ಸ್ತ್ರೀ ಶಾಪ ಎಂದರೇನು ಇದು ಏಕೆ ಬರುತ್ತೆ

0 22,242

ಸ್ತ್ರೀ ಶಾಪ ಎಂದರೇನು
ಇದು ಏಕೆ ಬರುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಮಸ್ಕಾರ ಸ್ನೇಹಿತರೆ,ಪುರುಷನಿಗೆ ಹೋಲಿಸಿದರೆ ಸ್ತ್ರೀ ತುಂಬಾ ಕಷ್ಟ ಪಡುತ್ತಾಳೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗಬೇಕಾಗುತ್ತೆ ತಾಯಿಯಾಗಿ ಬರುತ್ತಾಳೆ ಅಕ್ಕ ತಂಗಿ ಆಗಿ ಬರುತ್ತಾಳೆ ದುರ್ಗೆಯ ಶಕ್ತಿ ಹೆಣ್ಣಿನಲ್ಲಿ ಇರುತ್ತೆ ಅಂತ ಹೇಳಲಾಗುತ್ತದೆ ಇಂತಹ ಹೆಣ್ಣಿನ ಮನಸ್ಸನ್ನು ಉದ್ದೇಶಪೂರ್ವಕವಾಗಿ ನೋಯಿಸಿ ಕಷ್ಟಕೊಟ್ಟಾಗ ಅವಳು ನೊಂದಾಗ ಅದು ಶಾಪವಾಗಿ ಪರಿಣಮಿಸುತ್ತದೆ ಪ್ರೀತಿಸಿ ಕೈಕೊಡುವುದು ಮದುವೆಯಾದ ಮೇಲೆ ದೌರ್ಜನ್ಯ ಕಷ್ಟಪಡುವುದು ಅಪಮಾನಿಸುವುದು ಮೋಸ ಮಾಡುವುದು ಇದೆಲ್ಲ ಘೋರ ಶಾಪವಾಗಿ ಪರಿಣಮಿಸುತ್ತದೆ

ಪುರಾಣದಲ್ಲಿ ಶ್ರೀಕೃಷ್ಣನೇ ಗಾಂಧಾರಿಯ ಶಾಪಕ್ಕೆ ಒಳಗಾಗಬೇಕಾಯಿತು ಕೊನೆಗಾಲದಲ್ಲಿ ತನ್ನ ಮಕ್ಕಳಿಂದ ಒಂಟಿ ಮಾಡಿದ್ದಕ್ಕಾಗಿ ಆ ಶಾಪ ತಟ್ಟಿತು ದೊಡ್ಡ ದೊಡ್ಡ ಋಷಿಮುನಿ ಸನ್ಯಾಸಿಗಳೇ ಸ್ತ್ರೀ ಶಾಪಕ್ಕೆ ಒಳಗಾಗಬೇಕಾಯಿತು ಹೆಣ್ಣು ಮದುವೆ ಆಗುವಾಗ ಮನೆಯನ್ನು ಬಿಟ್ಟು ಗಂಡನ ಮನೆಗೆ ಬಂದು ಅಲ್ಲಿ ಒಗ್ಗಿಕೊಳ್ಳಬೇಕಾಗುತ್ತೆ ಹೀಗೆ ಬಂದ ಹೆಣ್ಣಿಗೆ ಕಷ್ಟ ಕೊಡುವುದು ಅವಮಾನಿಸುವುದು ಮಾಡಿದರೆ ಆ ದೇವರು ಕೂಡ ಶಾಪ ಕೊಡುತ್ತಾನೆ

ತಾಯಿಯಾಗಿ ಕೂಡ ಮಗುವಿಗಾಗಿ ತುಂಬಾ ಕಷ್ಟ ಪಡುತ್ತಾಳೆ ತಾಯಿಯ ಋಣವನ್ನು ಏಳು ಜನ್ಮಕ್ಕೂ ತೀರಿಸಲಾಗದು ಎಂಬ ಮಾತಿದೆ ತಾಯಿಗೆ ನೋವು ಕೊಟ್ಟ ಯಾರು ಕೂಡ ಉದ್ದಾರ ಆದ ಉದಾಹರಣೆ ಇಲ್ಲ ಈ ಶಾಪ ಹೇಗಿರುತ್ತೆ ಅಂದರೆ ಮನಸ್ಸು ಪಲ್ಲಟ ಆಗುತ್ತೆ ಏಕಾಗ್ರತೆ ಹೋಗುತ್ತೆ ಹೆಣ್ಣಿಗೆ ವಂಚನೆ ಮಾಡಿ ಬೇರೆ ಮದುವೆ ಆದರೆ ಬದುಕಿನಲ್ಲಿ ಮದುವೆ ಜೀವನ ಚೆನ್ನಾಗಿರಲ್ಲ ಅಪವಾದ ಬರುತ್ತದೆ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ ದರಿದ್ರತೆ ಕಾಡುತ್ತೆ ಸಮಾಜದಿಂದ ದಿಕ್ಕಾರ ಅನುಭವಿಸಬೇಕಾಗುತ್ತದೆ ಎಲ್ಲಾ ಕೆಲಸದಲ್ಲೂ ಸೋಲು ಇದೆಲ್ಲಾ ಕಾಲ ಹೋದ ಹಾಗೆ ಅನುಭವಕ್ಕೆ ಬರುತ್ತದೆ ಸ್ತ್ರೀ ಶಾಪವನ್ನು ತೆಗೆಯಲು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ ಯಾವ ದೇವರಿಂದಲೂ ಸಾಧ್ಯವಿಲ್ಲ ಪರಿಹಾರ ಎಂದರೆ ಕ್ಷಮೆ ಕೇಳಬೇಕು ಅಷ್ಟೇ ಸ್ತ್ರೀ ಶಾಪವನ್ನು ಪುರಾಣದಲ್ಲಿ ಸರ್ಪ ಶಾಪಕ್ಕೆ ಹೋಲಿಸಲಾಗಿದೆ ನೂಂದುಕೊಂಡರು ಅದು ಶಾಪವಾಗಿ ಪರಿಣಮಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.