ಪ್ರತಿದಿನ ಮಲಗುವ ಮುನ್ನ ಈ 3 ಕೆಲಸ ತಪ್ಪದೇ ಮಾಡಿ

0 574

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕೆಲವೊಂದು ಸಲ ನಿಮ್ಮ ಪರಿಸ್ಥಿತಿಗೆ ತಕ್ಕಂತೆ ಮಾತನಾಡುವುದಕ್ಕೆ ನಿಮ್ಮಿಂದ ಆಗದೆ ಇದ್ದರೆ ಒಂದು ಸಣ್ಣ ನಗೆಯನ್ನು ಬೀರಿ ಸುಮ್ಮನಾಗಿದ್ದು ಬಿಡಿ ಒಂದೊಂದು ಸಲ ನಾವು ಆಡುವ ಮಾತುಗಳು ಆಗಬಹುದು ಆದರೆ ನಗು ಎಂಬುದು ಯಾವಾಗಲು ಕೆಲಸ ಮಾಡುತ್ತೆ ಎಲ್ಲರೂ ಹೇಳುತ್ತಾರೆ ಮನುಷ್ಯ ಕಾಲಿ ಕೈಯಲ್ಲಿ ಬರುತ್ತಾನೆ ಮತ್ತು ಹೋಗುತ್ತಾನೆ ಅಂತ ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರ್ತಾನೆ ಹೋಗುವಾಗ ಕರ್ಮದ ಫಲವನ್ನು ಕೊಂಡು ಹೋಗುತ್ತಾನೆ.

ದೇವರು ತಡ ಮಾಡಿದರು ನ್ಯಾಯವನ್ನೆ ಮಾಡುತ್ತಾನೆ ಹೊರತು ಅನ್ಯಾಯವನ್ನು ಮಾಡುವುದಿಲ್ಲ ತಡ ಆಗುವುದರ ಹಿಂದೆ ಅದ್ಭುತ ಶಕ್ತಿಗಳೇಇರುತ್ತದೆ ಕಾದು ನೋಡಬೇಕು ಅಷ್ಟೇ ಈ ಪ್ರಪಂಚದಲ್ಲಿ ಯಾರು ಯಾರನ್ನು ಉದ್ದಾರ ಮಾಡುವುದಕ್ಕೆ ಆಗಲ್ಲ ಯಾರು ಯಾರನ್ನು ಹಾಳು ಮಾಡುವುದಕ್ಕೆ ಆಗುವುದಿಲ್ಲ ಅವರವರ ಯೋಚನೆಯಂತೆ ಅವರವರ ಉದ್ಧಾರಕ್ಕೆ ಹಾಗೂ ಹಾಳಾಗುವುದಕ್ಕೆ ಮೂಲ ಕಾರಣವಾಗಿರುತ್ತದೆ.

ಜೀವನ ಇರುವುದೇ ಎರಡು ದಿನ ಒಂದು ನಿಮ್ಮ ಪರವಾದ ದಿನ ಇನ್ನೊಂದು ನಿಮ್ಮ ವಿರುದ್ಧವಾದ ದಿನ ಪರವಾದ ದಿನದಲ್ಲಿ ಅಹಂಕಾರ ತೋರಬೇಡಿ ವಿರುದ್ಧವಾದ ದಿನದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಒಳ್ಳೆಯದು ಮತ್ತು ಕೆಟ್ಟದು ಎರಡು ನಮ್ಮಲ್ಲಿಯೇ ಇದೆ ನಾವು ಯಾವುದನ್ನು ಹೆಚ್ಚು ಬಳಸುತ್ತೀವೋ ಅದು ಹೊರಗೆ ಬರುತ್ತದೆ.

ಮತ್ತು ಅದೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಸುಳ್ಳು ವಂಚನೆ ದ್ರೋಹ ದೇವರ ಬಳಿ ಸಾಲ ಮಾಡಿದಂತೆ ಒಂದಲ್ಲ ಒಂದು ದಿನ ನಾವು ಬಡ್ಡಿ ಸಮೇತ ಕಟ್ಟಲೇಬೇಕು ಸತ್ಯ ನ್ಯಾಯ ನೀತಿ ಧರ್ಮ ದೇವರ ಉಳಿತಾಯ ಖಾತೆಗೆ ಜಮಾ ಮಾಡಿದಂತೆ ಕಷ್ಟಕಾಲದಲ್ಲಿ ನಮ್ಮ ಸಹಾಯಕ್ಕೆ ಬಂದೇ ಬರುತ್ತದೆ ಯಾರ ಜೊತೆ ಎಷ್ಟರ ಮಟ್ಟಿಗೆ ಇರಬೇಕು ಅಷ್ಟರ ಮಟ್ಟಿಗೆ ಮಾತ್ರ ಇರಬೇಕು.

ಎಲ್ಲರೂ ನಮ್ಮವರೇ ಎಂದು ಒಳ್ಳೆಯತನಕ್ಕೋಸ್ಕರ ಏನಾದರು ಮಾಡಲು ಹೋದರೆ ಕೊನೆಗೆ ಅವರ ಪಾಲಿಗೆ ನಾವು ಕೆಟ್ಟವರಾಗಿ ಬಿಡ್ತೀವಿ ಜೀವನದಲ್ಲಿ ನಿಮಗೆ ನೋವು ಹಸಿವು ಅವಮಾನ ಮತ್ತು ತಿರಸ್ಕಾರ ಕಲಿಸುವಷ್ಟು ಪಾಠ ಯಾರು ಕಲಿಸುವುದಿಲ್ಲ ಆ ಪಾಠಗಳನ್ನು ಕಲಿತು ನೀವು ನಿಮ್ಮ ಜೀವನದಲ್ಲಿ ಕಷ್ಟಪಟ್ಟು ದುಡಿದು ನಿಮ್ಮ ಗುರಿಯನ್ನು ಸಾಧಿಸಿ ಯಶಸ್ವಿ ವ್ಯಕ್ತಿಯಾಗಿ ಪ್ರಾಮಾಣಿಕತೆಯಿಂದ ಬದುಕಿ ಎಲ್ಲರಿಗೂ ಮಾದರಿಯಾಗಿ ಜಗತ್ತೇ ಮೆಚ್ಚುವಂತಹ ವ್ಯಕ್ತಿಯಾಗಿ ಬೆಳೆದು ನಿಲ್ಲಿ ನೀವು ಮನಸ್ಸಿಟ್ಟು ಕಲಿತ ಅಕ್ಷರ ಮೈಬಗ್ಗಿಸಿ ದುಡಿದು ತಿನ್ನುವ ಅನ್ನ ಕಷ್ಟಪಟ್ಟು ಗಳಿಸಿದ ಸಂಪಾದನೆ ಇಷ್ಟಪಟ್ಟು ಮಾಡುವ ದೈವ ಭಕ್ತಿ ಯಾರನ್ನು ಇದುವರೆಗೂ ಕೈಬಿಟ್ಟಿಲ್ಲ ಶಾಶ್ವತವಾಗಿ ಕೈಬಿಡುವುದಿಲ್ಲ ಪ್ರತಿದಿನ ರಾತ್ರಿ ಮಲಗುವ ಮುನ್ನ ನೀವು ಈ ಮೂರು ಕೆಲಸಗಳನ್ನು ಚಾಚು ತಪ್ಪದೇ ಮಾಡಿ

  1. ಪ್ರತಿದಿನ ನೀವು ರಾತ್ರಿ ಮಲಗುವ ಮುನ್ನ ರಾತ್ರಿ 10 ರಿಂದ 15 ನಿಮಿಷಗಳವರೆಗೆ ನಿಮಗೆ ನೀವೇ ನೆನಪು ಮಾಡಿಕೊಳ್ಳಿ ಈ ದೇಹವು ಈಗ ನನ್ನದು ಆದರೆ ನಿಜವಾಗಿಯೂ ಇದು ನನ್ನದಲ್ಲ ಒಂದು ದಿನ ಎಲ್ಲರೂ ನಶ್ವರ ಹೀಗೆ ಹೇಳುತ್ತಾ ಜೋರಾಗಿ ಉಸಿರು ತೆಗೆದುಕೊಳ್ಳಿ ಮತ್ತು ಜೋರಾಗಿ ಉಸಿರುಬಿಡಿ ಹೀಗೆ 10 ರಿಂದ 15 ನಿಮಿಷಗಳವರೆಗೆ ಮಾಡಿ ಹೀಗೆ ಪ್ರತಿದಿನ ರಾತ್ರಿ ನೀವು ಮಲಗುವ ಮುಂಚೆ ಮಾಡಿದ್ದೆ ಆದಲ್ಲಿ ನಿಮ್ಮ ಮನಸ್ಸಿನಲ್ಲಿ ಎಷ್ಟೇ ದುಃಖ ನೋವು ಕಷ್ಟ ಇರಲಿ ಎಲ್ಲವೂ ತಾನಾಗಿಯೇ ಮಾಯವಾಗುತ್ತದೆ
    2.ಪ್ರತಿದಿನ ರಾತ್ರಿ ನೀವು ಮಲಗುವ ಮುನ್ನ ನೀವು ಯಾವ ದೇವರನ್ನು ಪೂಜಿಸುತ್ತೀರೋ ಆ ದೇವರ ಮಂತ್ರವನ್ನು ಜಪಿಸಿ ಈ ದಿನವನ್ನು ಚೆನ್ನಾಗಿ ಮಾಡಿದ್ದಕ್ಕೆ ದೇವರಿಗೆ ಧನ್ಯವಾದಗಳು ಹೇಳಿ
  2. ಪ್ರತಿದಿನ ರಾತ್ರಿ ನೀವು ಮಲಗುವ ಮುನ್ನ ನೀರು ಕುಡಿದು ನಿದ್ರೆಗೆ ಜಾರಬೇಕು ಯಾಕೆಂದರೆ ಅದು ಜೀರ್ಣಕ್ರಿಯೆಗೆ ಅತ್ಯಂತ ಸಹಾಯಕಾರಿಯಾಗುತ್ತದೆ ಹಾಗು ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಈ ಮೂರು ಕೆಲಸಗಳನ್ನು ನಿಮ್ಮ ಜೀವನದಲ್ಲಿ ನೀವು ಪ್ರತಿ ರಾತ್ರಿ ಮಲಗುವ ಮುಂಚೆ ಮಾಡಲೇಬೇಕು ಮರದ ಕೆಳಗೆ ಹಾಕಿರುವ ನೀರು ಮರದ ತುದಿಯಲ್ಲಿರುವ ಎಲೆಗಳಿಗೆ ಹೇಗೆ ಹೋಗಿ ತಲುಪುತ್ತೋ ಹಾಗೆ ನೀವು ಪ್ರೀತಿಪೂರ್ವಕವಾಗಿ ಮಾಡಿದ ಎಲ್ಲ ಕೆಲಸಗಳು ಭಗವಂತನಿಗೆ ತಲುಪುತ್ತದೆ ಅಳಬೇಡಿ ಕಣ್ಣೀರು ಹಾಕಿ ನೋವಲ್ಲಿ ಮುಳುಗಬೇಡಿ ಕಣ್ಣೀರು ಹಾಕಲು ನೀವು ಕಳೆದುಕೊಂಡಿದ್ದಾದರೂ ಏನು ಅಸಲಿಗೆ ಕಳೆದುಕೊಳ್ಳಲು ನೀವು ತಂದಿರುವುದಾದರೂ ಏನು ಅವರು ಹಾಗಂತಾರೆ ಇವರು ಹೀಗಂತಾರೆ ಎಂದು ನೀವು ತಲೆ ಕೆಡಿಸಿಕೊಂಡು ಕುಳಿತರೆ ನೀವು ಅಂದುಕೊಂಡ ಹಾಗೆ ಜೀವನ ಸಾಗುವುದಿಲ್ಲ ಎಷ್ಟು ಬೇಕು ಅಷ್ಟನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡು ಮುಂದೆ ಸಾಗುತ್ತಾ ಇರಬೇಕು ಭಗವಂತನ ಕೃಪೆಗೆ ಅಸಾಧ್ಯವಾದುದ್ದು ಯಾವುದು ಇಲ್ಲ
    ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.
  3. https://youtu.be/Dkv8SPO1o0o

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.