ನಾಗರ ಪಂಚಮಿ ಹಬ್ಬ ಮಾಡಿಕೊಳ್ಳುವುದಕ್ಕೆ ಕಾರಣ ಯಾರು ಗೊತ್ತಾ ಈ ಹಬ್ಬ ಹೇಗೆ ಮಾಡಿಕೊಳ್ಳಬೇಕು
ನಾಗರ ಪಂಚಮಿ ಹಬ್ಬ ಮಾಡಿಕೊಳ್ಳುವುದಕ್ಕೆ ಕಾರಣ ಯಾರು ಗೊತ್ತಾ ಈ ಹಬ್ಬ ಹೇಗೆ ಮಾಡಿಕೊಳ್ಳಬೇಕು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ನಾಗ ಪಂಚಮಿ ಅಥವಾ ಗರುಡ ಪಂಚಮಿ ಶ್ರಾವಣ ಮಾಸ ಬರುವ ಬಹುದೊಡ್ಡ ಹಬ್ಬ ಪಂಚಮಿಯ ದಿನ ನಾಗರಕಲ್ಲಿನ ಹಾವಿನ ಹುತ್ತಕ್ಕೆ ಅಥವಾ ಮನೆಗೆ ತಂದ ಹುತ್ತದ ಮಣ್ಣಿಗೆ ಇಲ್ಲವೇ ರಂಗೋಲಿಯಿಂದ ಬರೆದ ಹಿಟ್ಟಿನಿಂದ ಮಾಡಿದ ನಾಗರಹಾವಿನ ಚಿತ್ರಕ್ಕೆ ಶ್ರದ್ಧಾ ಭಕ್ತಿಗಳಿಂದ ಹಾಗೂ ಮನೆಯಿಂದ ಹಾಲು ಏರಿಯುವುದು ಇಂದಿನಿಂದ ನಡೆದು ಬಂದ ಸಂಪ್ರದಾಯ. ಶ್ರಾವಣ ಮಾಸದ ಪಂಚಮಿಯ ದಿನ ಹುತ್ತಕ್ಕೆ ಹಾಲು ಏರಿಯ ಬಗ್ಗೆ ಎರಡು ಕಾರಣಗಳನ್ನು ಹೇಳಬಹುದು. ಹುತ್ತಕ್ಕೆ ಹಾಲು ಏರಿಯುವುದರಿಂದ ಅದು ನಾವು ಕೊಟ್ಟ ಉನ್ನತಿಗೆ ಸಂಕೇತವೆಂದು ಮೊದಲನೇ ಕಾರಣವಾದರೆ ಎರಡನೆಯದು ಇದು ಸಂತಾನೋತ್ಪತ್ತಿಗೆ ನೆರವಾಗುತ್ತದೆ. ಸ್ಕಾಂದ ಪುರಾಣದಲ್ಲಿ ನಾಗರಪಂಚಮಿಯ ವೈಶಿಷ್ಟ್ಯತೆ ಗಳನ್ನು ಸಾಕ್ಷಾತ್ಪರಮ ಶಿವನೇ ಅರುವಿದ್ದಾನೆ.
ಸೇವ ತತ್ವತ್ತಿಗೆ ಮೆಚ್ಚಿದ ವಿಷ್ಣುವೂ ತನಗೆ ಏನಾದರೂ ವರವನ್ನು ಕೇಳು ಎಂದಾಗ ಸರ್ಪ ರಾಜನು ಈ ರೀತಿಯಾಗಿ ವರವನ್ನು ಬೇಡಿದನೆಂದು ಹೇಳಲಾಗುತ್ತದೆ. ಅಂದಿನಿಂದ ಮಹಾ ವಿಷ್ಣು ಆದ್ದರಿಂದ ನಾಗರ ಪಂಚಮಿಯ ದಿನ ಸರ್ಪಗಳನ್ನು ಪೂಜಿಸುವ ಬಲವನ್ನು ಸಾಕ್ಷ ಶ್ರೀಮನ್ ನಾರಾಯಣನು ನೀಡಿದನು ಎಂದು ಹೇಳಲಾಗುತ್ತದೆ
ಆ ದಿನ ಗೋಧಿಯಿಂದ ಮಾಡಿದ ಪಾಯಸವನ್ನು ನೈವೇದ್ಯವಾಗಿ ನಾಗದೇವತೆಗೆ ಮಾಡಲಾಗುತ್ತದೆ. ಇನ್ನು ಕೆಲವರು ನಾಗಚೋತಿಯ ದಿನ ಆಚರಿಸಿದರೆ ಕೆಲವರು ಪಂಚಮಿ ದಿನ ಉಪವಾಸ ರಾತ್ರಿ ಊಟ ಮಾಡುವ ಪರಿಪಾಠ ಇದೆ. ಇನ್ನು ನಾಗದೇವತೆಯನ್ನು ಪೂಜಿಸಿಕೊಂಡವರಿಗೆ ಯಾವ ಬಗೆಯ ಸಮಸ್ಯೆಗಳು ಹಾಗೆ ಭೀತಿ ಭಯ ವ್ಯಾಧಿಗಳು ಕಾಡುವುದಿಲ್ಲ
ಸಂತಾನ ಅಭಿವೃದ್ಧಿಯಾಗುತ್ತದೆ ಸಂತಾನ ಪ್ರಾಪ್ತಿಯಾಗುವುದರಲ್ಲಿ ನಾಗ ಪೂಜೆ ಸಾಕಷ್ಟು ವೈಶಿಷ್ಟ್ಯತೆಯನ್ನು ಮಾಡಿದೆ. ಸಂಕಲ್ಪ ಕಾರ್ಯಗಳು ಸಿದ್ಧಿಸುತ್ತದೆ ಅವೆಲ್ಲವೂ ದಿಗ್ವಿಜಯವಾಗಿ ಸಂಪೂರ್ಣ ಕೊಳ್ಳುತ್ತವೆ ಕಾಳ ಸರ್ಪದೋಷ ನಾಗದೋಷಗಳು ಹೀಗೆ ನಾಗ ಪಂಚಮಿ ದಿನ ನಾಗ ಪೂಜೆ ಮಾಡಿಕೊಳ್ಳುವುದರಿಂದ ಪರಿಹಾರ ಉಂಟಾಗುತ್ತದೆ