ಸ್ವಂತ ಮನೆ ಕಟ್ಟುವ ಯೋಗ ಹಸ್ತ ಸಾಮುದ್ರಿಕದಲ್ಲಿ ಮತ್ತು ಜಾತಕದಲ್ಲಿ ತಿಳಿಯುವುದು ಹೇಗೆ
ಸ್ವಂತ ಮನೆ ಕಟ್ಟುವ ಯೋಗ ಹಸ್ತ ಸಾಮುದ್ರಿಕದಲ್ಲಿ ಮತ್ತು ಜಾತಕದಲ್ಲಿ ತಿಳಿಯುವುದು ಹೇಗೆ
ಮೊದಲನೆಯದಾಗಿ ಮನೆ ಕಟ್ಟುವ ಯೋಗವನ್ನು ಹಸ್ತಸಾಮುದ್ರಿಕದಲ್ಲಿ ಗಂಡು ಮಕ್ಕಳಾದರೆ ಬಲಗೈಯಲ್ಲಿ ನೋಡಬಹುದು ಹೆಣ್ಣು ಮಕ್ಕಳಾದರೆ ಎಡಗೈಯಲ್ಲಿ ಈ ಒಂದು ಯೋಗಗಳನ್ನು ನೋಡಬಹುದು ಮೊದಲನೆಯದಾಗಿ ನಮ್ಮ ಹಸ್ತದಲ್ಲಿ ಐದು ಪರ್ವಗಳು ಇರುತ್ತದೆ ಶುಕ್ರ ಪರ್ವ,ಗುರು ಪರ್ವ,ಶನಿದೇವ ಪರ್ವ, ಸೂರ್ಯದೇವ ಪರ್ವ, ಬುಧದೇವ ಪರ್ವ ನಮ್ಮ ಹಸ್ತದಲ್ಲಿ ಈ ರೀತಿಯ ಐದು ಪರ್ವಗಳು ಇರುತ್ತದೆ ಒಂದು ವೇಳೆ ನಮ್ಮ ಗುರು ಪರ್ವದ ಮೇಲೆ ಒಂದು ಆಯತಾಕಾರದ ಗೆರೆಗಳಿದ್ದರೆ ನೀವು ಅದನ್ನು ಬೆಳಕಿನ ಸಹಾಯದಿಂದ ನೋಡಬಹುದು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಈ ರೀತಿ ಆಯತಾಕಾರದ ಗೆರೆಗಳು ಇದ್ದರೆ ನೀವು ಮನೆಯನ್ನು ಕಟ್ಟುತ್ತೀರಿ ಎಂದರ್ಥ ನಿಮ್ಮ ಸ್ವಂತ ಹಣದಿಂದ ಸುಲಭವಾಗಿ ಅಂದರೆ 30ರಿಂದ 42 ವರ್ಷದ ಒಳಗೆ ಮನೆಯನ್ನು ಕಟ್ಟುವ ಯೋಗ ನಿಮಗೆ ಬರುತ್ತಿದೆ ಎಂದು ಹೇಳಬಹುದು ಅದೇ ರೀತಿ ನಿಮಗೇನಾದರೂ ಶುಕ್ರ ಪರ್ವದ ಮೇಲೆ ಚಿಕ್ಕದಾಗಿ ಆಯತಾಕಾರದ ಗೆರೆಗಳು ಇದ್ದರೆ ನೀವು ಮನೆ ಕಟ್ಟುವಿರಿ ಆದರೆ ಸ್ವಲ್ಪ ತಡವಾಗುತ್ತದೆ ಅಂದರೆ 40 ರಿಂದ 50 ವರ್ಷದ ಒಳಗೆ ನೀವು ಮನೆ ಕಟ್ಟುವ ಯೋಗವಿದೆ ಎಂದರ್ಥ ಒಂದು ವೇಳೆ ಶನಿ ಪರ್ವದ ಮೇಲೆ ಆಯತಾಕಾರದ ಗುರುತುಗಳು ಇದ್ದರೆ ಮನೆ ಕಟ್ಟುತ್ತೀರಿ
ಆದರೆ ತುಂಬಾ ನಿಧಾನವಾಗುತ್ತದೆ 50 ರಿಂದ 65 ವರ್ಷದ ಒಳಗೆ ನಿಮ್ಮ ಮಕ್ಕಳು,ಮೊಮ್ಮಕ್ಕಳಿಗೆ ಉಪಯೋಗವಾಗುವಂತೆ ಅವರ ಸಹಾಯ ಪಡೆದುಕೊಂಡು ಮನೆ ಕಟ್ಟುವಿರಿ ಇನ್ನೊಂದು ಮುಖ್ಯವಾಗಿ ಹೃದಯ ರೇಖೆ ಮತ್ತು ಹೆಡ್ ಲೈನ್ ಮಧ್ಯದಲ್ಲಿ ಲೈಫ್ ಲೈನ್ ಬಂದಿರುತ್ತದೆ ಅದೇ ರೀತಿ ಈ ಶನಿ ಪರ್ವದಿಂದ ಹಾರ್ಟ್ ಲೈನ್ ಮತ್ತು ಹೆಡ್ ಲೈನ್ಗೆ ಮುಟ್ಟುವುದಾದರೆ ಅವುಗಳ ಮಧ್ಯದಲ್ಲಿ ಟ್ರಯಾಂಗಲ್ ಚಿನ್ಹೆ ಬಂದಿದ್ದರೆ ಖಂಡಿತವಾಗಿಯೂ ನಿಮಗೆ ಮನೆಯನ್ನು ಕಟ್ಟುವ ಯೋಗ ಇದೆ ಎಂದು ಸೂಚಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ