ಆಶಾಡ ಮಾಸ ಯಾವಾಗ ಪ್ರಾರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ

0 22

ಆಶಾಡ ಮಾಸ ಯಾವಾಗ ಪ್ರಾರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ

ಆಶಾಡ ಮಾಸ ಇನ್ನೇನು ಬರುತ್ತಾ ಇದೆ ಆಷಾಢ ಮಾಸವನ್ನು ಶೂನ್ಯಮಾಸ ಅಂತ ಕೂಡ ಕರೆಯುತ್ತಾರೆ. ಆಷಾಢ ಮಾಸದಲ್ಲಿ ನಾವು ದೇವರುಗಳು ಭಕ್ತಿಯಿಂದ ಪೂಜಿಸಿದರೆ ವ್ರತಗಳನ್ನು ಆಚರಣೆ ಮಾಡಿದರೆ ನಮ್ಮ ಬಯಕೆಗಳು ಎಲ್ಲ ನಮ್ಮ ಇಷ್ಟಾರ್ಥಗಳು ಎಲ್ಲಾ ಬೇಗನೆ ಈಡೇರುತ್ತದೆ ಅಂತ ನಂಬಿಕೆ ಇದೆ. ಹಾಗಾದರೆ 2022ರ ಆಶಾಡ ಮಾಸ ಯಾವಾಗ ಪ್ರಾರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ. ಆಶಾಡ ಮಾಸದ ಮಹತ್ವವೇನು ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿಸುತ್ತಿದ್ದೇನೆ. ಅದಕ್ಕೂ ಮೊದಲು ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಆಷಾಢ ಮಾಸದಲ್ಲಿ ಮದುವೆ ಮದುವೆಯ ಮಾತುಕತೆ ಆಗಿರಬಹುದು ನಾಮಕರಣ ಗೃಹಪ್ರವೇಶ ಹಾಗೆ ಜಮೀನನ್ನು ಖರೀದಿ ಮಾಡುವುದು ವಾಹನವನ್ನು ಕೊಂಡುಕೊಳ್ಳುವುದು. ಹಾಗೆಯೇ ಹೊಸ ಬಿಜಿನೆಸ್ ಹೊಸ ವ್ಯಾಪಾರವನ್ನು ಶುರು ಮಾಡುವುದು ಈ ತರಹದ ಎಲ್ಲಾ ಶುಭ ಕೆಲಸಗಳನ್ನು ಈ ಆಷಾಢಮಾಸದಲ್ಲಿ ಮಾಡುವುದಿಲ್ಲ.

ಆಷಾಢ ಮಾಸ ಎಂದರೆ ಸಾಕು. ಇದೊಂದು ಅಶುಭದ ಮಾಸ ಅಂತಾನೆ ಕೆಲವರು ತುಂಬಾ ಜನ ಅಂದುಕೊಳ್ಳುತ್ತಾರೆ. ಆದರೆ ಈ ಮಾಸದಲ್ಲಿ ವಿಪರೀತವಾದ ಮಳೆ ಆಗುವುದರಿಂದ ಯಾವುದೇ ಶುಭ ಕಾರ್ಯಗಳನ್ನು ಶುಭ ಕೆಲಸಗಳನ್ನು ಈ ಮಾಸದಲ್ಲಿ ಮಾಡುವುದಿಲ್ಲ. ಯಾಕೆಂದರೆ ಮಳೆ ಬರುವುದರಿಂದ ಯಾವುದೇ ಶುಭ ಕಾರ್ಯಗಳಿಗೆ ಅಡೆತಡೆಗಳು ಆಗುತ್ತದೆ ಎನ್ನುವ ಕಾರಣಕ್ಕಾಗಿ ಈ ಆಷಾಢಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆಶಾಡ ಮಾಸದ ಮಹತ್ವವೂ ತುಂಬಾನೇ ಇದೆ. ನೋಡಿ ಶಿವನು ಪಾರ್ವತಿಗೆ ಅಮರನಾಥ ಗುಹೆಯಲ್ಲಿ ಅಮರತ್ವದ ಕಥೆ ಯನ್ನ ಆಶಾಡ ಮಾಸದಲ್ಲಿ ಹೇಳಿದ್ದನಂತೆ. ಜೊತೆಗೆ ಗಂಗೆಯು ಭೂಮಿಗೆ ಉತ್ತರಾಭಿಮುಖವಾಗಿ ಆಶಾಡ ಮಾಸದಲ್ಲಿ ಹರಿದು ಬಂದಿದ್ದಳು ಎನ್ನುವುದು ನಂಬಿಕೆ ಇದೆ. ಹಾಗೆಯೇ ಮಹಾ ಪತಿವ್ರತೆಯಾದ ಅನುಸೂಯ ಯು ಆಶಾಡ ಮಾಸದ 4 ಸೋಮವಾರಗಳು ಕೂಡ ಶಿವನ ರಥವನ್ನು ಆಚರಣೆ ಮಾಡಿ ವ್ರತವನ್ನು ಕೈಗೊಂಡು ತನ್ನ ಪತಿಯ ಆಯುಷ್ಯನ್ನು ಮಾ ರಳಿ ಪಡೆದಿದ್ದಳು ಹಾಗೆ ಅಮರನಾಥ ದಲ್ಲಿ ಹಿಮಲಿಂಗದ ದರ್ಶನವು ಕೂಡ ಪ್ರತಿವರ್ಷ ಆಷಾಢ ಮಾಸದಲ್ಲಿ ಆರಂಭವಾಗುವುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.