ಸಕ್ಕರೆ ರೋಗಕ್ಕೆ ಮನೆ ಮದ್ದು ಮಧುಮೇಹಕ್ಕೆ ಮನೆ ಮದ್ದ
ಈ ದಿನದ ಸಂಚಿಕೆಯಲ್ಲಿ ಡಯಾಬಿಟಿಸ್ ಗೆ ಮನೆಮದ್ದು ಸಕ್ಕರೆ ಕಾಯಿಲೆ ನಿವಾರಣೆ ಮಾಡಿಕೊಳ್ಳುವುದಕ್ಕೆ ಮನೆಮದ್ದುಗಳನ್ನು ಯಾವ ರೀತಿಯಾಗಿ ಬಳಸಬೇಕು ಈ ಕುರಿತಾಗಿರುವಂತಹ ಮಾಹಿತಿಯನ್ನು ನೋಡೋಣ ಡಯಾಬಿಟಿಸ್ ಅಂತ ಹೇಳುವಂತಹದು ಇದು ಲೈಫ್ಸ್ಟೈಲ್ ಗೆ ಹಾಗೂ ಡಯಾಬಿಟಿಸ್ ಅನ್ನುವಂತಹದ್ದು ಮೆಟಬೋಲಿಕ್ ಡಿಸೋರ್ಡರ್ ಎಂದು ಇಂಗ್ಲಿಷ್ನಲ್ಲಿ ಕರೆಯುತ್ತೇವೆ
ಡಯಾಬಿಟಿಸ್ ಅನ್ನುವಂತಹದು ಕೆಲವೊಮ್ಮೆ ಮಾನಸಿಕವಾಗಿ ನಮ್ಮನ್ನು ಕುಗ್ಗಿಸುವಂತಹ ರೋಗ ಅಂತ ಹೇಳಬಹುದು ಯಾಕೆಂದರೆ ಮಾನಸಿಕ ಒತ್ತಡದಿಂದ ಸಕ್ಕರೆ ಕಾಯಿಲೆ ಹೆಚ್ಚಿಗೆ ಆಗುತ್ತದೆ ಸಕ್ಕರೆ ಕಾಯಿಲೆಗೆ ಪ್ರಧಾನ ಕಾರಣವಾಗುತ್ತದೆ ಅದಕ್ಕೆ ಇದು ಮೆಂಟಲಿ ಸಾಗುತ್ತದೆ .
ಹೀಗೆ ಈ ಎಲ್ಲಾ ಕಾರಣಗಳಿಂದ ಬಂದಿರುವಂತಹ ಸಕ್ಕರೆ ಕಾಯಿಲೆಯನ್ನು ನಾವು ಹೇಗೆ ನಿವಾರಿಸಿಕೊಳ್ಳಬೇಕು ಸಕ್ಕರೆ ಕಾಯಿಲೆಯಲ್ಲಿ ಡಯಾಬಿಟಿಸ್ ನಿರಂತರ ಇರುತ್ತದೆ. ಅಲ್ಲಿ ಉತ್ಪತ್ತಿ ತುಂಬಾ ಕಡಿಮೆ ಆಗಿರುತ್ತದೆ ತುಂಬಾ ತುಂಬಾ ಕಡಿಮೆ ಆಗಿರುತ್ತದೆ.
ಇಲ್ಲಿ ಪ್ಯಾಂಕ್ರಿಯಾಸ್ ಮತ್ತು ಬಿ ಟಾಕ್ಸ್ ಗಳು ಜನರೇಷನ್ ಆಗಿ ಅಂದರೆ ಅವುಗಳ ಜೀವ ಶಕ್ತಿ ಸಂಪೂರ್ಣವಾಗಿ ಕುಗ್ಗಿ ಬರುವುದರಿಂದ ಆ ಸಂದರ್ಭದಲ್ಲಿ ಶರೀರದಲ್ಲಿ ಇನ್ಸುಲಿನ್ ಕೊರತೆಯಿಂದ ರಕ್ತದಲ್ಲಿ ಏನಾಗುತ್ತದೆಂದರೆ ಆ ಒಂದು ಪ್ಯಾಂಕ್ರಿಯಾಸ್ ಒಂದೇ ರೀತಿಯಾಗಿ ಹಾಳಾಗುವುದಕ್ಕೆ ಕಾರಣವೇನು ಮತ್ತು ನಮ್ಮ ಪ್ರತಿರಕ್ಷಕ ವ್ಯವಸ್ಥೆಯಲ್ಲಿ ಏನು ಕೋಶಗಳು ಇರುತ್ತದೆ.
ಅಂತ ನಾವು ಓದಬಹುದು ಅದು ಯಾಕೆ ಅಂತ ಇಮ್ಮ್ಯೂನಿಟಿ ವ್ಯವಸ್ಥೆ ಯಾಕೆ ನಮ್ಮ ವಿರುದ್ಧ ಕೆಲಸ ಮಾಡುತ್ತದೆ ಅದರಿಂದ ಹೇಗೆ ಆಗುತ್ತದೆ ಅನ್ನುವುದರ ಕುರಿತಾಗಿ ಮಾಹಿತಿ ನೋಡೋಣ ಈಗ ಇಮ್ಯೂನಿಟಿ ವ್ಯವಸ್ಥೆಯು ಹುಚ್ಚು ಹಿಡಿಯೋದಕ್ಕೆ ಕಾರಣವೆಂದರೆ ನಮ್ಮ ಮಾನಸಿಕವಾಗಿರುವಂತಹ ತಾಪತ್ರೆಗಳು ಇದು ಏನು ಮಾಡುತ್ತದೆ ಎಂದರೆ ನಮ್ಮ ಶರೀರದಲ್ಲಿ ಒಂದು ಇಮ್ಯೂನಿಟಿ ವ್ಯವಸ್ಥೆಗಷ್ಟೇ ಅಲ್ಲ ..
ಇಡೀ ಶರೀರದ ಎಲ್ಲಾ ಸಿಸ್ಟಮ್ಗೂ ಕೂಡ ಅಪಾಯಕಾರಿಯಾಗಿರುವ ಮಾಡುತ್ತವೆ ಯಾಕೆಂದರೆ ನಮ್ಮ ಒಳಗಡೆ ಇರುವಂತಹ ಒಂದು ಶರೀರದಲ್ಲಿ ಇರುವಂತಹ ಸಾವಿರರೂ ಕೆಮಿಕಲ್ ಗಳು ಹಾರ್ಮೋನ್ ಗಳನ್ನು ಹಾಳು ಮಾಡುತ್ತವೆ. ಒಂದು ಸೆಕೆಂಡ್ ಗೆ ಮೆದುಳಿನಲ್ಲಿ ಲಕ್ಷಾಂತರ ಹಾರ್ಮೋನ್ ಗಳ ರಿಯಾಕ್ಷನ್ ಆಗುತ್ತಾ ಇರುತ್ತದೆ.
ಅದೆಲ್ಲವನ್ನು ಕೂಡ ಶೈಲದಲ್ಲಿ ಆಗಿರುವಂತಹ ಒಳಗಡೆ ಇರುವಂತಹ ಮೇಲೆ ಪ್ರಭಾವ ಬೀರುತ್ತದೆ ಆದರೆ ಗರ್ಭಿಣಿ ವ್ಯವಸ್ಥೆಯಲ್ಲಿ ಅಧಿಕವಾಗಿ ಸಕ್ಕರೆ ಪದಾರ್ಥಗಳನ್ನು ತಿಂದು ಗರ್ಭವಸ್ಥೆಯಲ್ಲಿ ಡಯಾಬಿಟಿಸ್ ಗಳು ಕಾರಣವಾದರೆ ಹೆಣ್ಣು ಮಕ್ಕಳಿಗೆ ಗರ್ಭ ಆಗಿರುವಂತ ಸಂದರ್ಭದಲ್ಲಿ ಡಯಾಬಿಟೀಸ್ ಬರುತ್ತದೆ. ಈ ಗರ್ಭನಿರುವ ವಯಸ್ಸಿನಲ್ಲಿ ಒಂದು ವೇಳೆ ನಿಮಗೆ ಡಯಾಬಿಟಿಸ್ ಬಂದರೆ ಇದು ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮವನ್ನು ಬೀಳುಸುತ್ತದೆ
ನಿಮ್ಮ ಮಕ್ಕಳು ಹುಟ್ಟುತ್ತಲೇ ಡಯಾಬಿಟಿಸ್ ಅನ್ನುವಂತಹ ಕಾಯಿಲೆಯಿಂದ ಹುಟ್ಟುವಂತಹ ಸಾಧ್ಯತೆಗಳು ತುಂಬಾನೇ ಜಾಸ್ತಿ ಇರುತ್ತದೆ. ಡಯಾಬಿಟಿಸ್ ನಿಂದ ನಿಮ್ಮ ಮಕ್ಕಳ ಮೇಲೆರೋಗನಿರೋಧಕ ಶಕ್ತಿ ತುಂಬಾನೇ ಕಡಿಮೆ ಯಾಗುತ್ತದೆ ನಿಮ್ಮ ಮಕ್ಕಳಿಗೆ ಯಾವುದೇ ಸಣ್ಣಪುಟ್ಟ ಕಾಯ್ದೆಗಳು ಬಂದರೂ ಕೂಡ ಬೇಗನೆ ವಾಸಿಯಾಗುವುದಿಲ್ಲ.
ಇನ್ನು ಇವೆಲ್ಲ ರೋಗಗಳಿಗೆ ಮನೆಮದ್ದು ಯಾವುದು ಎಂದು ಹೇಳೋದಾದರೆ ಬೆಳಗ್ಗೆ ಬೇಗನೆ ಎದ್ದು ವಾಕಿಂಗ್ ಮಾಡುವುದು ಹೌದು ವಾಕಿಂಗ್ ಮಾಡುವುದರಿಂದ ಡಯಾಬಿಟಿಸ್ ಅನ್ನು ದೂರ ಇಡಬಹುದು ಹಾಗೆಯೇ ಕೆಲವೊಂದಿಷ್ಟು ಯೋಗಾಸನಗಳನ್ನು ನೀವು ಮಾಡಬೇಕಾಗುತ್ತದೆ. ಇನ್ನು ಹೆಚ್ಚಿನ ಮನೆ ಮದ್ದು ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ..
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512