ವ್ಯಥೆ ಪಡಬೇಡ ಪಶ್ಚಾತಾಪ ಪಡಬೇಡ ಇದ್ದದ್ದು ಆಗಿದೆ ಇದನ್ನು ಮಾಡು
ವ್ಯಥೆ ಪಡಬೇಡ ಪಶ್ಚಾತಾಪ ಪಡಬೇಡ ಇದ್ದದ್ದು ಆಗಿದೆ ಇದನ್ನು ಮಾಡು
ಆದರ್ಶವನ್ನು ಬಲವಾಗಿ ಹಿಡಿದುಕೊಳ್ಳಿ ಚುಲ್ಲಕ ಕಾರಣಗಳನ್ನು ತಲೆಗೆ ಹಚ್ಚಿಕೊಳ್ಳಬೇಡಿ ಜೀವನದಲ್ಲಿ ರಣರಂಗದಲ್ಲಿ ಹೋರಾಡುವಾಗ ಹೇಳು ಬೀಳು ಎನ್ನುವ ಧೂಳನ್ನು ಎಬ್ಬಿಸಲೇಬೇಕು ನೀವು ಮನಸ್ಸಿನಲ್ಲಿ ಯಾವುದೇ ಒಂದು ವಿಷಯವನ್ನು ಅಂದುಕೊಂಡರು ಮೊದಲು ಅದನ್ನು ನಿಮ್ಮ ಮನಸ್ಸಿಗೆ ಕೇಳಿ ಅದು ಸರಿ ಅನಿಸಿದಾಗ ಧ್ಯಾನ ಮಾಡಿ ಇನ್ನೊಮ್ಮೆ ಯೋಚಿಸಿ ನಂತರ ನಿರ್ಧರಿಸಿ ಸತ್ಯಮಾರ್ಗದಲ್ಲಿ ನಡೆಯಬೇಕು ಅನಂತರ ನೀವು ಯೋಚಿಸಬೇಕು ಸತತವಾಗಿ ಪ್ರತಿಪಾದಿಸುತ್ತಾ ಇರಬೇಕು ಮನಸ್ಸಿನಲ್ಲಿ ಯಾವ ಯೋಚನೆಯಾದರೂ ಬರಲಿ ಶಾಂತವಾಗಿ ಕುಳಿತು ಯಾವ ಯೋಚನೆ ಬರುತ್ತದೆ ಎಂದು ತಿಳಿಯಿರಿ ಈ ರೀತಿ ಯೋಚನೆ ಮಾಡಿದರೆ ಕೆಟ್ಟ ಯೋಚನೆಗಳು ನಿಮ್ಮ ಬಳಿ ಬರುವುದಿಲ್ಲ
ನಾವು ಏನಾಗಬೇಕು ಅಂದುಕೊಳ್ಳುತ್ತೇವೋ ಮತ್ತು ನಾವು ಏನು ಆಗುತ್ತೇವೋ ಅದಕ್ಕೆ ನಾವೇ ಕಾರಣ ನಾವು ಎಷ್ಟು ಸಫಲರಾಗಬೇಕು ಎನ್ನುವುದು ಅದು ನಮ್ಮ ಕರ್ಮಗಳ ಪ್ರತಿಫಲ ಈ ಕಾರಣದಿಂದ ನಾವು ಹೇಗೆ ಕರ್ಮ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು ನಾವು ಕಲಿಯಬೇಕಾದ ಮೊದಲ ಪಾಠ ಬೇರೆಯವರನ್ನು ನಿಂದಿಸಬಾರದು ನಾವು ಯಾರನ್ನು ದೂರುವುದಿಲ್ಲ ಎಂದು ನಮ್ಮ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕು
ಮೊದಲು ನಿಮ್ಮ ಮೇಲೆ ನಿಮ್ಮ ಮನಸ್ಸಿನ ಮೇಲೆ ಸ್ವಾಧೀನವನ್ನು ಪಡೆಯಿರಿ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಎಲ್ಲ ವಿಕಾಸವೇ ಜೀವನ ಎಲ್ಲ ಸಂತೋಷವೇ ಮರಣ ಪ್ರೀತಿ ಒಂದೇ ಜೀವನದ ನಿಯಮ ಯಾರು ಸ್ವಾರ್ಥಿಗಳು ಅವರು ಅವರು ಸಾಯುತ್ತಾರೆ ನೀವು ಬದುಕಲು ಹೇಗೆ ಉಸಿರಾಡುತ್ತೀರೋ ಹಾಗೆ ಪ್ರೀತಿಗಾಗಿ ನೀವು ಪ್ರೀತಿಸಲೇಬೇಕು ಯಾವುದೇ ವಿಷಯವನ್ನು ಇದು ನನ್ನ ದುರಾದೃಷ್ಟ ಎನ್ನುವವರು ಹೇಡಿ ವೀರನಾದವನು ನನ್ನ ಅದೃಷ್ಟವನ್ನು ನಾನು ನಿಶ್ಚಯಿಸಬಲ್ಲೆ ಎನ್ನುತ್ತಾನೆ ಪಶ್ಚಾತಾಪ ಪಡಬೇಡ ಆಗಿದ್ದು ಆಗಿಹೋಯಿತು ಅವಿವೇಕಿ ಎಂದಿಗೂ ಸಹ ಆಗಬೇಡ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512