ತುಲಾ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಹಾಗೂ ಅದೃಷ್ಟ ಅಂಶಗಳು
ತುಲಾ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಹಾಗೂ ಅದೃಷ್ಟ ಅಂಶಗಳು
ತುಲಾ ರಾಶಿಯಲ್ಲಿ ಜನಿಸಿದವರಿಗೆ ಮುಖದಲ್ಲಿ ಆಕರ್ಷಣೀಯವಾದ ತೇಜಸ್ಸು ಇದ್ದು ಸದಾ ನ್ಯಾಯಮಾರ್ಗದಲ್ಲಿ ನಡೆಯುವವರಾಗಿರುತ್ತಾರೆ. ಈ ರಾಶಿಯವರು ವ್ಯಾಪಾರದ ಎಲ್ಲಾ ತಂತ್ರಗಳನ್ನು ಬಲ್ಲವರಾಗಿರುತ್ತಾರೆ, ಇವರಿಗೆ ಸ್ಥಿರ ಉದ್ಯೋಗವು ಇರಲಾರದು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಈ ರಾಶಿಯಲ್ಲಿ ಜನಿಸಿದವರು ಜೀವನದಲ್ಲಿ ಹಂತ ಹಂತವಾಗಿ ಮೇಲೆರುತ್ತಾರೆ ಯಾವುದೇ ಕೆಲಸದಲ್ಲಿ ಅಪಾರವಾದ ಧೈರ್ಯವನ್ನು ತೋರಿಸುತ್ತಾರೆ ಕಲೆ ಸಾಹಿತ್ಯ ಸಂಗೀತ ನಾಟಕ ನೃತ್ಯದಲ್ಲಿ ಕೀರ್ತಿಯನ್ನು ಪಡೆಯುತ್ತಾರೆ ಇತರರಿಗೆ ಸಹಾಯ ಮಾಡುವ ಗುಣ ಇವರಲ್ಲಿ ಹೆಚ್ಚಾಗಿರುತ್ತದೆ ಪ್ರಯಾಣದಲ್ಲಿ ಅಸಕ್ತರಾಗಿದ್ದು ಮಾತಿನಲ್ಲಿ ಶತ್ರುಗಳನ್ನು ಗೆಲ್ಲುವ ಗುಣ ಇವರದ್ದಾಗಿರುತ್ತದೆ ಇವರಿಗೆ ವಿಭಿನ್ನ ರೀತಿಯ ಗೆಳೆಯರಿರುತ್ತಾರೆ. ಇವರದ್ದು ಮೃದುವಾದ ಸೌಮ್ಯ ಸ್ವಭಾವವಾಗಿರುತ್ತದೆ ನೇರ ನುಡಿ ಆತುರದ ಸ್ವಭಾವ ಇವರದ್ದಲ್ಲ
ತುಲಾ ರಾಶಿಯ ಚಿಹ್ನೆಯಾದ ತಕ್ಕಡಿಯಂತೆ ಎಲ್ಲವನ್ನು ಅಳತೆ ತೂಗಿಸಿ ನೋಡುತ್ತಾರೆ ಎಲ್ಲರನ್ನೂ ಸೂಕ್ಷ್ಮವಾಗಿ ಪರೀಕ್ಷಿಸುತ್ತಾರೆ ಹಾಗೆಯೇ ಇತರರ ಅಭಿಪ್ರಾಯವನ್ನು ಬೇಗ ಒಪ್ಪುವುದಿಲ್ಲ ತಕ್ಕಡಿಯಂತೆ ಇವರ ಮನಸ್ಸು ಸ್ಥಿರವಾಗಿರುವುದಿಲ್ಲ ಇವರದ್ದು ವಿಲಾಸಿಯಾದ ಗುಣ ಬೇರೆಯವರಿಗೆ ಇವರನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಜ್ಯೋತಿಷ್ಯದಲ್ಲಿ ಇವರಿಗೆ ಅಪಾರವಾದ ನಂಬಿಕೆಯು ಇರುತ್ತದೆ ತುಲಾ ರಾಶಿಯ ಅಧಿಪತಿಯು ಶುಕ್ರ ಗ್ರಹವಾಗಿರುವುದರಿಂದ ಶುಕ್ರ ಗ್ರಹದ ಪ್ರಭಾವದಿಂದ ಇವರಿಗೆ ಕಲಾ ಕ್ಷೇತ್ರಗಳಲ್ಲಿ ಒಳ್ಳೆಯ ಕೆಲಸಗಳು ಸಿಗಬಹುದು ಇವರು ಸುಂದರವಾಗಿದ್ದು ಸೌಂದರ್ಯರಾಗಿರುತ್ತಾರೆ
ತುಲಾ ರಾಶಿಯವರಿಗೆ ಅದೃಷ್ಟದ ರತ್ನ ವಜ್ರ ಅದೃಷ್ಟದ ಬಣ್ಣ ಬಿಳಿ ಮತ್ತು ನೀಲಿ ಬುಧವಾರ ಮತ್ತು ಶುಕ್ರವಾರಗಳು ಶುಭ ದಿನಗಳು ಲಕ್ಷ್ಮಿ ಮತ್ತು ವೆಂಕಟೇಶ ದೇವರು ಅದೃಷ್ಟ ದೇವತೆಗಳಾಗಿದ್ದಾರೆ ಇವರಿಗೆ ಶುಭ ಸಂಖ್ಯೆಗಳು ಐದು ಮತ್ತು ಆರು
ಹಾಗೆಯೇ ಅಶುಭ ಸಂಖ್ಯೆ 4 7 8 ತುಲಾ ರಾಶಿಯವರಿಗೆ ಮಿತ್ರ ರಾಶಿಗಳು ಮಿಥುನ ಕನ್ಯಾ ಕುಂಭ ಹಾಗೆಯೇ ಶತ್ರುರಾಶಿ ಸಿಂಹ,ನನ್ನ ರಾಶಿಯವರ ವಿಶೇಷ ಗುಣಗಳೆಂದರೆ ಇವರು ಬಹಳ ನಿಪೂಣರು ಮತ್ತು ಅಧ್ಯಯನಶೀಲರು “ಓಂ ದೈತ್ಯರಾಜಯ ವಿದ್ಮಹೆ ಶಿಷ್ಯ ವತ್ಸಲಾಯ ದಿಮಹೆ ತನ್ನೋ ಶುಕ್ರ ಪ್ರಚೋದಯಾತ್”
ಎಂಬ ಶುಕ್ರ ಮಂತ್ರವು ಇವರಿಗೆ ಬಹಳ ಲಾಭದಾಯಕವಾಗಿದೆ ಹಾಗೆಯೇ ದೇವಿ ಮತ್ತು ಶಕ್ತಿ ಆರಾಧನೆಯು ಇವರಿಗೆ ವಿಶೇಷವಾದ ಫಲವನ್ನು ನೀಡುತ್ತದೆ