ಬಿಳಿ ಎಕ್ಕದ ಗಿಡ ನಿಮ್ಮ ಮನೆಯ ಮುಂದೆ ಇದ್ದರೆ

0 61

ಬಿಳಿ ಎಕ್ಕದ ಗಿಡ ನಿಮ್ಮ ಮನೆಯ ಮುಂದೆ ಇದ್ದರೆ

ನಮಸ್ಕಾರ ಗೆಳೆಯರೇ ಎಕ್ಕದ ಗಿಡವು ತುಂಬಾ ಉಪಯುಕ್ತವಾಗಿದೆ ಮನೆಯಲ್ಲಿ ಎಂತಹ ಸಮಸ್ಯೆಗಳು ಎದುರಾದರೂ ಯಾವುದೇ ಕೆಟ್ಟ ದೃಷ್ಟಿಯ ಪರಿಣಾಮ ಬೀಳುತ್ತಿದ್ದರು ಅದನ್ನೆಲ್ಲ ಈ ಬಿಳಿ ಎಕ್ಕದ ಗಿಡದಿಂದ ಬಗೆಹರಿಸಬಹುದು ಈ ಬಿಳಿ ಎಕ್ಕದ ಗಿಡದಿಂದ ನಮ್ಮಆರ್ಥಿಕ ಬೆಳವಣಿಗೆ ಸುಧಾರಿಸುವುದು ಯಾವುದೇ ಕಷ್ಟ ನೋವುಗಳು ಇದ್ದರೂ ಇದರಿಂದ ಪರಿಹಾರವಾಗುತ್ತದೆ ನಮ್ಮ ಪೂರ್ವಜರು ಅಂದಿನಿಂದಲೂ ಔಷಧಿಗಾಗಿ ಎಕ್ಕದ ಗಿಡವನ್ನು ಬಳಸುತ್ತಾರೆ. ಇದು ಅಷ್ಟೊಂದು ಶಕ್ತಿಶಾಲಿ ಆಗಿದೆ ಈ ಬಿಳಿ ಎಕ್ಕದ ಗಿಡವನ್ನು ಮನೆಯ ಮುಂದೆ ಬೆಳೆಸಿ ದಿನನಿತ್ಯವೂ ಪೂಜೆ ಮಾಡುತ್ತಿದ್ದರು ಇದರಿಂದ ಅವರಿಗೆ ಒಳ್ಳೆಯ ನೆಮ್ಮದಿ ಶಾಂತಿ ದೊರೆಯುತ್ತಿತ್ತು. ನೀವೆಲ್ಲ ನೋಡಿದ್ದೀರಾ ಎಕ್ಕದ ಗಿಡವು ಸಾಮಾನ್ಯವಾಗಿ ಆರರಿಂದ ಏಳು ಅಡಿ ಎತ್ತರ ಹಾಗೂ ನಾಲ್ಕರಿಂದ ಐದು ಅಡಿ ವಿಸ್ತಾರವಾಗಿರುತ್ತದೆ.ಈ ಎಕ್ಕದ ಗಿಡವು ಅತ್ಯಂತ ಅದ್ಭುತ ರೀತಿಯಲ್ಲಿ ಸಿಗುವ ಔಷಧೀಯ ಸಸ್ಯವಾಗಿದೆ ಬಿಳಿ ಎಕ್ಕದ ಗಿಡವು ಸುಮಾರು 27 ವರ್ಷಗಳ ಹಿಂದಿನ ಸಸ್ಯವಾಗಿದೆ ಎಕ್ಕದ ಗಿಡದಿಂದ ನಿಮ್ಮ ಅನೇಕ ತೊಂದರೆಗಳು ನೆಮ್ಮದಿ ಇಲ್ಲದೆ ಇರುವುದು ಅತಿ ಹೆಚ್ಚು ಖರ್ಚು ಮತ್ತು ಅಶಾಂತಿ ಇಂತಹ ನೂರು ನೂರಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಹಾಗೆಯೇ ಎಕ್ಕದ ಗಿಡದ ಬೇರು ಕಾಂಡ ಮತ್ತು ಎಲೆ ಇವೆಲ್ಲದರಲ್ಲಿಯೂ ಔಷಧೀಯ ಗುಣವಿದೆ ಈ ಔಷಧಿಗಳು ಮನುಷ್ಯನಿಗೆ ತುಂಬಾ ಒಳ್ಳೆಯದು ಜನಸಾಮಾನ್ಯರು ಆರೋಗ್ಯ ಸಮಸ್ಯೆಯಾದರೆ ತಕ್ಷಣ ಆಸ್ಪತ್ರೆಗೆ ತೆರಳುತ್ತಾರೆ ಆದರೆ ಪುರಾತನ ಕಾಲದಲ್ಲಿ ಈ ತರಹದ ಔಷಧಿಗಳಿಂದ ಆರೋಗ್ಯ ಸಮಸ್ಯೆಗಳನ್ನು ಆದಷ್ಟು ಸುಧಾರಿಸಿಕೊಳ್ಳುತ್ತಿದ್ದರು. ಬಿಳಿ ಎಕ್ಕದ ಗಿಡದಿಂದ ಬರುವಂತಹ ಹಾಲು ತುಂಬಾ ವಿಷಕಾರಿಯಾಗಿ ಇರುತ್ತದೆ ಆದರೆ ಅದು ತುಂಬಾ ಪವಿತ್ರವಾಗಿರುತ್ತದೆ ಮತ್ತು ಯಾವುದೇ ವೈಜ್ಞಾನಿಕ ಔಷಧಿಗಳಿಂದ ವಾಸಿಯಾಗದ ಕಾಯಿಲೆಗಳನ್ನು ಈ ಹಾಲಿನಿಂದ ವಾಸಿ ಮಾಡಬಹುದು ಹಾಗೆಯೇ ಬಿಳಿ ಎಕ್ಕದ ಗಿಡದ ವಿಶೇಷತೆಯೆಂದರೆ ಇದು ಸೂರ್ಯನಿಂದ ಬರುವಂತಹ ಕಿರಣಗಳನ್ನು ಸಂಗ್ರಹಿಸಿಟ್ಟುಕೊಂಡು 64 ಔಷಧೀಯ ಗುಣಗಳನ್ನು ಹೊಂದಿರುತ್ತದೆ ಪುರಾತನ ಕಾಲದವರು ಹೇಳುವ ಹಾಗೆ ಸಮುದ್ರ ಮಂಥನದ ಸಮಯದಲ್ಲಿ ಪರಶಿವನು ವಿಷವನ್ನು ಸೇವಿಸಿದನು ಆಗ ಬಂದ ನೆರೆಯನ್ನು ಗಣಪತಿಯು ಶೇಖರಣೆ ಮಾಡಿದ್ದರಿಂದ ಬಿಳಿ ಎಕ್ಕದ ಗಿಡವು ನಿರ್ಮಾಣವಾಯಿತು. ಸೂರ್ಯ ಗ್ರಹದ ದೋಷ ಇರುವವರು ಬಿಳಿ ಎಕ್ಕದ ಗಿಡವನ್ನು ಪೂಜೆ ಮಾಡಬೇಕು ಈ ಗಿಡವು ಸೂರ್ಯದೇವನ ಅನುಗ್ರಹವನ್ನು ಪಡೆದಿರುತ್ತದೆ

ಎಕ್ಕದ ಗಿಡವನ್ನು ಪೂಜೆ ಮಾಡುವುದರಿಂದ ಸೂರ್ಯಗ್ರಹ ದೋಷ ನಿವಾರಣೆಯಾಗುವುದು ಮಂಗಳವಾರ ಮತ್ತು ಶನಿವಾರದಂದು ಬಿಳಿ ಎಕ್ಕದ ಗಿಡದ ಹೂವಿನಿಂದ ಮಾಡಿ ಆಂಜನೇಯ ಸ್ವಾಮಿಗೆ ಮತ್ತು ಶನಿದೇವರಿಗೆ ಅರ್ಪಿಸುವುದರಿಂದ ಶನಿದೇವರ ಕಾಟವೂ ತಪ್ಪುತ್ತದೆ ಹನುಮ ದೇವನ ಕೃಪೆಯು ನಮ್ಮ ಮನೆಯ ಮೇಲೆ ಸದಾ ಇರುತ್ತದೆ ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ಎಕ್ಕದ ಗಿಡವನ್ನು ಮನೆಯ ಬಲಭಾಗದಲ್ಲಿ ಹಚ್ಚಬೇಕು ಇದರಿಂದ ಹಾಕಿ ವಸ್ತು ದೋಷವು ನಿವಾರಣೆಯಾಗುತ್ತದೆ ಮತ್ತು ಎಕ್ಕದ ಗಿಡದ ಎಲೆಗಳಿಂದ ತೋರಣಗಲ್ಲ ಮಾಡಿ ಮನೆಯ ದ್ವಾರ ಬಾಗಿಲು ಮತ್ತು ದೇವರ ಕೋಣೆಯ ಬಾಗಿಲಿಗೆ ಮನೆಗೆ ಕೆಟ್ಟದೃಷ್ಟಿ ಬೀಳುವುದಿಲ್ಲ ದುಷ್ಟಶಕ್ತಿ ಒಳಗೆ ಬರಲು ಆಗುವುದಿಲ್ಲ ಹಾಗೆ ಈ ಗಿಡದ ಬೇರಿನಿಂದ ತಯಾರು ಮಾಡಿದ ಗಣಪತಿಯನ್ನು 25 ಬಿಳಿ ಎಕ್ಕದ ಹೂಗಳಿಂದ ಪೂಜೆಯನ್ನು ಮಾಡಿದರೆ ಮಹಾಗಣಪತಿ ಮನೆಯಲ್ಲಿ ನೆಲೆಸಿದಂತೆ ಇದರಿಂದಾಗಿ ವೈರಿಗಳ ನಾಶವನ್ನು ಮಾಡಬಹುದು ಮತ್ತು ಮನೆಯಲ್ಲಿ ಶಾಂತಿ ವಾತಾವರಣವನ್ನು ತಂದುಕೊಳ್ಳಬಹುದು ಎಲ್ಲ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಒಟ್ಟಾರೆ ಹೇಳುವುದಾದರೆ ಬಿಳಿ ಎಕ್ಕದ ಗಿಡ ಮನೆಯ ಮುಂದೆ ಇದ್ದರೆ ಎಲ್ಲರಿಗೂ ಶುಭವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.