ಧರ್ಮಸ್ಥಳದ ಶ್ರೀ ಮಹಾಗಣಪತಿ ದೇವರನ್ನು ನೆನೆಯುತ್ತ ಇಂದಿನ ವಿಶೇಷ ದಿನ ಭವಿಷ್ಯ

0 19

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಈ ದಿನದ ರಾಶಿ ಫಲಗಳು ಮೇಷ ರಾಶಿ ಕೆಲಸಕ್ಕೆ ತಕ್ಕ ಪ್ರೋತ್ಸಾಹ ಸಿಗುತ್ತದೆ ಶಾಂತಿ ನೆಮ್ಮದಿಯತ್ತ ಜೀವನವಿದೆ ನಡೆಯುತ್ತಿರುವ ದಾರಿ ಸರಿಯಾಗಿರುವುದರಿಂದ ಗುರಿ ಮುಟ್ಟುವ ಸಾಧ್ಯತೆಗಳು ಸಾಕಶ್ಟಿವೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ .

ಎರಡನೆಯದಾಗಿ ವೃಷಭ ರಾಶಿ ವ್ಯಾಪಾರದಲ್ಲಿ ಅಭಿವೃದ್ಧಿ ಇದೆ ಆರ್ಥಿಕ ಸಂಕಷ್ಟಗಳು ಪರಿಹಾರವಾಗುತ್ತವೆ ಮಹಿಳೆಯರಿಗೆ ಹೆಚ್ಚಿನ ಉನ್ನತಿ ಕಂಡುಬರುತ್ತದೆ ಅನಾವಶ್ಯಕ ಕರ್ಚಿನ ಸಾಧ್ಯತೆ ಜಾಸ್ತಿ ಇದೆ ಜೋಪಾನ.

ಮೂರನೇದಾಗಿ ಮಿಥುನ ರಾಶಿ ಅತಿಯಾದ ಆತ್ಮವಿಶ್ವಾಸಕ್ಕೆ ಪ್ರಗತಿಗೆ ಮಾರಕವಾಗುವ ಲಕ್ಷಣ ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುತ್ತವೆ ಅನಿವಾರ್ಯ ಕೆಲಸಗಳಿಗಾಗಿ ಅಂತ್ಯಟ ಕಂಡು ಬರುತ್ತದೆ ಆರ್ಥಿಕ ಸ್ಥಿತಿ ಉತ್ತಮವಾಗಿದೆ

ನಾಲ್ಕನೇದಾಗಿ ಕಟಕ ರಾಶಿ ವ್ಯವಹಾರಿಕ ಸಂಪರ್ಕಗಳು ಹೆಚ್ಚಾಗುತ್ತವೆ ಅದರಂತೆ ಧನದ ಮೂಲಗಳು ಹೆಚ್ಚಾಗುವವು ಸಾಲ ಮನ್ನಾ ಮರುಪಾವತಿಯಾಗುತ್ತದೆ ಮನೆಯಲ್ಲಿ ನೆಮ್ಮದಿ ಇದೆ ಅವಿವಾಯಿತರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ

ಐದನೆಯದಾಗಿ ಸಿಂಹ ರಾಶಿ ಎಲ್ಲವನ್ನು ಹಗುರವಾಗಿ ಕಾಣುವುದರಿಂದ ಸಣ್ಣ ವಿಷಯ ದೊಡ್ಡ ಸಮಸ್ಯೆಯಾಗುತ್ತದೆ ಹಣಕಾಸಿನ ತೊಂದರೆಗಳು ಕಾಡಬಹುದು ಮಾತುರ್ಯ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ ಎಚ್ಚರಿಕೆ

ಆರನೇಯದಾಗಿ ಕನ್ಯಾ ರಾಶಿ ಭಾವುಕತೆಯಿಂದ ಕಾರ್ಯ ಸಾಧಿಸಲು ಪ್ರಯತ್ನ ನಡೆಸುತ್ತೇವೆ ಪರವಾಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ ಸಂಶಯಯತ್ತ ನಡೆಯಿಂದ ಮನಸ್ತಾಪ ಸಣ್ಣಪುಟ್ಟ ಕೆಲಸಗಳು ವಿಳಂಬ ಆಗುವ ಸಾಧ್ಯತೆಗಳಿವೆ ಅಭದ್ರತೆ ಕಾಡುತ್ತದೆ

ಏಳನೆಯದಾಗಿ ತುಲಾ ರಾಶಿ ಯೋಜನಾ ಬದ್ಧ ಕೆಲಸಗಳು ಕೂಡ ಮುಂದೂಡುವ ಪ್ರಸಂಗ ಇದೆ ಆಪ್ತ ವಲಯದಲ್ಲಿ ಸಮಾಲೋಚನೆ ನಡೆಸಿ ಅನಿವಾರ್ಯವಾಗಿ ಕರ್ತವ್ಯಗಳಿಗೆ ಸಮಯ ಹೊಂದಾಣಿಕೆ ಮಾಡುವ ಸಾಧ್ಯತೆಗಳಿವೆ ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ

ಎಂಟನೇದಾಗಿ ವೃಶ್ಚಿಕ ರಾಶಿ ಶತ್ರುಗಳ ಉಪಟಳವು ಆಗಾಗ ಕಂಡುಬಂದರು ಧೈರ್ಯದಿಂದ ಕಾರ್ಯ ಸಾಧಿಸುತ್ತೀರಿ ಇಷ್ಟ ಸಿದ್ಧಿಯ ಕಾಲ ಇರುವುದರಿಂದ ಅನೇಕ ರೀತಿಯ ಭೋಗ ಭಾಗ್ಯಗಳು ಕೂಡಿ ಬರುತ್ತವೆ ಸಮಸ್ಯೆಗಳು ಪರಿಹಾರವಾಗುತ್ತದೆ

9ನೆಯದಾಗಿ ಧನು ರಾಶಿ ಹಿರಿಯ ಮಾರ್ಗದರ್ಶನ ಸಿಗುತ್ತದೆ ಆತ್ಮೀಯರೊಂದಿಗೆ ವಾದ ವಿವಾದ ಮಾಡಬೇಡಿ ಮದುವೆ ಮಾತುಕತೆ ಕೈಗೂಡುವ ಸಾಧ್ಯತೆ ಇದೆ ವ್ಯವಹಾರಿಕ ಜಾಣತನದಿಂದ ಲಾಭವಾಗುತ್ತದೆ ಮನೆಯಲ್ಲಿ ಸಂತೋಷದ ವಾತಾವರಣ ಲಭಿಸುತ್ತದೆ.

ಹತ್ತನೆಯದಾಗಿ ಮಕರ ರಾಶಿ ಅತಿಯಾದ ಆತ್ಮವಿಶ್ವಾಸ ಆಲಸ್ಯದಿಂದ ಬಹು ವಿಧವಾದ ಅನೇಕ ಕಷ್ಟಗಳು ಅನುಭವಿಸುವಂತಾಗುತ್ತದೆ ಸಹನೆಯಿಂದ ವ್ಯವಹರಿಸಿ ಗುರುಬಲ ವೃದ್ಧಿಸುತ್ತದೆ ಮದುವೆ ಸಂಬ್ರಮದಾ ವಾತಾವರಣವಿದೆ ಹಿರಿಯರ ಮಾತಿನಂತೆ ನಡೆಯುವುದು ಉತ್ತಮ.

11ನೆಯದಾಗಿ ಕುಂಭ ರಾಶಿ ಮನೆ ನಿವೇಶನ ಆಸ್ತಿ ಕರೀದಿ ಯೋಗ ಇದೆ ವ್ಯವಹಾರದಲ್ಲಿ ಜಾಗೃತವಹಿಸಿ ವ್ಯಾಪಾರ ಉತ್ತಮ ವಾಗಿರುತ್ತದೆ ಉತ್ಸಾಹದಿಂದ ಕೂಡಿರುವಂತಹ ದಿನ ದೋಷ ಪರಿಹಾರಕ್ಕೆ ಜಲ ದಾನ ಮಾಡಿ

ಇನ್ನೂ ಕೊನೆಯದಾಗಿ ಮೀನ ರಾಶಿ ಅಪೇಕ್ಷಿತ ಕೆಲಸಗಳು ನಿರ್ವಿಘ್ನವಾಗಿ ಕೈಗೊಳ್ಳುತ್ತವೆ ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ ಸಂಪೃಪ್ತಿಯಾಗುವ ಯೋಗ ಇದೆ ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುತ್ತಾರೆ ಸಬಾ ಸಮಾಜ ಮತ್ತುಕೆಸ್ತಿ ಲಭಿಸುತ್ತದೆ.

Leave A Reply

Your email address will not be published.