪಾಠ ಕಲಿಸುತ್ತದೆ ಸಮಯ ಮತ್ತು ಸಂದರ್ಭ ಎರಡಕ್ಕೂ ಎಷ್ಟು ವ್ಯತ್ಯಾಸ ಎಂದರೆ ಸಮಯ ತುಂಬಾ ಜನರನ್ನು ಪರಿಚಯಿಸುತ್ತದೆ ಸಂದರ್ಭ ಆ ಜನರ ನಿಜವಾದ ಮುಖವನ್ನು ಪರಿಚಯಿಸುತ್ತದೆ ಮೂರ್ಖರೊಂದಿಗೆ ವಾದಿಸುವುದು ಕೆನ್ನೆ ಮೇಲೆ ಕುಳಿತ ಸೊಳ್ಳೆಯನ್ನು ಸಾಯಿಸಿದಂತೆ, ಸೊಳ್ಳೆ ಸತ್ತರೂ ಸಾಯದಿದ್ದರೂ ನಮ್ಮ ಕೆನ್ನೆಗೆ ನಾವೇ ಒಡೆದುಕೊಳ್ಳುತ್ತೇವೆ ಕಣ್ಣುಗಳು ತಮ್ಮನ್ನು ತಾವು ನೋಡಿಕೊಳ್ಳುವುದನ್ನು ಬಿಟ್ಟು ಉಳಿದೆಲ್ಲವನ್ನು ನೋಡುತ್ತವೆ

ಹಾಗೆಯೇ ಜನರು ತಮ್ಮ ತಪ್ಪುಗಳನ್ನು ಬಿಟ್ಟು ಬೇರೆಯವರ ತಪ್ಪುಗಳನ್ನೇ ನೋಡುತ್ತಾರೆ ಅದರಲ್ಲಿ ವಿಶೇಷವೇನಿಲ್ಲ ಯಾವುದೇ ಸನ್ನಿವೇಶ ಅಥವಾ ಜನರ ಬಗ್ಗೆ ಕೋಪಿಸಿಕೊಳ್ಳುವಾಗ ಯೋಚಿಸಬೇಕು ಕಾರಣ ಅವೆರಡು ನಿಮ್ಮ ಪ್ರತಿಕ್ರಿಯೆ ಇಲ್ಲದೆ ಏನು ಇಲ್ಲ ನೀವು ಯಾವ ರೀತಿ ಪ್ರತಿಕ್ರಿಸುತ್ತೀರಿ ಎಂಬುದರ ಮೇಲೆ ಮಹತ್ವವನ್ನು ಪಡೆಯುತ್ತದೆ ಈ ಜಗತ್ತಿನಲ್ಲಿ ನಿಮ್ಮನ್ನು ದಾರಿ ತಪ್ಪಿಸುವವರು ತುಂಬಾ ಜನರು ಇದ್ದಾರೆ ಹೋಗುವ ದಾರಿಯ ಮೇಲೆ ಗಮನವಿರಲಿ ಆಡುವ ಮಾತಿನ ಮೇಲೆ ನಿಗಾ ಇರಲಿ ಮನುಷ್ಯನಲ್ಲಿ ಕೇವಲ ಒಳ್ಳೆಯ ಚಿಂತನೆಗಳಿದ್ದರೆ ಸಾಲದು ಅವುಗಳನ್ನು ಅನುಷ್ಠಾನಕ್ಕೆ ತರುವಂತಹ ಸಂಕಲ್ಪ ಇರಬೇಕು ಪಶ್ಚತಾಪ ಎನ್ನುವುದು ಕೆಟ್ಟ ವಿಚಾರದ ಹೊಸ್ತಿಲಲ್ಲೇ ಆಗಬೇಕೆ ಹೊರತು ಬೇಕಂತಲೇ ತಪ್ಪು ಮಾಡಿ ಪಶ್ಚಾತಾಪ ಪಡುವುದರಲ್ಲಿ ಅರ್ಥವಿಲ್ಲ ಜೀವನದಲ್ಲಿ ಯಾವಾಗಲೂ ಪಾಲಿಸಬೇಕಾದ ಎಂಟು ಅಂಶಗಳು ಇವುಗಳನ್ನು ತಪ್ಪದೇ ಪಾಲಿಸಿ

1.ನಿಮ್ಮನ್ನು ನೀವು ಒಪ್ಪಿಕೊಳ್ಳಿ

 1. ನಿಮ್ಮನ್ನು ನೀವು ಪ್ರೀತಿಸಿ
 2. ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬೇಕು
 3. ಮತ್ತೊಬ್ಬರ ಲೋಪದೋಷಗಳನ್ನು ಹುಡುಕಬೇಡಿ
 4. ದೈಹಿಕ ಆರೋಗ್ಯದ ಕಡೆ ಗಮನ ಕೊಡಿ
 5. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ
 6. ಪರಿಶುದ್ಧವಾದ ಮನೆಯ ಆಹಾರ ಸೇವಿಸಿ
 7. ಮನಸ್ಸಿಗೆ ಖುಷಿ ಕೊಡುವ ಒಳ್ಳೆಯ ಅಭ್ಯಾಸಗಳನ್ನು ಮಾಡಿ.
  ಇಷ್ಟನ್ನು ಪಾಲಿಸಿದರೆ ಇದಕ್ಕಿಂತ ಸುಂದರವಾದ ಜಗತ್ತು ಬೇರೆ ಎಲ್ಲೂ ಇಲ್ಲ ಸ್ವರ್ಗದ ಸುಖ ನಿಮ್ಮ ಬಳಿಯೇ ಇರುತ್ತದೆ ಎಷ್ಟೇ ಚೆನ್ನಾಗಿ ಗಾಡಿ ಹೇಳಿದರು ಕುದುರೆಗೆ ಚಾಟಿ ಏಟು ತಪ್ಪಿದ್ದಲ್ಲ ಎಷ್ಟು ರುಚಿಯಾದ ಹಣ್ಣುಗಳನ್ನು ಕೊಟ್ಟರು ಮರಗಳಿಗೆ ಕಲ್ಲಿನ ಏಟು ತಪ್ಪಿದ್ದಲ್ಲ ಎಷ್ಟು ಶ್ರೇಷ್ಠ ವ್ಯಕ್ತಿಯಾಗಿ ಬೆಳೆದರು ನಿನಗೆ ಹಲವರ ಅವಮಾನದ ಮಾತುಗಳು ತಪ್ಪಿದ್ದಲ್ಲ ನೀನು ನಿನಗಾಗಿ ಬದುಕು ಮನಸ್ಸಾಕ್ಷಿ ಒಪ್ಪುವಂತೆ ಬದುಕಿದರೆ ಸಾಕು
 8. ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ
  ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.