ಈ ರೀತಿಯ ಜನರನ್ನು ಕಂಡರೆ ತಾಯಿ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ತಪ್ಪದೇ ತಿಳಿಯಿರಿ

0 7

ಈ ರೀತಿಯ ಜನರನ್ನು ಕಂಡರೆ ತಾಯಿ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ತಪ್ಪದೇ ತಿಳಿಯಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ “ಧನ ಮೂಲಂ ಇದಂ ಜಗತ್”
ಧನದಿಂದ ಈ ಜಗತ್ತು ನಡೆಯುತ್ತದೆ ಹಣ ಎಲ್ಲದಕ್ಕೂ ಬೇಕು ಎಲ್ಲರಿಗೂ ಬೇಕು ಹಣ ಒಂದಿದ್ದರೆ ಸಾಕು ಜೀವನ ಕೆಲವೊಮ್ಮೆ ಸುಖಮಯ ಅನಿಸುವುದುಂಟು ಇನ್ನು ಹಣ ಇಲ್ಲದಿದ್ದರೆ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ ಅಲ್ಲವೇ ಸ್ನೇಹಿತರೆ, ಹಣ ಇಲ್ಲದೆ ಬಡವರಾಗಿದ್ದರೆ ಕೆಲವೊಮ್ಮೆ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾ ಜೀವನವಿಡೀ ಸಂಸಾರದ ಗುಡ್ಡಾಟದಲ್ಲಿ ಒದ್ದಾಡುವುದೇ ಆಗುತ್ತದೆ ಅಂತಹ ಕಾಲದಲ್ಲಿ ಹಣದ ಅವಶ್ಯಕತೆ ಅತಿ ಅಗತ್ಯ

ಇನ್ನೂ ಹಣ ಎಂದ ತಕ್ಷಣ ನಮಗೆ ನಾವು ಪ್ರತಿನಿತ್ಯ ಪ್ರಾರ್ಥಿಸುವ ದೇವತೆ ಸಿರಿಸಂಪತ್ತಿನ ಅಧಿದೇವತೆ ಶ್ರೀ ಮಹಾಲಕ್ಷ್ಮಿ.
ಶ್ರೀ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಆಶೀರ್ವಾದ ಇದ್ದರೆ ಸಾಕು ಸಂಪೂರ್ಣ ನಮಗೆ ಧನ ಸಂಪತ್ತು ಒದಗಿ ಬರುತ್ತದೆ ಇನ್ನು ನಾವು ಆಕೆಯ ಕೃಪಾಕಟಾಕ್ಷಕ್ಕೆ ಒಳಗಾಗಬೇಕು ಎಂದರೆ ಕೆಲವು ಗುಣಗಳನ್ನು ಕೆಲವು ಕ್ರಿಯೆಗಳನ್ನು ಆಚರಿಸಬೇಕು ಹಾಗಾದರೆ ಆ ಗುಣಗಳು ಯಾವುವು ಅಂತೀರಾ?

ಪ್ರತಿನಿತ್ಯ ನಾವು ಮಾಡುವ ಕೆಲಸಗಳು ಅವುಗಳನ್ನು ನಿಷ್ಠೆಯಿಂದ ನಿಯಮದಿಂದ ಮಾಡುವುದು ಮಾತ್ರವೇ ಜೀವನದ ನಿಯಮಗಳನ್ನು ಸರಿಯಾಗಿ ಪಾಲಿಸಿಕೊಂಡು ಮುನ್ನಡೆದರೆ ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮಿಯ ಆಶೀರ್ವಾದ ಖಂಡಿತ ನಿಮಗೆ ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ಸಾರಿ ಸಾರಿ ಹೇಳಲಾಗಿದೆ ಸ್ವಾರ್ಥಕ್ಕಾಗಿ ತಪ್ಪು ಮತ್ತು ಅನೈತಿಕ ಕೃತ್ಯಗಳನ್ನು ಮಾಡಲು ಹಿಂಜರಿಯದಂತಹ ಜನರನ್ನು

ಶ್ರೀ ಮಹಾಲಕ್ಷ್ಮಿ ದೇವಿಯು ಎಂದಿಗೂ ಇಷ್ಟಪಡುವುದಿಲ್ಲ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ ನೀವು ಅಂತಹ ಕೆಲಸಗಳಿಂದ ದೂರವಿರಿ ಜೀವನದಲ್ಲಿ ಒಳ್ಳೆಯ ಮತ್ತು ಉತ್ತಮವಾದಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು ಆಗ ಮಾತ್ರವೇ ನಾವು ಶ್ರೀ ಮಹಾಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಇನ್ನೂ ನಮ್ಮ ಮಹಾನ್ ಶ್ರೇಷ್ಠ ಆಚಾರ್ಯ ಚಾಣಕ್ಯರು ಹಣವನ್ನು ಉಳಿಸಿ ವ್ಯರ್ಥವನ್ನು ಮಾಡದೆ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾಗಬೇಕು ಹಾಗಾದರೆ ಮಹಾಲಕ್ಷ್ಮಿಯ ಕೃಪೆ ತಂತಾನೆ ಉಂಟಾಗುತ್ತದೆ ಇನ್ನು ಹಣದ ಕೊರತೆ ಬರುವುದಿಲ್ಲ ಸರಿಯಾದ ಸಮಯದಲ್ಲಿ ಹಣವನ್ನು ಬಳಕೆ ಮಾಡಿಕೊಳ್ಳುವವರ ಬಳಿ ಯಾವಾಗಲೂ ಶ್ರೀ ಮಹಾಲಕ್ಷ್ಮಿ ನೆಲೆಸಿರುತ್ತಾಳೆ.

ಇನ್ನು ಎರಡನೆಯದು ಏನಪ್ಪಾ ಎಂದರೆ ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸಗಳನ್ನು ಸಂಪೂರ್ಣಗೊಳಿಸಬೇಕು ಶ್ರದ್ಧೆಯಿಂದ ಕೆಲಸಗಳನ್ನು ಮಾಡಬೇಕು ಸೋಮಾರಿತನ ತೋರಬಾರದು ಇದರಿಂದ ಆಕೆಯ ಕೃಪೆ ಅನುಗ್ರಹ ಚೆನ್ನಾಗಿರುತ್ತದೆ

ಇನ್ನು ಮೂರನೆಯದು ಏನು ಎಂದರೆ ಕಠಿಣ ಪರಿಶ್ರಮಕ್ಕೆ ಎಂದಿಗೂ ಹೆದರದ ವ್ಯಕ್ತಿ ಹಣದ ಸಮಸ್ಯೆಯನ್ನು ಎದುರಿಸುವುದಿಲ್ಲ ಹಾಗೂ ಎದುರಿಸಬೇಕಾಗು ಇಲ್ಲ ಎಂತಹ ಕಠಿಣ ಪರಿಸ್ಥಿತಿ ಬಂದರು ಕೂಡ ಅದನ್ನು ಎದುರಿಸುವ ಸಾಮರ್ಥ್ಯವನ್ನು ಆ ವ್ಯಕ್ತಿ ಹೊಂದಿರುತ್ತಾನೆ ಕಷ್ಟಪಟ್ಟು ಕೆಲಸ ಮಾಡುವವರಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಮತ್ತು ಸ್ಥಿತಪ್ರಜ್ಞತೆ ಕೂಡ ಇರುತ್ತದೆ ಯಾವಾಗ

ಯಾವ ಕೆಲಸ ಎಂತಹ ಸಮಯದಲ್ಲಿ ಮಾಡಬೇಕು ಎನ್ನುವ ಒಂದು ಜ್ಞಾನ ಕೂಡ ಇರುತ್ತದೆ.
ಇನ್ನು ಮುಖ್ಯವಾಗಿ ಇರಬೇಕಾದದ್ದು ಪರೋಪಕಾರಿ ಗುಣ ನಮಗೆ ಇದೇ ನಾವು ಖುಷಿಯಾಗಿದ್ದೇವೆ ಇತರರಿಗೂ ಸಹಾಯ ಮಾಡುವ ಎನ್ನುವ ಬುದ್ಧಿ ಇರುವುದರಿಂದ ಹಾಗೆ ಆ ಕೆಲಸವನ್ನು ಮಾಡುವುದರಿಂದ ಸಾಕಷ್ಟು ಉತ್ತಮ ಸತ್ಪಲಿತಗಳನ್ನು ಮತ್ತು ಪ್ರತಿಫಲವನ್ನು ಪಡೆಯಬಹುದು ಇಂತಹ ಕೆಲಸ ಮಾಡುವ ಜನರಿಗೆ ಶ್ರೀ ಮಹಾಲಕ್ಷ್ಮಿಯ ಕೃಪೆ ಅನುಗ್ರಹ ಆಶೀರ್ವಾದ ಸದಾ ನೆಲಸಿರುಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.