ವೃಶ್ಚಿಕ ರಾಶಿ ಡಿಸೆಂಬರ್ ಮಾಸ ಭವಿಷ್ಯ
ವೃಶ್ಚಿಕ ರಾಶಿ ಡಿಸೆಂಬರ್ ಮಾಸ ಭವಿಷ್ಯ
ನಮಸ್ಕಾರ ಸ್ನೇಹಿತರೆ, ವೃಶ್ಚಿಕ ರಾಶಿಯವರಿಗೆ ಡಿಸೆಂಬರ್ ತಿಂಗಳು ನಿಮ್ಮ ಆಸೆಯನ್ನು ಪೂರೈಸಿಕೊಳ್ಳುವ ಅವಕಾಶವನ್ನು ಈ ತಿಂಗಳು ನೀವು ಪಡೆದುಕೊಳ್ಳುತ್ತೀರಿ ಮತ್ತು ಈ ತಿಂಗಳು ನಿಮಗೆ ಸಂತೋಷವನ್ನು ನೀಡುತ್ತದೆ ಹತ್ತನೇ ಮನೆಯ ಅಧಿಪತಿಯಾದ ಸೂರ್ಯನು ತಿಂಗಳ ಆರಂಭದಲ್ಲಿ ಮೊದಲ ಮನೆಯಲ್ಲಿ ಇರುವುದರಿಂದ ನಿಮ್ಮ ನಡವಳಿಕೆಯು ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವನ್ನು ನಿರ್ಧರಿಸುತ್ತದೆ ತಿಂಗಳ ಉತ್ತರಾರ್ಧದಲ್ಲಿ ಸೂರ್ಯನು ನಿಮ್ಮ ಎರಡನೇ ಮನೆಗೆ ಪ್ರವೇಶ ಮಾಡುವುದರಿಂದ ನಿಮ್ಮ ಪರಿಸ್ಥಿತಿಯು ಸುಧಾರಿಸುತ್ತದೆ
ಆರನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯು ನಿಮ್ಮ ವಿರೋಧಿಗಳ ವಿರುದ್ಧ ಹೋರಾಡುವುದಕ್ಕೆ ಮತ್ತೆ ನಿಮ್ಮ ಕಷ್ಟಗಳನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಹಿಮ್ಮುಖ ಸ್ಥಿತಿಯಲ್ಲಿ ಎಂಟನೇ ಮನೆಯಲ್ಲಿ ಮಂಗಳನ ಉಪಸ್ಥಿತಿ ಇರುವುದರಿಂದ ಕೆಲವು ವಿರೋಧಿಗಳು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು ಆದರೆ ರಾಹುವಿನ ಉಪಸ್ಥಿತಿಯು ನಿಮಗೆ ಜಯವನ್ನು ನೀಡುತ್ತದೆ ಮತ್ತೆ ಉದ್ಯೋಗದಲ್ಲಿ ನಿಮ್ಮ ಸ್ಥಾನ ಉತ್ತಮಗೊಳ್ಳುತ್ತದೆ
ಎರಡನೇ ಮನೆಯಲ್ಲಿ ಬುಧ ಮತ್ತು ಶುಕ್ರ ಸಂಕ್ರಮಣದ ನಂತರ ವ್ಯವಹಾರ ಸ್ಥಿತಿಯು ಇನ್ನಷ್ಟು ಉತ್ತಮಗೊಳ್ಳುತ್ತದೆ ನೀವು ವಿಶ್ರಾಂತಿಯನ್ನು ಪಡೆಯುತ್ತೀರಿ ಮತ್ತು ಶೈಕ್ಷಣಿಕ ವಿಷಯಗಳ ಬಗ್ಗೆ ನೋಡುವುದಾದರೆ ಮೂರನೇ ಮನೆಯಲ್ಲಿ ನಾಲ್ಕನೇ ಮನೆಯ ಅಧಿಪತಿ ಶನಿಯು ಉಪಸ್ಥಿತಿ ನಿಮ್ಮನ್ನು ಶಿಕ್ಷಣ ಕ್ಷೇತ್ರದಲ್ಲಿ ಶ್ರಮಿಸುವಂತೆ ಮಾಡುತ್ತದೆ ಆದರೆ ಐದನೇ ಮನೆಯಲ್ಲಿ ಗುರುವು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತಾನೆ ಮತ್ತು ನಿಮ್ಮ ಭವಿಷ್ಯದಲ್ಲಿ ಉತ್ತಮ ಹಿಡಿತವನ್ನು ಪಡೆಯುವುದಕ್ಕೆ ಸಹಾಯ ಮಾಡುತ್ತಾನೆ
ಆರನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಸೂಚಿಸುತ್ತಿದೆ ನಿಮ್ಮ ಎರಡನೇ ಮನೆಯ ಏಳನೇ ಮನೆಯಲ್ಲಿ ನಿಮ್ಮ ಮಂಗಳನ ಪೂರ್ಣ ಅಂಶದಿಂದಾಗಿ ಕುಟುಂಬ ಜೀವನದಲ್ಲಿ ಒತ್ತಡ ಇರುತ್ತದೆ ಮತ್ತು ಕೆಲವು ವಿವಾದಗಳು ಉಂಟಾಗುತ್ತದೆ ಆದರೆ ಮೂರನೇ ತಾರೀಕಿನಂದು ಎರಡನೇ ಮನೆಗೆ ಗುರು ಮತ್ತು 5ನೇ ತಾರೀಕಿನಂದು ಶುಕ್ರನ ಪ್ರವೇಶದಿಂದ ಕುಟುಂಬದ ವಾತಾವರಣ ಸಂತೋಷವಾಗಿರುತ್ತದೆ ಸ್ವತಹ 10ನೇ ಮನೆಯಿಂದ ಅಂದರೆ ಜಾತಕದ ಮೂರನೇ ಮನೆಯಿಂದ ಶನಿಯ ಉಪಸ್ಥಿತಿಯು ಒಳ್ಳೆಯ ಲಕ್ಷಣವಲ್ಲ ಐದನೇ ಮನೆ ಅಧಿಪತಿ ಗುರು ಐದನೇ ಮನೆಯಲ್ಲೆ ಇರುವುದರಿಂದ ಈ ತಿಂಗಳು ನಿಮ್ಮ ಪ್ರೇಮ ಸಂಬಂಧ ತೀವ್ರಗೊಳ್ಳುತ್ತದೆ ನೀವು ಅವರನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಮತ್ತೆ ಅವರನ್ನು ಮದುವೆಯಾಗಲು ಬಯಸಿದರೆ ಮದುವೆಯನ್ನು ಪ್ರಸ್ತಾಪಿಸುವುದಕ್ಕೆ
ಇದು ಬಹಳ ಒಳ್ಳೆಯ ಸಮಯ ವಿವಾಹಿತರಿಗೆ ಈ ತಿಂಗಳು ಏರಿಳಿತಗಳಿಂದ ತುಂಬಿರುತ್ತದೆ ಯಾಕೆಂದರೆ ಮಂಗಳನು ಏಳನೇ ಮನೆಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿದ್ದಾನೆ ಮತ್ತು ಶುಕ್ರ ಸೂರ್ಯ ಹಾಗೂ ಬುಧ ಅದರ ಮೇಲೆ ಸಂಪೂರ್ಣ ಅಂಶವನ್ನು ಹೊಂದಿದ್ದಾರೆ ಮೊದಲ ವಾರದ ಅಂದರೆ ತಿಂಗಳ ಮೊದಲ ವಾರದ ನಂತರ ಎರಡನೇ ಮನೆಯಲ್ಲಿ ಶುಕ್ರ ಮತ್ತು ಬುಧ ಪ್ರವೇಶ ಮತ್ತು ಅವುಗಳ ಮೇಲೆ ಮಂಗಳನ ಅಂಶದಿಂದಾಗಿ ಜೀವನ ಸಂಗಾತಿಯೊಂದಿಗೆ ಸ್ವಲ್ಪ ಒತ್ತಡ ಉಂಟಾಗುವ ಸಾಧ್ಯತೆ ಇದೆ ಮತ್ತೆ ನಿಮ್ಮ ಜೀವನ ಸಂಗಾತಿ ಅಂದರೆ ಪತ್ನಿಯ ಆರೋಗ್ಯ ಕ್ಷೀಣಿಸಬಹುದು ಸ್ವಲ್ಪ ಅನಾರೋಗ್ಯ ಉಂಟಾಗಬಹುದು
ಈ ತಿಂಗಳು ನಿಮ್ಮ ಖರ್ಚುಗಳು ಹೆಚ್ಚಾಗಲು ಕೂಡ ಗುರು 5ನೇ ಮನೆಯಲ್ಲಿದ್ದು ನಿಮ್ಮ 9ನೇ 10ನೇ 11ನೇ ಮನೆಯನ್ನು ಮೊದಲನೇ ಮನೆಯಲ್ಲಿ ಪೂರ್ಣ ಅಂಶವನ್ನು ಹೊಂದಿರುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ ಈ ಕಾರಣದಿಂದ ನಿಮ್ಮ ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ ಮತ್ತು ಹಣವನ್ನು ಗಳಿಸುವುದಕ್ಕೆ ನಿಮಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಹಣದ ಕೊರತೆಯಿಂದ ನಿಮ್ಮ ಕೆಲಸದಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ ಮತ್ತೆ ನೀವು ವ್ಯಾಪಾರಸ್ಥರಾಗಿದ್ದರೆ ವ್ಯವಹಾರದಿಂದ ಉತ್ತಮ ಹಣವನ್ನು ಗಳಿಸುತ್ತೀರಿ
ಒಳ್ಳೆಯ ವ್ಯಾಪಾರ ಆಗುತ್ತದೆ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ ನಿಮ್ಮ ರಾಶಿ ಅಧಿಪತಿ ಮಂಗಳ ಏಳನೇ ಮನೆಯಲ್ಲಿದ್ದು ನಿಮ್ಮ ರಾಶಿಯ ಮೇಲೆ ಪೂರ್ಣ ಅಂಶವನ್ನು ಹೊಂದಿದ್ದಾನೆ ಅದು ಹಿಮ್ಮುಖ ಸ್ಥಿತಿಯಲ್ಲಿದೆ ಆದ್ದರಿಂದ ನೀವು ಸ್ವಲ್ಪ ಜಾಗರೂಕರಾಗಿರಬೇಕು ರಕ್ತ ಸಂಬಂಧಿತ ಸಮಸ್ಯೆಗಳು ಅನಿಯಮಿತ ರಕ್ತದೊತ್ತಡ ಮತ್ತು ಶಸ್ತ್ರಚಿಕಿತ್ಸೆ ಅಥವಾ ಜ್ವರದಂತಹ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದಷ್ಟು ನೀವು ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಿ ರೋಗಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದಕ್ಕೆ ಸಾಕಷ್ಟು ನೀರು ಹಾಗೂ ದ್ರವ ಪದಾರ್ಥಗಳನ್ನು ಸೇವಿಸುವ ಮೂಲಕ ನಿಮ್ಮ ದೇಹವನ್ನು ಹೈಡ್ರಿಕರಿಸಬೇಕು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ವಿಡಿಯೋವನ್ನು ನೋಡಿ