ಸಂಪತ್ ಶುಕ್ರವಾರ ವ್ರತಾ ತಪ್ಪದೇ ಮಾಡಿ ನಿಮ್ಮ ಜೀವನ ಬದಲಾಗುತ್ತದೆ

0 31

ಸಂಪತ್ ಶುಕ್ರವಾರ ವ್ರತಾ ತಪ್ಪದೇ ಮಾಡಿ ನಿಮ್ಮ ಜೀವನ ಬದಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನೀವು ಶ್ರಾವಣ ಶನಿವಾರ ಕೇಳಿರುತ್ತೀರಿ ಆದರೆ ಸಂಪತ್ ಶುಕ್ರವಾರ ಎಂದರೆ ಏನು ಎಂದು ಗೊತ್ತಿದೆಯಾ ಸಂಪತ್ತಿಗಾಗಿ ಪೂಜೆ ಮಾಡುವ ಸಂಪತ್ ಶುಕ್ರವಾರ ಹಾಗಾದರೆ 2022 ರಲ್ಲಿ ಸಂಪತ್ತು ಶುಕ್ರವಾರ ಯಾವಾಗ ಬರುತ್ತದೆ ಯಾವಾಗ ಪೂಜೆ ಮಾಡಬೇಕು ಎಂದು ಹೇಳುತ್ತೇವೆ 2022 ಶ್ರಾವಣ ಶುಕ್ರವಾರ ಅಥವಾ ಸಂಪತ್ ಶುಕ್ರವಾರ ಹೇಗೆ ಆಚರಿಸಬೇಕು ಶ್ರಾವಣ ಶುಕ್ರವಾರ ಆಚರಿಸುವುದರಿಂದ ಆಗುವ ಪ್ರಯೋಜನಗಳು ಏನು ಇಲ್ಲಿದೆ ನೋಡಿ ಸಂಪತ್ ಶುಕ್ರವಾರದ ಸಂಪೂರ್ಣ ಮಾಹಿತಿ. ಜೊತೆಗೆ ಮತ್ತೊಂದು ವಿಚಾರವನ್ನು ಹೇಳಬೇಕು ವರಮಹಾಲಕ್ಷ್ಮಿ ಹಬ್ಬಕ್ಕೂ ಇದಕ್ಕೂ ಏನಾದರೂ ನಂಟು ಇದೆಯಾ ಎಂದು ಯೋಚನೆ ಮಾಡಬೇಡಿ ಅದೇ ಬೇರೆ ಇದೇ ಬೇರೆ ಆದರೆ ಈ ಸಂಪತ್ ಶುಕ್ರವಾರ ಪೂರ್ಣ ಲಕ್ಷ್ಮೀದೇವಿಗೆ ಪೂಜಿಸಬೇಕಾದ ವಿಚಾರವಾಗಿದೆ. ಹಾಗಾಗಿ ನೀವು ಯಾವುದೇ ಶ್ರಾವಣ ಶುಕ್ರವಾರ ದಲ್ಲಿ ಒಂದು ಶುಕ್ರವಾರ ವನ್ನು ಸಂಪತ್ ಶುಕ್ರವಾರ ವಾಗಿ ಆಚರಣೆ ಮಾಡಬಹುದು ಅದು ಹೇಗೆ ಎಂದು ತಿಳಿದುಕೊಳ್ಳಿ.

ಶ್ರಾವಣದ ಪೂಜೆಯನ್ನು ಸಂಪತ್ ಶುಕ್ರವಾರದ ಪೂಜೆ ಎಂದು ಕರೆಯುತ್ತಾರೆ ಸಂಪತ್ತು ಶುಕ್ರವಾರವನ್ನು ಹಬ್ಬಗಳ ತಿಂಗಳಾದ ಶ್ರಾವಣ ತಿಂಗಳಲ್ಲಿ ಅಂದರೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಸಂಪತ್ ಶುಕ್ರವಾರದ ಮಾಸವನ್ನು ಮಹಿಳೆಯರು ಎಲ್ಲ ಶುಕ್ರವಾರಗಳಲ್ಲಿ ಆಚರಿಸುತ್ತಾರೆ ಸಂಪತ್ ಶುಕ್ರವಾರ ಅಥವಾ ಶ್ರಾವಣ ಶುಕ್ರವಾರವನ್ನು ಮಹಿಳೆಯರು ಯಾವ ಶುಕ್ರವಾರ ಬೇಕಾದರೂ ಆಚರಿಸಬಹುದು ವಿವಾಹಿತ ಮಹಿಳೆಯರು ಸಂಪನ್ ಶುಕ್ರವಾರ ವ್ರತವನ್ನು ಮಾಡುವುದರಿಂದ ಪತಿಯ ಆರೋಗ್ಯ ಶುದ್ಧವಾಗಿರುತ್ತದೆ ಮತ್ತು ಆತನ ಆಯಸ್ಸು ವೃದ್ಧಿಯಾಗುತ್ತದೆ ಮನೆಯಲ್ಲಿ ಮಹಿಳೆಯರು ತಪ್ಪದೇ ಶ್ರಾವಣ ಶುಕ್ರವಾರ ಅಥವಾ ಸಂಪತ್ ಶುಕ್ರವಾರದ ವ್ರತವನ್ನು ಕೈಗೊಳ್ಳುವುದರಿಂದ ಮನೆಯಲ್ಲಿ ಸಿರಿಸಂಪತ್ತು ಹೆಚ್ಚಾಗುತ್ತದೆ ಇದರೊಂದಿಗೆ ಧನಾಗಮನ ಕೂಡ ಇರುತ್ತದೆ ಮನೆಯಲ್ಲಿ ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರುತ್ತದೆ ಇದರೊಂದಿಗೆ ಮನೆಯಲ್ಲೂ ಕೂಡ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ

ಈ ದಿನ ಲಕ್ಷ್ಮಿಯ ಪೂಜೆಗೆ ಹೆಚ್ಚಿನ ಮಹತ್ವ ವಿದ್ಯಾ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಯಾಗುತ್ತಾಳೆ ಎನ್ನುವುದು ನಂಬಿಕೆ. ಹಾಗೆ ಈ ಶ್ರಾವಣ ಶಕ್ರ ಶುಕ್ರವಾರದ ಪೂಜೆಗಳಿಗೆ ಸಂಪತ್ ಶುಕ್ರವಾರದಂದು ಮಹಿಳೆಯರು ಮುಂಜಾನೆ ಬೇಗ ಎದ್ದು ಎಣ್ಣೆ ಸ್ಥಾನವನ್ನು ಮಾಡುತ್ತಾರೆ 5 ಮಣ್ಣಿನ ಗಡಿಗೆಯನ್ನು ತಾಮ್ರದ ಗಡಿಗೆಯನ್ನು ಅಥವಾ ಬೆಳ್ಳಿಯ ಮಡಿಕೆಯನ್ನು ಅಥವಾ ಪಾತ್ರೆಯನ್ನು ತೆಗೆದುಕೊಂಡು ಈ ಗಡಿಗೆಯ ಮೇಲೆ ಅಥವಾ ಮಡಿಕೆಯ ಮೇಲೆ ಚಕ್ರದ ಚಿತ್ರವನ್ನು ಎರಡು ಲಕ್ಷ್ಮಿಯ ಚಿತ್ರವನ್ನು ಹಸು ಮತ್ತು ಕರುವಿನ ಚಿತ್ರವನ್ನು ಹಾಗೆ ಆನೆಯ ಚಿತ್ರವನ್ನು ಈ ಐದು ಗಡಿಗೆ ಅಥವಾ ಪಾತ್ರೆಯ ಮುಚ್ಚಳದ ಮೇಲೆ ಹೂವಿನ ಚಿತ್ರವನ್ನು ಬಿಡಿಸಬೇಕು ಇದನ್ನು ಸಂಪತ್ ಗೌರಿಗಡಿಗೆ ಎಂದು ಕರೆಯುತ್ತಾರೆ ಗಡಿಗೆಯನ್ನು ಇಟ್ಟು ಪೂಜೆ ಮಾಡುವ ಸ್ಥಳದಲ್ಲಿ ಲಕ್ಷ್ಮೀದೇವಿಯನ್ನು ಜಪಿಸುವುದು ಮತ್ತು ಲಕ್ಷ್ಮಿ ದೇವಿಯನ್ನು ಗಡಿಗೆಗೆ ಆ ಹಾಯಿಸುವುದು ಗಡಿಗೆಯ ಮೇಲೆ ಕಮಲದ ಹೂವನ್ನು ಹಿಟ್ಟು ಅರಿಶಿಣ ಮತ್ತು ಕುಂಕುಮವನ್ನು ಹಚ್ಚಿ ಹತ್ತಿಯ ಹಾರವನ್ನ ಹೂವಿನ ಹಾರವನ್ನು ಗೆಜ್ಜೆ ವಸ್ತ್ರ ಮತ್ತು ಇನ್ನಿತರ ಹೂವುಗಳನ್ನು ಹಬ್ಬಕ್ಕೆ ತಯಾರಿಸುವ ಆಹಾರಗಳಲ್ಲಿ ಒಂದೇ ಒಂದು ಸಿಹಿ ನೇವೇದ್ಯವನ್ನು ಹಣ್ಣುಗಳನ್ನು ಅರ್ಪಿಸಿ ಜೊತೆಗೆ

ಗಡಿಗೆಯ ಎರಡು ಬದಿಗಳಲ್ಲಿ ತುಪ್ಪದ ಅಥವಾ ಎಣ್ಣೆಯ ದೀಪವನ್ನು ಹಚ್ಚಿ ಹಿಟ್ಟಿನಿಂದ 5 ಸಣ್ಣ ದೀಪಗಳನ್ನು ಅಥವಾ ಹಣತೆಗಳನ್ನು ಮಾಡಿ ಅದರಲ್ಲಿ ಎಣ್ಣೆ ಹಚ್ಚಿದ ಹತ್ತಿಯನ್ನು ಅಥವಾ ತುಪ್ಪ ಹಚ್ಚಿದ ಹತ್ತಿಯನ್ನು ಇಟ್ಟು ತಂಬಿಟ್ಟು ದೀಪವನ್ನು ಬೆಳಗಬೇಕು ಆರತಿ ಬೆಳಗುವಾಗ ತಪ್ಪದೆ ಲಕ್ಷ್ಮಿ ಮಂತ್ರವನ್ನು ಹೇಳಬೇಕು ಮನೆಗೆ ಮುತ್ತೈದೆಯರನ್ನು ಕರೆದು ಹಬ್ಬದ ಊಟವನ್ನು ಹಾಕಿ ಹೊರಡುವ ಮುಂಚೆ ಸುಮಂಗಲಿಯರಿಗೆ ಸಂಪತ್ ಗೌರಿಯ ಕಾಣಿಕೆಯನ್ನು ಕೊಟ್ಟು ಗೌರವದಿಂದ ಕಳಿಸಿಕೊಡಬೇಕು

ಶ್ರಾವಣ ಶುಕ್ರವಾರ ಅಥವಾ ಸಂಪತ್ ಶುಕ್ರವಾರ ಮಾಡುವ ಪೂಜೆಗೆ ಒಂದು ಕಥೆ ಕೂಡ ಇದೆ. ಇದನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಹಿಂದೆ ಒಬ್ಬ ಬಡ ಬ್ರಾಹ್ಮಣ ಇದ್ದ ಅವನಿಗೆ ಹೆಂಡತಿ ನಾಲ್ಕು ಹೆಣ್ಣು ಮಕ್ಕಳು ಗಂಡುಮಕ್ಕಳು ಪ್ರತಿನಿತ್ಯದಂತೆ ಆ ದಿನ ಬಡ ಬ್ರಾಹ್ಮಣನು ಭಿಕ್ಷೆಗೆ ಎಂದು ಹೋಗುತ್ತಾನೆ ಆದ ಒಂದು ಮನೆಯಲ್ಲಿ ಅದ್ದೂರಿಯಾದ ಆಚರಣೆಯು ನಡೆಯುತ್ತಿರುತ್ತದೆ ಇದನ್ನು ಕಂಡು ಬ್ರಾಹ್ಮಣ ಆ ಮನೆಯಲ್ಲಿ ಪೂಜೆಯ ಬಗ್ಗೆ ಕೇಳುತ್ತಾನೆ ಅವರು ಆತನಿಗೆ ಸಂಪತ್ ಶುಕ್ರವಾರದ ಪೂಜೆಯನ್ನು ಹೇಳಿ ಸಂಪತ್ ಗೌರಿಗಡಿಗೆಯನ್ನು ನೀಡಿ ಕಳುಹಿಸುತ್ತಾರೆ ಆತನ ಕೈಗೆ ಗಡಿಗೆ ಬರುತ್ತಿದ್ದಂತೆ ಎಲ್ಲಾ ಅವರಿಗೆ ಭಿಕ್ಷೆಯನ್ನು ಕೊಡುತ್ತಾರೆ ಇದರಿಂದ ಆಶ್ಚರ್ಯಗೊಂಡ ಬಡ ಬ್ರಾಹ್ಮಣ ಮನೆಗೆ ಬಂದು ನಡೆದ ಘಟನೆಯನ್ನು ಹೆಂಡತಿಗೆ ವಿವರಿಸಿದ್ದಾನೆ

ಬಡ ಬ್ರಾಹ್ಮಣ ಮತ್ತು ಆತನ ಹೆಂಡತಿಯೂ ಕೂಡ ಹಬ್ಬದ ಮಹಿಮೆಯನ್ನು ತಿಳಿದು ತಾವು ಕೂಡ ಆಚರಿಸಲು ಮುಂದಾಗುತ್ತಾರೆ ಸುಮಾರು ಮೂರರಿಂದ ನಾಲ್ಕು ವಾರಗಳ ಆಚರಣೆಯ ನಂತರ ಲಕ್ಷ್ಮಿ ಸುಮಂಗಲಿಯ ರೂಪದಲ್ಲಿ ಅವರ ಮನೆಗೆ ಬರುತ್ತಾಳೆ ಅಂದಿನಿಂದ ಆ ಮನೆಯಲ್ಲಿ ಸಿರಿಸಂಪತ್ತು ವೃದ್ಧಿಯಾಗಿರುತ್ತದೆ ಬಡವರಾಗಿದ್ದ ಬ್ರಾಹ್ಮಣ ಮನೆಯಲ್ಲಿ ದಿನಕಳೆದಂತೆ ಹಣ ಹೆಚ್ಚಾಗುತ್ತಾ ಹೋಗುತ್ತದೆ ಇದು ಸಂಪತ್ ಶುಕ್ರವಾರದ ಮಹಿಮೆಯಾಗಿದೆ ಪ್ರತಿಯೊಬ್ಬರು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಂಪತ್ತು ಶುಕ್ರವಾರವನ್ನು ಆಚರಣೆ ಮಾಡುವುದರಿಂದ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುತ್ತದೆ ಮತ್ತು ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.