ವೈಕುಂಠ ಏಕಾದಶಿಯ ಉಪವಾಸದ ನಿಯಮಗಳು

0 21

ವೈಕುಂಠ ಏಕಾದಶಿಯ ಉಪವಾಸದ ನಿಯಮಗಳು

ಧನುರ್ಮಾಸದಲ್ಲಿ ಬರುವ ವೈಕುಂಠ ಏಕಾದಶಿಯು ಅತ್ಯಂತ ಪ್ರಮುಖವಾದದ್ದು ಈ ಬಾರಿ ಜನವರಿ 2ರಂದು ಸೋಮವಾರದಂದು ವೈಕುಂಠ ಏಕಾದಶಿ ಇದೆ ವೈಕುಂಠ ಏಕಾದಶಿಯ ದಿನದಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ನಂಬಲಾಗಿದೆ ಮತ್ತು ವಿಷ್ಣು ದೇವಸ್ಥಾನಗಳಲ್ಲಿ ಆ ದಿನದಂದು ವೈಕುಂಠ ದ್ವಾರಗಳನ್ನು ವಿಶೇಷವಾಗಿ ನಿರ್ಮಿಸಿರುತ್ತಾರೆ ನಾವು ವಿಷ್ಣು ಮತ್ತು ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ನಿರ್ಮಿಸಿರುವ ವೈಕುಂಠ ದ್ವಾರವನ್ನು ನಾವು ಪ್ರವೇಶ ಮಾಡಿದರೆ ಏಳು ಜನ್ಮಗಳ ನಮ್ಮ ಪಾಪಗಳು ನಿವಾರಣೆಯಾಗಿ ನಮಗೆ ಮೋಕ್ಷ ಸಿಗುತ್ತದೆ ಈ ದಿನದಂದು ವಿಷ್ಣುವಿನ ದರ್ಶನ ಮಾಡಿದರೆ ಸರ್ವ ಪಾಪಗಳು ನಿವಾರಣೆ ಆಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು ಪೂಜೆಯನ್ನು ಮಾಡಬೇಕು ಈ ದಿನದಂದು ಉಪವಾಸವಿದ್ದು ರಾತ್ರಿ ಪೂರ್ತಿ ಜಾಗರಣೆ ಇರಬೇಕು ರಾತ್ರಿಪೂರ್ತಿ ಹರಿ ಕೀರ್ತನೆಗಳನ್ನು ಮಾಡಿ ಧ್ಯಾನಗಳನ್ನು ಮಾಡಬೇಕು ಒಟ್ಟಾರೆಯಾಗಿ ಆ ದಿನ ರಾತ್ರಿ ಎಲ್ಲ ವಿಷ್ಣುವಿನ ಸ್ಮರಣೆ ಮಾಡಬೇಕು ಈ ದಿನದಂದು ರಥ ಮಾಡುತ್ತೇನೆ ಎಂದು ಸಂಕಲ್ಪ ಮಾಡಿರುವವರು ಕಠಿಣ ಉಪವಾಸ ಕ್ರಮವನ್ನು ಮಾಡಬೇಕು ಯಾವುದೇ ಆಹಾರವನ್ನು ಸೇವಿಸಬಾರದು ಅದರಲ್ಲೂ ಅನ್ನಕ್ಕೆ ಸಂಬಂಧಿಸಿದ ಆಹಾರವನ್ನು ಸೇವಿಸಬಾರದು

ಜೊತೆಗೆ ಅನ್ನದ ನೈವೇದ್ಯವನ್ನು ವೆಂಕಟೇಶ್ವರ ಸ್ವಾಮಿಗೆ ಆ ದಿನ ಅರ್ಪಿಸಬಾರದು ಇನ್ನು ನೀವು ಜನವರಿ 2ನೇ ತಾರೀಕು ಬೆಳಿಗ್ಗೆ ಎದ್ದು ಸ್ನಾನವನ್ನು ಮಾಡಿ ಮಡಿ ಬಟ್ಟೆಯನ್ನು ಧರಿಸಿ ಸಂಕಲ್ಪವನ್ನು ಮಾಡಿಕೊಂಡು ಉಪವಾಸವನ್ನು ಪ್ರಾರಂಭ ಮಾಡಿ ಬೆಳಿಗ್ಗೆಯಿಂದ ಉಪವಾಸವನ್ನು ಪ್ರಾರಂಭ ಮಾಡಿ ಮಾರನೇ ದಿವಸ ನೀವು ಅಂದರೆ ಮೂರನೇ ತಾರೀಕು ಮಂಗಳವಾರದಂದು ದ್ವಾದಶಿಯಂದು ಉಪವಾಸವನ್ನು ಬಿಡಬೇಕು ವೈಕುಂಠ ಏಕಾದಶಿಯ ದಿನ ಒಂದು ಹೊತ್ತು ಅಂದರೆ ರಾತ್ರಿಯ ವೇಳೆ ಸರಳವಾದ ಆಹಾರವನ್ನು ಸೇವಿಸಬಹುದು

ಒಂದು ಹೊತ್ತು ಊಟ ಮಾಡುವವರು ಉದ್ದಿನ ಬೇಳೆ,ಸೊಪ್ಪು, ಮೊಸರು ಮತ್ತು ಖಾರವಾದ ಊಟವನ್ನು ಸೇವಿಸಬಾರದು ಲಗುವಾದ ಸರಳವಾದ ಆಹಾರವನ್ನು ಮಾತ್ರ ಸೇವಿಸಬೇಕು ಹಾಲನ್ನು ಕುಡಿದು, ಹಣ್ಣುಗಳನ್ನು ಸೇವಿಸಿ ಸಪ್ಪೆಯಾದ ಊಟವನ್ನು ಸೇವಿಸಬೇಕು ಒಂದು ಹೊತ್ತು ಮಾತ್ರ ಅಂದರೆ ಎರಡನೇ ತಾರೀಕು ಬೆಳಿಗ್ಗೆಯಿಂದ ಉಪವಾಸವಿದ್ದು ರಾತ್ರಿ ಸಮಯ ಮಾತ್ರ ಸರಳವಾದ ಆಹಾರವನ್ನು ಸೇವಿಸಬೇಕು ಈ ವೈಕುಂಠ ಏಕಾದಶಿಯ ದಿನ ಮಾಡಿದ ಪೂಜೆಯ ಫಲ ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಯ ಪೂಜೆಯ ಫಲಗಳಿಗೆ ಸಮನಾಗಿರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.