‘2023’ ಆರಂಭದಲ್ಲೇ ಈ ಬಾರಿ ಶನಿಯ ಸ್ಥಾನ ಬದಲಾವಣೆ ಕೊನೆಗೂ ಈ ಮೂರು ರಾಶಿಯವರ ಜೀವನ ಉದ್ದಾರ ಮಾಡ್ತಾ ಇದ್ದಾನೆ ಆ ಶನೇಶ್ವರ

0 20

‘2023’ ಆರಂಭದಲ್ಲೇ ಈ ಬಾರಿ ಶನಿಯ ಸ್ಥಾನ ಬದಲಾವಣೆ ಕೊನೆಗೂ ಈ ಮೂರು ರಾಶಿಯವರ ಜೀವನ ಉದ್ದಾರ ಮಾಡ್ತಾ ಇದ್ದಾನೆ ಆ ಶನೇಶ್ವರ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನ 2023ರಲ್ಲಿ 15 ದಿನಗಳಲ್ಲಿ ಎರಡು ಬಾರಿ ಶನಿ ತನ್ನ ಸ್ಥಾನವನ್ನು ಬದಲಾವಣೆ ಮಾಡ್ತಾ ಇದ್ದಾನೆ ಈ ಒಂದು ವೈದಿಕ ಜ್ಯೋತಿಷ್ಯದ ಪ್ರಕಾರ ನವಗ್ರಹಗಳಲ್ಲಿ ಶನಿಗ್ರಹಕ್ಕೆ ಹೆಚ್ಚಿನ ಮಹತ್ವವನ್ನು ನಾವು ಕೊಡುತ್ತೇವೆ

ಈ ಹೊಸ ವರ್ಷ 2023 ರಲ್ಲಿ ಶನಿ ಸ್ಥಾನದಲ್ಲಿನ ಬದಲಾವಣೆ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಬಹಳ ಮಂಗಳಕರ ಫಲಿತಾಂಶವನ್ನು ನೀಡ್ತಾ ಇದೆ ಅದರಲ್ಲಿ ಈ ಮೂರು ರಾಶಿಯವರಿಗಂತೂ ಶನಿದೇವನ ಕೃಪಾಕಟಾಕ್ಷ ತುಂಬಾನೇ ಇದೆ ಎಂದು ಹೇಳಬಹುದು ಸ್ನೇಹಿತರೆ ವೈದಿಕ ಜ್ಯೋತಿಷ್ಯದಲ್ಲಿ

ನಾವು 2023ರ ಆರಂಭದಲ್ಲಿ ಈ ಗ್ರಹಗಳ ಸ್ಥಾನದಲ್ಲಿ ಪ್ರಮುಖ ಬದಲಾವಣೆಯನ್ನು ನೋಡ್ತಾ ಇದ್ದೇವೆ ಅದರಲ್ಲಿ ಶನಿಯ ಸ್ಥಾನ ಮುಖ್ಯವಾಗಿರುವುದರಿಂದ ಜನವರಿ 17 ರಂದು ಶನಿ ರಾಶಿ ಚಕ್ರವನ್ನು ಬದಲಾಯಿಸುತ್ತಿದ್ದಾನೆ ಈ ಮೂಲಕ ಕುಂಭ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ

ತದ ನಂತರ ಶನಿ ಫೆಬ್ರವರಿ ಮೂರರಂದು ಅಸ್ತಮಿಸುತ್ತಿದ್ದಾನೆ ಈ 15 ದಿನಗಳಲ್ಲಿ ಎರಡು ಬಾರಿ ಶನಿಯ ಸ್ಥಾನದಲ್ಲಿ ಬದಲಾವಣೆ ಆಗುತ್ತಿದೆ ಹಾಗಾಗಿ ಈ ಮೂರು ಗ್ರಹಗಳ ಮೇಲೆ ಶನಿಯ ಒಂದೊಳ್ಳೆ ಪರಿಣಾಮ ಬೀರುತ್ತಿದೆ ಅದು ಏನೇನು ಎಂಬುದನ್ನು ಈಗ ತಿಳಿದುಕೊಳ್ಳೋಣ

ಮೊದಲನೇ ರಾಶಿ ವೃಷಭ ರಾಶಿ : ವೃಷಭ ರಾಶಿಯವರಿಗೆ 2023 ರಲ್ಲಿ ಶನಿ ರಾಶಿ ಬದಲಾವಣೆಯಿಂದ ನಂತರ ಶನಿಯ ಅಸ್ತಮ ಸ್ಥಿತಿ ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಈ ಸಮಯದಲ್ಲಿ ಈ ರಾಶಿಯ ಜನರಿಗೆ ಉದ್ಯೋಗದಲ್ಲಿ ಒಳ್ಳೆಯ ಯೋಗ ಕೂಡಿ ಬರುತ್ತಿದೆ ಯಶಸ್ಸಿನ ಎತ್ತರವನ್ನು ಮುಟ್ಟುತ್ತೀರಿ ವೃಷಭ ರಾಶಿಯವರು ಸಮಾಜದಲ್ಲಿ ನಿಮಗೆ ಒಂದೊಳ್ಳೆ ಗೌರವ ಮರ್ಯಾದೆ ಪ್ರಭಾವಗಳು ಹೆಚ್ಚಾಗುತ್ತಾ ಹೋಗುತ್ತದೆ ಆದಾಯದಲ್ಲಂತೂ ಬಹಳ ಬಹಳಾನೇ ಗಮನಾರ್ಹವಾಗಿ ಹೆಚ್ಚಳವನ್ನು ನೋಡಬಹುದು

ವೃಷಭ ರಾಶಿಯವರು ಈ ರಾಶಿಯ ವರ್ತಕರು ಅಂದರೆ ಒಂದೊಳ್ಳೆ ಓನ್ ಬಿಸಿನೆಸ್ ಮಾಡುತ್ತಿದ್ದೀರಾ ಅಂತ ಹೇಳಿದರೆ ತುಂಬಾನೇ ಒಳ್ಳೆಯದು ನಿಮಗೆ ಎಷ್ಟು ದಿನದಿಂದ ಮಂದಗತಿಯಲ್ಲಿ ನಡೆಯುತ್ತಿದ್ದಂತಹ ವ್ಯಾಪಾರಗಳು ಇದಕ್ಕಿದ್ದ ಹಾಗೆ ತುಂಬಾನೇ ಸುಧಾರಣೆಯನ್ನು ಕಾಣುತ್ತದೆ ವೃಷಭ ರಾಶಿಯವರಿಗೆ ಕುಟುಂಬದಲ್ಲಿಯೂ ಕೂಡ ಸುಂದರ ವಾತಾವರಣ ಇರುತ್ತದೆ

ಎರಡನೇದಾಗಿ ತುಲಾ ರಾಶಿ :- ಶನಿದೇವನು ಯಾವಾಗಲೂ ತುಲಾ ರಾಶಿಯವರಿಗೆ ದಯೆಯನ್ನು ತೋರಿಸ್ತಾನೆ ಈ 2023 ರಲ್ಲಿ ಶನಿಯ ಸಂಕ್ರಮಣ ಮತ್ತು ಶನಿಯ ಅಸ್ತಮ ಸ್ಥಿತಿಯ ಸಮಯ ತುಲಾ ರಾಶಿಯವರಿಗೆ ಬಹಳನೇ ಮಂಗಳಕರವಾಗಿರುತ್ತದೆ ಈ ವೃತ್ತಿಯಲ್ಲಿ ಬಲವಾದ ಪ್ರಯೋಜನವನ್ನು ಪಡೆದುಕೊಳ್ಳುತ್ತೀರಿ ಶಿಕ್ಷಣದಲ್ಲಿ ಬಲವಾದ ಪ್ರಯೋಜನವನ್ನು ಪಡೆದುಕೊಳ್ಳುತ್ತೀರಿ ದೊಡ್ಡ ಸಂಖ್ಯೆಯಲ್ಲಿ ಪ್ರವೇಶವನ್ನು ಪಡೆಯುತ್ತೀರಿ ಒಂದೊಳ್ಳೆ ನೌಕರಿಗೆ ಅಂತ ಹೇಳಬಹುದು ಹೊಸ ನೌಕರಿಯನ್ನು ಸೇರುವಂತಹ ಯೋಗ ನೌಕರಿಯಲ್ಲಿ ಅವರಿಗೆ ಬಡ್ತಿ ಸಿಗುವಂತಹ ಯೋಗ ಇಂಕ್ರಿಮೆಂಟ್ಗಳು ಸಿಗುವಂತಹ ಯೋಗ ತುಂಬಾನೇ ಚೆನ್ನಾಗಿದೆ ಇನ್ನು ವ್ಯಾಪಾರ ಮಾಡುತ್ತಿರುವಂತಹವರಿಗೆ ವ್ಯಾಪಾರದಲ್ಲಿ ಕೂಡ ವೃದ್ಧಿಯಾಗುತ್ತದೆ ಹೊಸ ಮನೆ ಕಾರು ಹೊಸ ವರ್ಷಕ್ಕೆ ಏನಾದರೂ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಒಂದು ಒಳ್ಳೆ ಸಮಯ ಈ ತುಲಾ ರಾಶಿಯವರಿಗೆ ಇದೆ
ಮೂರನೆಯದಾಗಿ

ಮಕರ ರಾಶಿ :- ಮಕರ ರಾಶಿಯನ್ನು ತೊರೆದ ನಂತರ ಶನಿ ಕುಂಭ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ ತದನಂತರ ಅಸ್ತಮಿಸುತ್ತಿದ್ದಾನೆ ಈ ಸಮಯದಲ್ಲಿ ಮಕರ ರಾಶಿಯವರಿಗೆ ಶುಭ ಫಲ ಕೊಟ್ಟು ಹೋಗಲಿದ್ದಾನೆ ಶನಿ ಪರಮಾತ್ಮ ಸ್ಥಗಿತಗೊಂಡಿರುವಂತಹ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳುತ್ತದೆ ಹಣದ ಪ್ರಯೋಜನವಾಗುತ್ತದೆ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿದೆ ಉದ್ಯೋಗಸ್ಥರಿಗೆ ತುಂಬಾ ಚೆನ್ನಾಗಿದೆ ಹೊಸ ಅವಕಾಶಗಳು ನಿಮಗೆ ಹುಡುಕಿಕೊಂಡು ಬರುತ್ತವೆ ವ್ಯಾಪಾರದಲ್ಲಂತೂ ಬಹಳಾನೆ ಚೆನ್ನಾಗಿದೆ ಒಂದು ದೊಡ್ಡ ಒಪ್ಪಂದಕ್ಕೆ ನೀವು ಸಹಿ ಹಾಕಬೇಕಾದಂತಹ ಗಳಿಗೆ ಬರಬಹುದು ಒಟ್ಟಾರೆಯಾಗಿ ಶನಿ ಪ್ರತಿಯೊಂದು ವಿಷಯದಲ್ಲಿ ಈ ರಾಶಿಯವರಿಗೆ ಒಂದೊಳ್ಳೆ ಲಾಭವನ್ನು ನೀಡುತ್ತಿದ್ದಾನೆ ಮಕರ ರಾಶಿಯವರಿಗೆ ಯಾಕೆಂದರೆ ನಿಮ್ಮ ರಾಶಿಯನ್ನು ತೊರೆದು ಶನಿ ಕುಂಭ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ ಎಂದು ಹೇಳಬಹುದು

ಕುಂಭ ರಾಶಿಗೂ ಕೂಡ ಶನಿ ಅಧಿಪತ್ಯವನ್ನು ಹೊಂದಿರುವ ಕಾರಣ ಕುಂಭ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ ಎಂದು ಹೇಳಬಹುದು ವಿಶೇಷವಾಗಿ ಶನಿಯ ಈ ಬದಲಾವಣೆ ಈ ಮೂರು ದ್ವಾದಶ ರಾಶಿಗಳ ಮೇಲೆ ಈ ರೀತಿ ಕೊಡುತ್ತಿದ್ದಾನೆ ಯಾರು ಎದ್ರುಕೊಳ್ಳುವಂತಹ ಅಗತ್ಯವಿಲ್ಲ ಶನಿದೇವನ ಕೃಪಾಕಟಾಕ್ಷ ಖಂಡಿತವಾಗಿಯೂ ಇರಬೇಕು ಎಂದು ಹೇಳಿದರೆ ಆ ಶನಿ ಪರಮಾತ್ಮನನ್ನು ದಯಮಾಡಿ ನೀವು ಪ್ರಾರ್ಥನೆಯನ್ನು ಮಾಡಬೇಕು ಶನಿ ಪರಮಾತ್ಮ ಕಷ್ಟಗಳನ್ನು ಜನರಿಗೆ ಯಾಕೆ ಕೊಡುತ್ತಾನೆ ಎಂದರೆ ಅವರ ಕರ್ಮಗಳಿಗೆ ಅನುಸಾರವಾಗಿ ಅವರಿಗೆ ಕಷ್ಟಗಳನ್ನು ಕೊಡುತ್ತಾರೆ ನೀವು ಒಳ್ಳೆಯದನ್ನೇ ಮಾಡುತ್ತಾ ಹೋದರೆ ಶನಿ ಪರಮಾತ್ಮ ನಿಮಗೆ ಸಾಡೇ ಸಾತಿ ನಡೆಯುತ್ತಾ ಇದ್ದರೂ ಕೂಡ ಖಂಡಿತವಾಗಿಯೂ
ಕಷ್ಟಗಳನ್ನು ಕೊಡುವುದಿಲ್ಲ ಸ್ನೇಹಿತರೆ ಒಳ್ಳೆಯದನ್ನೇ ಮಾಡುತ್ತಾನೆ ನಿಮ್ಮ ಕರ್ಮ ಫಲಗಳ ಮೇಲೆ ನಿಮ್ಮ ಜೀವನವನ್ನು ಎಣಿಸುತ್ತಾನೆ ಶನಿಪರಮಾತ್ಮ ಎಂದು ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.