ಮನೆಯಲ್ಲಿ ಅಥವಾ ಕಚೇರಿಯಲ್ಲಿ ಖರ್ಚಿಲ್ಲದೆ ಬದಲಾಯಿಸಿ ವಾಸ್ತು ದೋಷ

0 13

ಮನೆಯಲ್ಲಿ ಅಥವಾ ಕಚೇರಿಯಲ್ಲಿ ಖರ್ಚಿಲ್ಲದೆ ಬದಲಾಯಿಸಿ ವಾಸ್ತು ದೋಷ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಖರ್ಚಿಲ್ಲದೆ ಬದಲಾಯಿಸಿಕೊಳ್ಳಬಹುದಾದ ಅತ್ಯುತ್ತಮ ವಾಸ್ತು ದೋಷ ಪರಿಹಾರಗಳು. ಹೊಸ ಮನೆ ಅಥವಾ ಕಚೇರಿಗೆ ಬದಲಾವಣೆ ಮಾಡಿದ ನಂತರ ಸಮಸ್ಯೆಗಳು ಪ್ರಾರಂಭವಾಗಿದ್ದರೆ ಅದು ವಾಸ್ತು ದೋಷದಿಂದಾಗಿರಬಹುದು ಇವತ್ತಿನ ದಿನ ನಾನು ನಿಮಗೆ ಸರಳವಾದ ಖರ್ಚಿಲ್ಲದೆ ಮಾಡುವಂತಹ ಪರಿಹಾರಗಳನ್ನು ಹೇಳಿಕೊಡುತ್ತೇನೆ ಇದನ್ನು ಓದಿ ತಿಳಿದುಕೊಳ್ಳಿ.

ಪರಿಹಾರ ಒಂದು, ಮುಂಭಾಗದ ಗೋಡೆಯ ಮೇಲಿನ ಚಿತ್ರ ಯಾರಾದರೂ ನಿಮ್ಮ ಮನೆಯನ್ನು ಪ್ರವೇಶಿಸಿದಾಗ ನೀವು ನಂಬುವಂತಹ ದೇವರ ಚಿತ್ರವನ್ನು ನೋಡಿದರೆ ತುಂಬಾ ಉತ್ತಮ ಇದು ಮುಖ್ಯ ಬಾಗಿಲಿನ ಮುಂಭಾಗದ ಗೋಡೆಯಾಗಿರಬೇಕು ಈ ಸ್ಥಳವನ್ನು ಖಾಲಿ ಬಿಡುವುದು ನಿಮ್ಮ ಮನೆ ಅಥವಾ ಕಛೇರಿಯಲ್ಲಿನ ಆರ್ಥಿಕ ಸಮಸ್ಯೆಗೆ ಕಾರಣವಾಗಬಹುದು.

ಇನ್ನು ಪರಿಹಾರ 2, ಮನೆಯಲ್ಲಿ ವಿಂಡ್ ಚೈಂಸ್ ನೇತು ಹಾಕುವುದು ತುಂಬಾ ಶುಭ ಹೆಚ್ಚಿನವರು ವಿಂಡ್ ಚ್ಯೆಂಸ್ ಅನ್ನು ಅಲಂಕಾರಿಕ ವಸ್ತು ಎಂದು ಪರಿಗಣಿಸಿದ್ದಾರೆ ಇದರ ಮಹತ್ವ ಕೆಲವರಿಗಷ್ಟೇ ತಿಳಿದಿದೆ ಯಾವುದೇ ವಾಸ್ತುದೋಷದ ತೊಂದರೆಯನ್ನು ಎದುರಿಸುತ್ತಿರುವವರು ವಿಂಡ್ ಚೈಂಸ್ ಅನ್ನು ಪ್ರವೇಶ ದ್ವಾರದಲ್ಲಿ ನೇತು ಹಾಕಿ ವಿಂಡ್ ಚೈಂಸ್ ನಿಂದ ಪರಿಪೂರ್ಣ ಫಲ ಪಡೆಯಲು ಅದು ಆರು ಅಥವಾ ಎಂಟು ರಾಡುಗಳನ್ನು ಹೊಂದಿರಬೇಕು ಇದು ಆನ್ಲೈನ್ನಲ್ಲಿ ಎಲ್ಲಾ ಕಡೆ ಲಭ್ಯವಿದೆ.

ಪರಿಹಾರ ಮೂರು, ಕ್ರಿಸ್ಟಲ್ ಬಾಲ್, ವಾಸ್ತು ಶಾಸ್ತ್ರದ ಪ್ರಕಾರ ಕ್ರಿಸ್ಟಲ್ ಬಾಲ್ ಸ್ಪಟಿಕದ ಚಂಡು ಮನೆ ಅಥವಾ ಕಚೇರಿಯಲ್ಲಿ ಇರಿಸುವುದು ಮಂಗಳಕರ ಎಂದು ಪರಿಗಣಿಸಲಾಗಿದೆ ಈ ಸ್ಪಟಿಕದ ಚಂಡು ಶಿಲೆಯಿಂದ ಮಾಡಲ್ಪಟ್ಟಿರುವುದರಿಂದ ಅದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ನಿಮ್ಮ ಮನೆಯ ಅಥವಾ ಕಚೇರಿಯ ದುರಾದೃಷ್ಟವನ್ನು ಹೊರದೂಡುತ್ತದೆ ನೀವು ಜನರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬೇಕೆಂದಿದ್ದರೆ ಗುಲಾಬಿ ಬಣ್ಣದ ಸ್ಫಟಿಕದ ಚೆಂಡನ್ನು ಇರಿಸಿಕೊಳ್ಳಿ ಉತ್ತಮ ಆರ್ಥಿಕತೆಗಾಗಿ ಕಿತ್ತಳೆ ಬಣ್ಣದ ಸ್ಪಟಿಕ ಮತ್ತು ಅದೃಷ್ಟಕ್ಕಾಗಿ ಕೆಂಪು ಬಣ್ಣದ ಸ್ಫಟಿಕದ ಚೆಂಡನ್ನು ಇರಿಸಿಕೊಳ್ಳಬಹುದು

ಪರಿಹಾರ 4, ಅಡಿಗೆ ಉಪ್ಪು ನಕಾರಾತ್ಮಕತೆಯನ್ನು ಹೊರದೂಡಲು ಸಮುದ್ರದ ಉಪ್ಪನ್ನು ಬಳಸಬಹುದು ಈ ಉಪ್ಪನ್ನು ನಿಮ್ಮ ಮನೆಯ ಸುತ್ತಮುತ್ತ ಸಿಂಪಡಿಸಿ ಮನೆಯನ್ನು ಸ್ವಚ್ಛಗೊಳಿಸುವಾಗ ಸ್ವಲ್ಪ ಉಪ್ಪನ್ನು ಬೆರೆಸಿ ಸ್ವಚ್ಛಗೊಳಿಸಿ ಇದರಿಂದ ಎಲ್ಲಾ ನಕರತ್ಮಕ ಶಕ್ತಿಯನ್ನೂ ಹೊರ ಹಾಕಲು ಸಾಧ್ಯವಿದೆ

ಪರಿಹಾರ 5, ಕುದುರೆಯ ಲಾಳ ಸಂಪತ್ತು ಮತ್ತು ಅದೃಷ್ಟವನ್ನು ತರ ಬೇಕೆಂದಿದ್ದಲ್ಲಿ ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಕುದುರೆಯ ಲಾಳವನ್ನು ಇರಿಸಿ ಕುದುರೆಯ ಲಾಳ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಹಾಗಾಗಿ ಇದನ್ನು ಪ್ರವೇಶದ್ವಾರದಲ್ಲಿ ಇಡುತ್ತಾರೆ.

ಪರಿಹಾರ 6, ಕರ್ಪೂರ ನಿಮ್ಮ ಮನೆಯ ಮೂಲೆ ಮೂಲೆಗಳಲ್ಲಿ ಕರ್ಪೂರದ ಹರಳುಗಳನ್ನು ಇಡಿ ಆರ್ಥಿಕ ನಷ್ಟ ಎದುರಿಸುತ್ತಿರುವವರಿಗೆ ಇದು ಸಂಜೀವಿನಿ ಎಂದೇ ಹೇಳಬಹುದು ಈ ಕರ್ಪೂರದ ಹರಳುಗಳು ಕುಗ್ಗಿದ ನಂತರ ಅದನ್ನು ಬದಲಾಯಿಸುವುದನ್ನು ಮರೆಯಬೇಡಿ.

ಪರಿಹಾರ 7, ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು ವಾಸ್ತುದೋಷವನ್ನು ತೊಡೆದುಹಾಕಲು ನಿಮ್ಮ ಮನೆಯಲ್ಲಿನ ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು ಕನ್ನಡಿಯನ್ನು ಮುಖ್ಯ ಬಾಗಿಲಿನ ಎದುರು ಇಡಲೇಬಾರದು ಹಾಸಿಗೆಯ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಲೇ ಬಾರದು.

ಪರಿಹಾರ 8, ಮುರಿದ ಕನ್ನಡಿ ಮತ್ತು ಗಡಿಯಾರಗಳನ್ನು ಕೂಡಲೇ ಎಸೆದುಬಿಡಿ ನಿಮ್ಮ ಮನೆಯಲ್ಲಿರುವ ಯಾವುದೇ ಮುರಿದ ಕನ್ನಡಿ ಗಡಿಯಾರಗಳನ್ನು ಕೂಡಲೇ ಹೊರಹಾಕಿ ಇವುಗಳಿಂದ ನೆಗೆಟಿವ್ ಎನರ್ಜಿ ಕ್ರಿಯೇಟ್ ಆಗಿ ಹಣಕಾಸಿನ ಸಮಸ್ಯೆಗಳು ಮತ್ತು ಆರೋಗ್ಯದ ತೊಂದರೆಗಳು ಉಂಟಾಗಬಹುದು.

ಪರಿಹಾರ 9, ಹಳೆಯ ಮಡಕೆಗಳನ್ನು ಹೊರಹಾಕಿ ವಾಸ್ತು ಶಾಸ್ತ್ರದ ಪ್ರಕಾರ ಮಣ್ಣಿನಿಂದ ಮಾಡಿದ ವಸ್ತುಗಳನ್ನು ಕಾಲಕಾಲಕ್ಕೆ ಬದಲಾಯಿಸುತ್ತಿರಬೇಕು ಹೊಸ ಮನೆಯಲ್ಲಿ ಹಳೆಯ ಮಣ್ಣಿನ ಮಡಕೆಗಳನ್ನು ಮರುಬಳಕೆ ಮಾಡುವುದು ನಿಷಿದ್ಧ ಹಾಗಾಗಿ ಮಣ್ಣಿನಿಂದ ಮಾಡಿದ ವಸ್ತುಗಳನ್ನು ಆದಷ್ಟು ತಡೆಯಿರಿ. ಇದಿಷ್ಟು ನಿಮ್ಮ ಮನೆ ಅಥವಾ ಕಚೇರಿಯ ವಾಸ್ತು ದೋಷವನ್ನು ತೆಗೆದುಹಾಕುವ ಸುಲಭವಾದ ಸಲಹೆಗಳು ಈ ಸಣ್ಣ ಬದಲಾವಣೆ ಮಾಡುವುದರಿಂದ ನಿಮಗೆ ಹೆಚ್ಚು ವೆಚ್ಚವಾಗುವುದಿಲ್ಲ ಆದರೆ ನಿಮ್ಮ ಮನೆ ಅಥವಾ ಕಚೇರಿಯ ವಾಸ್ತು ಉತ್ತಮವಾಗಿ ನೀವು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಇವಿಷ್ಟನ್ನು ಪಾಲಿಸಿ ಜೀವನದಲ್ಲಿ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.