ನೀವು ಈ ದಿನಾಂಕದಲ್ಲಿ ಹುಟ್ಟಿದರೆ ಲವ್ ಮ್ಯಾರೇಜ್ ಗ್ಯಾರಂಟಿ

0 10

ನೀವು ಈ ದಿನಾಂಕದಲ್ಲಿ ಹುಟ್ಟಿದರೆ ಲವ್ ಮ್ಯಾರೇಜ್ ಗ್ಯಾರಂಟಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ
ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಮೊದಲು ಇದನ್ನು ಗಮನಿಸುತ್ತಾ ಹೋಗಿ ನಿಮ್ಮ ಹುಟ್ಟಿದ ದಿನಾಂಕ ಏನಾದ್ರೂ 8 ಆಗಿದ್ರೆ ನಿಮ್ಮ ಸಂಖ್ಯೆಗ 8 ಹಾಗೆ ನಿಮ್ಮ ಹುಟ್ಟಿದ ದಿನಾಂಕ ಏನಾದರೂ 23 ಆಗಿದ್ದರೆ ನಿಮ್ಮ ಸಂಖ್ಯೆ 2 + 3 = 5 ಹಾಗೆ ನಿಮ್ಮ ಹುಟ್ಟಿದ ದಿನಾಂಕ 10 ಮೊದಲು ಇದನ್ನು ಆಗಿದ್ರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮ್ಮ ಸಂಖ್ಯೆ 1 + 0 = 1 ಎಂದು ಅಂತ ಅರ್ಥ ಇದನ್ನು ಫಸ್ಟು ತಲೆಲಿಟ್ಟುಕೊಳ್ಳಿ ಹೀಗೆ ನೀವು ಹುಟ್ಟಿದ ದಿನಾಂಕವನ್ನು ಲೆಕ್ಕ ಹಾಕಿಕೊಂಡು ಆ ಸಂಖ್ಯೆಯನ್ನು ತಲೆಲಿಟ್ಟುಕೊಳ್ಳಿ ಹಾಗಾದರೆ ಬನ್ನಿ ಯಾವ ಸಂಖ್ಯೆಯಲ್ಲಿ ಹುಟ್ಟಿದರೆ ನೀವು ಲವ್ ಮ್ಯಾರೇಜು ಅಥವಾ ಅರೆಂಜ್ ಮ್ಯಾರೇಜ್ ಆಗುತ್ತಾ ತಿಳ್ಕೊಳ್ತಾ ಹೋಗೋಣ 1, 10, 19, 28 ಈ ರೀತಿಯ ದಿನಾಂಕಗಳಲ್ಲಿ ನೀವೇನಾದರೂ ಹುಟ್ಟಿದ್ರೆ ನಿಮ್ಮ ಸಂಖ್ಯೆ ಒಂದಾಗುತ್ತೆ ಬೇಕಾದರೆ ಲೆಕ್ಕ ಹಾಕಬಹುದು ನೀವು ಸಂಖ್ಯೆ ಒಂದು ಸೂರ್ಯ ಅಂತ ಹೇಳಲಾಗುತ್ತೆ, ಇವ್ರು ತುಂಬಾ ನಾಚಿಕೆಯ ಸ್ವಭಾವದವರು ಅಂತಾನೇ ಹೇಳಬಹುದು ಇವ್ರು ತಮ್ಮ ಪ್ರೀತಿ ಪಾತ್ರರಿಗೆ ಎಂದಿಗೂ ತಮ್ಮ ಪ್ರೇಮದ ವಿಚಾರವನ್ನು ಹೇಳಿಕೊಳ್ಳೋದಿಲ್ಲ

ಹಾಗಾಗಿ ಇವರದ್ದು ಲವ್ ಮ್ಯಾರೇಜ್ ಆಗೋದಿಲ್ಲ ಎಂದು ಹೇಳಬಹುದು ಹಾಗಂತ ಅವರು ಪ್ರೀತಿ ಮಾಡಲ್ಲ ಅಂತ ಏನಲ್ಲ ಇವರು ಪ್ರೀತಿ ಮಾಡುತ್ತಾರೆ ಆದ್ರೆ ನಾಚಿಕೆ ಸ್ವಭಾವದವನಾಗಿರೋದ್ರಿಂದ ಪ್ರೀತಿ ಮಾಡಿರೋ ವಿಚಾರವನ್ನ ತಮ್ಮ ಪ್ರೀತಿ ಪಾತ್ರರಿಗೆ ಹೇಳಿಕೊಳ್ಳಲ್ಲ ಹಾಗಾಗಿ ಇವರು ಲವ್ ಮ್ಯಾರೇಜ್ ಆಗೋದು ಬಹಳಷ್ಟು ಕಷ್ಟ ಅರೇಂಜ್ ಮ್ಯಾರೇಜ್ ಆಗಬಹುದು 1, 10, 19, 28 ಈ ದಿನಾಂಕದಲ್ಲಿ ಹುಟ್ಟಿದವರು ಇನ್ನು 3, 12, 21, 30 ಈ ರೀತಿ ದಿನಾಂಕಗಳಲ್ಲಿ ನೀವೇನಾದರೂ ಹುಟ್ಟಿದರೆ ನಿಮ್ಮ ಸಂಖ್ಯೆ 3 ಆಗಿರುತ್ತದೆ ಬೇಕಾದರೆ ಕ್ಯಾಲ್ಕುಲೇಷನ್ ಮಾಡಿ 3,12 ಅಂತ ಹೇಳಿದರೆ 1 + 2 = 3, 21 ಅಂತ ಹೇಳಿದರೆ 2+1=3 ಆ ರೀತಿ ಕ್ಯಾಲ್ಕುಲೇಷನ್ ಮಾಡಬೇಕು

ಇನ್ನು ಸಂಖ್ಯೆ 3 ಇದನ್ನು ಗುರು ಎಂದು ಹೇಳಲಾಗುತ್ತದೆ ಇವರು ಪ್ರೀತಿಯ ವಿಚಾರದಲ್ಲಿ ಫಲವನ್ನು ನೋಡುತ್ತಾರೆ ಇವರಿಗೆ ಸ್ವಲ್ಪ ಯಾರಾದ್ರೂ ಸಹಾಯ ಮಾಡಿದರೆ ಖಂಡಿತ ಪ್ರೀತಿಯ ವಿವಾಹವನ್ನು ಮಾಡಿಕೊಳ್ಳುತ್ತಾರೆ ಹಾಗೆ ಅವರ ದಾಂಪತ್ಯ ಜೀವನ ಕೂಡ ಬಹಳಷ್ಟು ಚೆನ್ನಾಗಿರುತ್ತೆ ಯಾವ ನಂಬರು 3,12, 21, 30 ಈ ದಿನಾಂಕದಲ್ಲಿ ಹುಟ್ಟಿದವರು ಖಂಡಿತವಾಗ್ಲೂ ಲವ್ ಮ್ಯಾರೇಜ್ ಆಗುವಂತಹ ಎಲ್ಲ ಸಾಧ್ಯತೆಗಳು ಕೂಡ ಹೆಚ್ಚಳವಾಗಿದೆ ಇನ್ನು 6,15, 24 ಈ ದಿನಾಂಕದಲ್ಲಿ ಹುಟ್ಟಿದವರು ಕೂಡ ಲವ್ ಮ್ಯಾರೇಜ್ ಆಗುತ್ತೆ ಯಾಕಂದ್ರೆ ಆರು ಶುಕ್ರ ಹೇಳಲಾಗುತ್ತೆ

ಇನ್ನು 7,16, 25 ಈ ರೀತಿಯ ದಿನಾಂಕಗಳು ನಿಮ್ಮ ಹುಟ್ಟಿದ ದಿನ ಆಗಿದ್ದರೆ ನಿಮ್ಮ ಸಂಖ್ಯೆ ಏಳು ಆಗಿರುತ್ತೆ ಸಂಖ್ಯೆ ಏಳು ಕೇತು ಅಂತ ಹೇಳಲಾಗುತ್ತೆ ಇವರಿಗೆ ಸಂಕೋಚ ಭಾವನೆ ಇರುತ್ತೆ ಹಾಗೆ ಇವ್ರು ತಮಗೆ ಸೂಕ್ತವಾಗುವ ವ್ಯಕ್ತಿಯನ್ನು ಅದರಲ್ಲೂ ಸ್ಟೇಟಸ್ ಅನ್ನ ನೋಡಿ ವಿವಾಹವಾಗುತ್ತಾರೆ ಅಂತಾನೆ ಹೇಳಬಹುದು 8, 17 ,26 ಈ ರೀತಿಯ ದಿನಾಂಕಗಳಲ್ಲಿ ನೀವೇನಾದರೂ ಹುಟ್ಟಿದರೆ ನಿಮ್ಮ ಸಂಖ್ಯೆ 8, 8 ಶನಿ ಅಂತ ಹೇಳಬಹುದು ಇವರು ಪ್ರೀತಿಯ ವಿಚಾರದಲ್ಲಿ ಸ್ವಲ್ಪ ಕಡಿಮೆ ಅಂತಾನೆ ಹೇಳಬಹುದು

ಒಂದು ವೇಳೆ ಒಂದು ವ್ಯಕ್ತಿಯನ್ನು ಪ್ರೀತಿಸಿದರೆ ಸಾಯೋವರೆಗೂ ಕೂಡ ಅವರನ್ನ ಬಹಳ ಹುಷಾರಾಗಿ ನೋಡ್ಕೊಂಡು ಚೆನ್ನಾಗಿರ್ತಾರೆ ಇನ್ನು 9, 18, 27 ಈ ರೀತಿಯ ದಿನಾಂಕದಲ್ಲಿ ಹುಟ್ಟಿದರೆ ನಿಮ್ಮ ಸಂಖ್ಯೆ ಒಂಬತ್ತು ಆಗಿರುತ್ತದೆ 9 ಮಂಗಳ ಎಂದು ಹೇಳಲಾಗುತ್ತದೆ ಇವರಿಗೆ ಕೋರಿಕೆಗಳು ಇಚ್ಛೆಗಳು ಮನಸಲ್ಲಿ ತುಂಬಾ ಇರುತ್ತೆ ಆದರೆ ಇದನ್ನು ಹೊರಗೆ ಹೇಳುವುದಕ್ಕೆ ಭಯಪಡುತ್ತಾರೆ ಇವರು ಪ್ರೇಮ ವಿವಾಹ ಆಗೋದು ಬಹಳಷ್ಟು ಕಷ್ಟ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.