ಶ್ವೇತ ವರಾಹಸ್ವಾಮಿ ದೇವಸ್ಥಾನ ಮೈಸೂರು ಅರಮನೆ
ಶ್ವೇತ ವರಾಹಸ್ವಾಮಿ ದೇವಸ್ಥಾನ ಮೈಸೂರು ಅರಮನೆ
ಲೋಕಕಲ್ಯಾಣಕ್ಕಾಗಿ ಭಗವಾನ್ ಮಹಾವಿಷ್ಣು ದೇವರು ತಾಳಿರುವ ದಶಾವತಾರಗಳಲ್ಲಿ ಪ್ರತಿಯೊಂದು ಅವತಾರವೂ ಸಹ ಬಹಳ ಮಹತ್ವಪೂರ್ಣದ್ದಾಗಿದೆ ವರಹ ಅವತಾರ ಭಗವನ್ ಮಹಾವಿಷ್ಣು ದಶಾವತಾರಗಳಲ್ಲಿ ಮೂರನೇ ಅವತಾರವಾಗಿದ್ದು ಈ ಅವತಾರದಲ್ಲಿ ಭಗವಾನ್ ಮಹಾವಿಷ್ಣು ದೇವರು ವರಹ ರೂಪಿಯಾಗಿ ಅವತರಿಸಿ ಹಿರಣ್ಯಾಕ್ಷ ಎಂಬ ರಾಕ್ಷಸನನ್ನು ಸಂಹರಿಸುತ್ತಾರೆ ನಂತರ ರಾಕ್ಷಸನು ಪಾತಾಳ ಲೋಕದಲ್ಲಿ ಅಪಹರಿಸಿಟ್ಟಿದ್ದಂತಹ ಭೂದೇವಿಯನ್ನು ತಮ್ಮ ಕೋರೆಗಳ ಮೂಲಕ ಮೇಲೆ ತಂದು ಆಕೆಯನ್ನು ಸ್ವಸ್ಥಾನದಲ್ಲಿ ಇರಿಸುತ್ತಾರೆ ಮಹಾವಿಷ್ಣು ದೇವರ ದಶಾವತಾರಗಳಲ್ಲಿ ರಾಮ ಅವತಾರ ಮತ್ತು ಕೃಷ್ಣ ಅವತಾರಗಳು ಬಹಳ ಜನಪ್ರಿಯವಾಗಿದ್ದು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ರಾಮ ಹಾಗೂ ಕೃಷ್ಣರಿಗೆ ಸಂಬಂಧಿಸಿದಂತಹ ಅನೇಕ ದೇಗುಲಗಳು ನಮ್ಮ ಭಾರತ ದೇಶದಾದ್ಯಂತ ಕಂಡುಬರುತ್ತದೆ ಆದರೆ ವರಹ ಅವತಾರಕ್ಕೆ ಸಂಬಂಧಪಟ್ಟಂತಹ ದೇಗುಲಗಳು ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ ಮಹಾವಿಷ್ಣು ದೇವರ ವರಹ ಅವತಾರದ ದೇವಸ್ಥಾನ ಮೈಸೂರಿನಲ್ಲಿ ಇದೆ ಅದುವೇ ಶ್ವೇತ ವರಾಹ ಸ್ವಾಮಿಯ ದೇವಸ್ಥಾನ ಮೈಸೂರಿನಲ್ಲಿರುವ ಅಂಬಾ ವಿಲಾಸ ಅರಮನೆ ಇಂದು ವಿಶ್ವದಲ್ಲಿಯೇ ಪ್ರಖ್ಯಾತಿಯನ್ನು ಪಡೆದಿದೆ ಮೈಸೂರಿನ ಅರಮನೆಯ ವಿಶಾಲವಾದ ಮೈದಾನವನ್ನು ಹೊಂದಿದ್ದು ಅರಮನೆಯ ಆವರಣದೊಳಗೆ 12 ದೇಗುಲಗಳು ಇವೆ
ಈ ದೇಗುಲಗಳಲ್ಲಿ ಕೆಲವು ದೇಗುಲಗಳನ್ನು ಮೈಸೂರು ಅರಸರು ನಿರ್ಮಿಸಿದ್ದರೆ ಮತ್ತು ಹಲವು ದೇಗುಲಗಳನ್ನು ಮೈಸೂರಿನ ಅರಮನೆಯನ್ನು ಕಟ್ಟುವುದಕ್ಕೆ ಮೊದಲು ಈ ಸ್ಥಳದಲ್ಲಿಯೇ ಸ್ಥಿತವಿದ್ದವು ಎಂದು ಹೇಳಲಾಗುತ್ತದೆ ಹಿಂದಿನ ಕಾಲದಲ್ಲಿ ಮೈಸೂರಿನ ಅರಸರು ಯಾವುದೇ ಶುಭ ಕಾರ್ಯಗಳು ಇದ್ದರೂ ಸಹ ಈ ದೇಗುಲಗಳಿಗೆ ಭೇಟಿಯನ್ನು ನೀಡಿ ದೇವರ ಆಶೀರ್ವಾದವನ್ನು ಪಡೆಯುವುದು ಇಲ್ಲಿನ ಸಂಪ್ರದಾಯವಾಗಿತ್ತು ಮೈಸೂರಿನ ಅರಮನೆಯ ಆವರಣದಲ್ಲಿ ಇರುವ ದೇಗುಲಗಳಲ್ಲಿ ಪ್ರಮುಖವಾದ ದೇವಾಲಯ ಎಂದರೆ ಅದು ಶ್ವೇತ ವರಹ ಸ್ವಾಮಿ ದೇವಾಲಯ ಶ್ವೇತವರಹ ಸ್ವಾಮಿಯ ದೇವಾಲಯಗಳು ಅರಮನೆಯ ಕೋಟೆಯ ದಕ್ಷಿಣದ ವರಾಹದ್ವಾರದ ಬಳಿ ಉಪಸ್ಥಿತವಿದೆ
ಶುದ್ಧ ವೈಸಳ ಶೈಲಿಯಲ್ಲಿರುವ ಶ್ವೇತ ವರಾಹ ಸ್ವಾಮಿಯ ದೇವಾಲಯವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು 1809 ರಲ್ಲಿ ಕಟ್ಟಿಸಿದರು ದೇಗುಲದ ಗರ್ಭಗುಡಿಯಲ್ಲಿರುವ ವರಹ ಸ್ವಾಮಿಯ ವಿಗ್ರಹ ಅತ್ಯಂತ ಅಪರೂಪವಾಗಿದೆ ಸಾಮಾನ್ಯವಾಗಿ ದೇವರ ವಿಗ್ರಹವನ್ನು ಕರಿ ಶಿಲೆಯಿಂದ ಮಾಡಲಾಗಿರುತ್ತದೆ ಆದರೆ ನಮ್ಮ ಮೈಸೂರಿನ ಶ್ವೇತ ವರಾಹ ಸ್ವಾಮಿಯ ದೇಗುಲದಲ್ಲಿ ಮಾತ್ರ ವರಾಹ ಸ್ವಾಮಿಯ ವಿಗ್ರಹ ಬಿಳಿ ಶಿಲೆಯಿಂದ ಮಾಡಲಾಗಿದೆ ಹಾಗಾಗಿ ಈ ದೇವಾಲಯಕ್ಕೆ ಶ್ವೇತ ವರಾಹ ಸ್ವಾಮಿಯ ದೇವಾಲಯ ಎಂಬ ಹೆಸರು ಬಂದಿದೆ ಈ ಅತ್ಯಂತ ಅಪರೂಪವಾದ ವಿಗ್ರಹವನ್ನು ನಮ್ಮ ಕರ್ನಾಟಕಕ್ಕೆ ತಂದಂತಹ ಖ್ಯಾತಿ 16ನೇ ಶತಮಾನದ ಉತ್ತರಾರ್ಧದಲ್ಲಿ ಆಳ್ವಿಕೆ ನಡೆಸಿದಂತಹ ಮಹಾರಾಜರಾದಂತಹ ಚಿಕ್ಕ ದೇವರಾಜ ಒಡೆಯರ್ ಅವರಿಗೆ ಸೇರುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ