ಈ ರಾಶಿಯವರಿಗೆ ಈಗ ಪ್ರೀತಿ-ಪ್ರೇಮ-ಪ್ರಣಯ ದ ಸಮಯ

0 10

ಈ ರಾಶಿಯವರಿಗೆ ಈಗ ಪ್ರೀತಿ-ಪ್ರೇಮ-ಪ್ರಣಯ ದ ಸಮಯ

ಈ ಗ್ರಹಣದ ನಂತರ ಅನೇಕ ಗ್ರಹಗಳು ಸ್ಥಾನಪಲ್ಲಟವನ್ನು ಮಾಡಿದೆ ಸೂರ್ಯನ ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ ಇದರಿಂದ ಪ್ರತಿ ವ್ಯಕ್ತಿಯಲ್ಲೂ ಅನೇಕ ರೀತಿಯ ಬದಲಾವಣೆಗಳು ಆಗುತ್ತಾ ಇದೆ ಇನ್ನು ಕೆಲವು ರಾಶಿಯವರ ಪ್ರೀತಿ ಪ್ರೇಮ ಪ್ರಣಯದ ವಿಚಾರದಲ್ಲಿ ಕೆಲವು ಬದಲಾವಣೆಗಳು ಆಗಿದೆ ಮೊದಲನೆಯ ರಾಶಿ ಮಿಥುನ ರಾಶಿ ಸೋನಿಯಾ ದೇವರು ನಿಮ್ಮ ರಾಶಿಯಲ್ಲಿ ಉಳಿದಿರುವುದರಿಂದ ಚಂದ್ರ ದೇವರಿಗೆ ಕೆಲಸ ಇರುವುದಿಲ್ಲ ಆದರೆ ನಮಗೆ ಸಮೀಪದಲ್ಲಿರುವ ಚಂದ್ರನು ಸುಮ್ಮನೆ ಇರುವುದಿಲ್ಲ ನೀವು ಪ್ರೀತಿ ಪ್ರೇಮ ಪ್ರಣಯದ ವಿಷಯದಲ್ಲಿ ಮುನ್ನಡೆ ಇರುತ್ತದೆ ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆ ನೀವು ಹೇಳುವ ರೀತಿಯಲ್ಲಿ ಕೇಳುವ ಸಮಯ ಆಗಿದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755

ಕನ್ಯಾ ರಾಶಿ ಈ ವರ್ಷದ ಆರಂಭದಲ್ಲಿ ನಿಮ್ಮ ಪ್ರೀತಿಗೆ ನೀವು ಅಂದುಕೊಂಡ ರೀತಿಯಲ್ಲಿ ತೀವ್ರತೆ ಇಲ್ಲದೆ ಇರಬಹುದು ಆದರೆ ಒಂದು ರೀತಿಯ ಸಮಯವಿದೆ ಅಲ್ಲಿಯವರೆಗೂ ನೀವು ಕಾಯಲೇಬೇಕು ಈ ಕಾಲವು ನಿಮ್ಮ ಬದುಕಿನಲ್ಲಿ ರಮ್ಯಚೈತ್ರ ವಾದ ಕಾಲವಾಗಿದೆ ಮಳೆ ಸುರಿದಂತೆ ಪ್ರೀತಿಯ ಘಟನೆಗಳು ನಟಿಸಬಹುದು ಆಗಿದೆ ಈ ನಡುವೆ ಸಣ್ಣ ಪುಟ್ಟ ಕೋಪ ಮನಸ್ತಾಪಗಳು ಬರುತ್ತದೆ ಆದರೆ ಇದು ನಿಮ್ಮ ಪ್ರೀತಿಯನ್ನು ಗಟ್ಟಿ ಮಾಡುತ್ತದೆ

ತುಲಾ ರಾಶಿ ಸಂಗಾತಿಯ ಬಗ್ಗೆ ನಿಮಗೆ ಪ್ರೀತಿ ಹೆಚ್ಚಾಗಿರುತ್ತದೆ ಆದರೆ ಪೊಸೆಸಿವ್ನೆಸ್ ಹೆಚ್ಚಾಗಿರುತ್ತದೆ ಅದನ್ನು ಈ ವರ್ಷವಾದರೂ ಸ್ವಲ್ಪ ಕಡಿಮೆ ಮಾಡಿ ಇಲ್ಲದಿದ್ದರೆ ನಿಮ್ಮ ಸಂಬಂಧವು ಉಸಿರುಗಟ್ಟಿದ ಹಾಗೆ ಆಗುತ್ತದೆ ಎಷ್ಟು ಆತ್ಮೀಯ ಸಂಬಂಧವಿದ್ದರೂ ಒಂದು ರೀತಿಯ ಜಗಳಗಳು ನಿಮ್ಮಲ್ಲಿ ಇದ್ದೇ ಇರುತ್ತದೆ ಹಾಗಾಗಿ ನಿಮ್ಮ ಸಂಗಾತಿಯನ್ನು ನೀವು ಪ್ರೀತಿಸಿ ಆದರೆ ಅತಿಯಾದ ವ್ಯಾಮೋಹ ಬೇಡ ಸಂಗಾತಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬೇಡಿ ಅವರಿದ್ದ ಹಾಗೆ ಅವರನ್ನು ನೀವು ಒಪ್ಪಿಕೊಳ್ಳಿ

ವೃಶ್ಚಿಕ ರಾಶಿ ಹೃದಯ ಒಡೆದು ಚೂರಾದ ಅನುಭವವು ಈ ರಾಶಿಯವರಿಗೆ ಆಗಿರುತ್ತದೆ ಆದರೆ ಮುಂದಿನ ಅವಧಿಯು ನಿಮ್ಮ ಗಾಯಗಳನ್ನು ಮಾಯ ಮಾಡುತ್ತದೆ ಪ್ರೀತಿಯ ತಂಗಾಳಿಯು ಈ ಸಮಯದಲ್ಲಿ ನಿಮ್ಮ ಹೃದಯಕ್ಕೆ ತಂಪನ್ನು ಬೀಸುತ್ತದೆ ನಿಮ್ಮ ಗ್ರಹಗತಿಯ ಪ್ರಕಾರ ನಿಮ್ಮ ಹೃದಯದಲ್ಲಿ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಒಬ್ಬರು ನಿಮ್ಮ ಜಾಗವನ್ನು ಪಡೆಯುತ್ತಾರೆ ಪ್ರೀತಿಯಿಂದ ನೊಂದು-ಬೆಂದ ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ ನಿಮ್ಮ ಆಸೆಯನ್ನು ಮರೆತು ನೀವು ಸಂಭ್ರಮಿಸಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755

Leave A Reply

Your email address will not be published.