ಈ ಸಣ್ಣ ಕೆಲಸ ಮಾಡುವುದರಿಂದ ಹಣಕಾಸಿನ ಅಧಿಪತಿ ಆಗುವುದು ಗ್ಯಾರಂಟಿ

0 15

ಈ ಸಣ್ಣ ಕೆಲಸ ಮಾಡುವುದರಿಂದ ಹಣಕಾಸಿನ ಅಧಿಪತಿ ಆಗುವುದು ಗ್ಯಾರಂಟಿ

ಪ್ರತಿಯೊಬ್ಬ ಮನುಷ್ಯನು ಸಹ ನಾನು ಬೇಗ ಶ್ರೀಮಂತನಾಗಬೇಕು ಬೇರೆಯವರ ರೀತಿಯಲ್ಲಿ ಉನ್ನತ ಸ್ಥಾನಕ್ಕೆ ಇರಬೇಕು ಎನ್ನುವ ಹಂಬಲ ಇದ್ದೇ ಇರುತ್ತದೆ ಹಾಗಾದರೆ ಬೇಗ ಶ್ರೀಮಂತರಾಗಲು ನಾವು ಏನು ಮಾಡಬೇಕು ಎನ್ನುವುದನ್ನು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಮೊದಲನೆಯದಾಗಿ 21 ನಾಣ್ಯವನ್ನು ಬಳಸಿ 21 ದಿನ ಪೂಜೆಯನ್ನು ಮಾಡುವ ಪರಿಹಾರ ಮಾಡಬೇಕು ಅಂದರೆ ಅಮಾವಾಸ್ಯೆ ಆದ ಎರಡನೇ ದಿನಕ್ಕೆ ಈ ಪೂಜೆಯನ್ನು ಪ್ರಾರಂಭಿಸಬೇಕು ಒಂದು ಅಗಲ ಬಾಯಿ ಇರುವ ಗಾಜಲಿನ ಬಾಟಲಿಯನ್ನು ತೆಗೆದುಕೊಂಡು ಮೊದಲು ನೀರನ್ನು ಹಾಕಿ ನಂತರ

ಅದರ ಒಳಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ನಂತರ ಅದರ ಒಳಗೆ 21 ನಾಣ್ಯವನ್ನು ಹಾಕಿ ಚೆನ್ನಾಗಿ ಕಡಲ ಬೇಕು ನಂತರ 21 ನಾಣ್ಯವನ್ನು ನೀರಿನಿಂದ ಹೊರ ತೆಗೆಯಬೇಕು ನಂತರ ಆ ನೀರನ್ನು ನಿಮ್ಮ ಮನೆಯ ಸಂಪಿನ ಒಳಗೆ ಹಾಕಿರಿ 21 ನಾಣ್ಯವನ್ನು ಒಂದು ಒಣಗಿದ ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ಅದನ್ನು ಒರೆಸು ಇಟ್ಟುಕೊಳ್ಳಿ

ಉಪ್ಪು ನೀರು ಹಾಕಿದ ಬಾಟಲಿಯನ್ನು ಸಹ ಚೆನ್ನಾಗಿ ಒರೆಸಿ ದೇವರ ಕೋಣೆಯಲ್ಲಿ ಇಡಬೇಕು ನಂತರ ನಾಳೆಯನ್ನು ಒಂದು ಬಟ್ಟೆಯಲ್ಲಿ ಹಾಕಿ ದೇವರ ಕೋಣೆಯಲ್ಲಿ ಇಡಬೇಕು 21 ನಾಣ್ಯವನ್ನು ಪ್ರತಿದಿನ ಪೂಜೆ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ ನೀವು ಆದಷ್ಟು ಬೇಗ ಶ್ರೀಮಂತರು ಆಗುತ್ತೀರಾ ನೀವು ನಿಮ್ಮ ಮನಸ್ಸಿನ ಕೋರಿಕೆಯನ್ನು ಹೇಳಿಕೊಂಡು ಒಂದೊಂದು ದಿನ ಒಂದೊಂದು ನಾಣ್ಯವನ್ನು ಆ ಬಾಟಲಿಯಲ್ಲಿ ಹಾಕುತ್ತಾ ಬರಬೇಕು

ಈ ರೀತಿ ನೀವು 21 ದಿನಗಳು ಮಾಡಬೇಕು ನಂತರ ನಂತರ 21ನೇ ದಿನ ನಾಣ್ಯ ಹಾಕಿದ ಬಾಟಲಿಗೆ ನೀರನ್ನು ಹಾಕಿ ಮುಚ್ಚಿರಿ ರಾತ್ರಿ ಚಂದಿರನ ಕಿರಣಗಳು ಅದರ ಮೇಲೆ ಬೀಳುವಂತೆ ನಿಮ್ಮ ಮನೆಯ ಮುಂದೆ ಇಡಬೇಕು ನಂತರ ಮರುದಿನ ಬೆಳಿಗ್ಗೆ ಆ ನೀರನ್ನು ಮಾವಿನ ಎಲೆಯ ಮೂಲಕ ಮನೆಯಲ್ಲಿ ಚಿಮ್ಮಿಸಬೇಕು ಏಕೆಂದರೆ ಚಂದಿರನ ಕಿರಣಗಳು ಬಿದ್ದ ನೀರು ತುಂಬಾ ಪವಿತ್ರವಾಗಿ ಇರುತ್ತದೆ ಇದು ನಿಮಗೆ ಶ್ರೀಮಂತರಾಗಲು ಹಲವು ಮಾರ್ಗಗಳನ್ನು ತೋರಿಸುತ್ತದೆ

ಮತ್ತು ನೀವು ಅಭಿವೃದ್ಧಿಯಾಗಲು ಸಹ ಇದು ಉಳಿದ ನೀರನ್ನು ಯಾವುದಾದರೂ ಗಿಡದ ಬುಡಕ್ಕೆ ಹಾಕಿ ಉಳಿದ ನಾಣ್ಯವನ್ನು ಬಟ್ಟೆಯಲ್ಲಿ ಹಾಕಿ ಕಟ್ಟಿ ಅದನ್ನು ಲಕ್ಷ್ಮಿ ದೇವಿಯ ಬಳಿ ಇಟ್ಟು ಪೂಜೆ ಮಾಡಿ ನಂತರ ನಿಮ್ಮ ಬೀರುವಿನಲ್ಲಿ ಇಡಬೇಕು ಈ ರೀತಿ ಮಾಡುವುದರಿಂದ ನಿಮಗೆ ನಿಮ್ಮ ಮನೆಗೆ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.