ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ ಏನು ಅರ್ಥ
ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ ಏನು ಅರ್ಥ
ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಸರಸ್ವತಿಯ ದೇವಿಯ ಧ್ಯಾನ ಮಾಡುತ್ತಾರೆ ಈ ಸಮಯದಲ್ಲಿ ಅವರ ಕಣ್ಣಿನಲ್ಲಿ ನೀರು ಬರುತ್ತದೆ ಅಥವಾ ಅವರು ನಿದ್ದೆಗೆ ಜಾರುತ್ತಾರೆ ಇದರ ಅರ್ಥ ಸರಸ್ವತಿ ದೇವಿಯ ಕೃಪೆ ಆ ವಿದ್ಯಾರ್ಥಿಗಳ ಮೇಲೆ ಇದೆ ಎಂದರ್ಥ ಜೊತೆಗೆ ನಾವು ಈಶ್ವರನಿಗೆ ಸಂಬಂಧಿಸಿದ ಕಥೆಗಳನ್ನು ಕೇಳಿದಾಗ ನಮ್ಮ ಶರೀರದಲ್ಲಿ ಇರುವ ರೋಮಗಳು ಎದ್ದೇಳುತ್ತವೆ ನಂತರ ಕಣ್ಣುಗಳಲ್ಲಿ ನೀರು ಬರುತ್ತದೆ ನಂತರ ಈಶ್ವರನ ಮೇಲೆ ನಮ್ಮ ನಂಬಿಕೆ ಹೆಚ್ಚಾಗುತ್ತದೆ ಮೊದಲನೆಯದಾಗಿ ನೀವು ಈಶ್ವರನ ಆರಾಧನೆಯಲ್ಲಿ ಧ್ಯಾನ ಮಾಡುವಾಗ ನಿಮ್ಮ ಕಣ್ಣುಗಳಲ್ಲಿ ನೀರು ಹರಿದು ಬಂದರೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಇದು ಈಶ್ವರನ ಸಂಕೇತವಾಗಿರುತ್ತದೆ ನಿಮ್ಮ ಆತ್ಮದ ಜೊತೆ ಈಶ್ವರನ ಶಕ್ತಿ ಮಿಲನವಾಗಿರುತ್ತದೆ ಇಂತಹ ಸಮಯದಲ್ಲಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಈಶ್ವರನಿಗೆ ಹೇಳಿ ಇಂತಹ ಸಮಯದಲ್ಲಿ ನೀವು ಬೇಡಿಕೊಂಡಿರುವ ಫಲ ನಿಮಗೆ ಸಿಗುತ್ತದೆ ನೀವು ಪೂಜೆ ಮಾಡುವಾಗ ನಿಮ್ಮ ಕಣ್ಣುಗಳಲ್ಲಿ ನೀರು ಬಂದರೆ ಈಶ್ವರನ ಬಳಿ ನಿಮ್ಮ ಜೀವನದಲ್ಲಿ ಇರುವ ದುಃಖಗಳು ಹಾಗೂ ಕಷ್ಟಗಳನ್ನು ನಿವಾರಣೆ ಮಾಡಲು ಕೇಳಬೇಕು ಪೂಜೆ ಮಾಡುವಾಗ ಕಣ್ಣಲ್ಲಿ ನೀರು ಬರುವುದಕ್ಕೆ ಇನ್ನೊಂದು ಕಾರಣ ಎಂದರೆ ನಿಮ್ಮ ಅಂತರಾತ್ಮದಲ್ಲಿ ಕಲ್ಮಶಗಳು ದೂರವಾಗಿ ನಿಮ್ಮ ಅಂತರಾತ್ಮ ಶುದ್ಧವಾಗುತ್ತದೆ
ಅಗ್ನಿಯು ಪಂಚ ತತ್ವಗಳಲ್ಲಿ ಒಂದಾಗಿದೆ ಇದರಲ್ಲಿ ಭಗವಂತನಾದ ಶಿವಶಂಕರನ ವಾಸ ಕೂಡ ಇದೆ ಒಂದು ವೇಳೆ ನೀವು ಪೂಜೆ ಮಾಡುವಾಗ ನಿಮ್ಮ ಮುಂದೆ ಇರುವ ಆರತಿ ತಟ್ಟೆಯಲ್ಲಿ ಇರುವ ದೀಪದ ಬೆಳಕು ಹೆಚ್ಚಾದರೆ ಇದು ಕೂಡ ಈಶ್ವರನ ಸಂಕೇತವಾಗಿದೆ ಈಶ್ವರನು ನಿಮ್ಮ ಪೂಜೆ ಮತ್ತು ಭಕ್ತಿಯಿಂದ ಒಲಿದಿದ್ದಾರೆ ಎಂದು ನೀವು ತಿಳಿಯಬೇಕು ಇಂತಹ ಸಮಯದಲ್ಲಿ ನೀವು ಈಶ್ವರನ ಬಳಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಹೇಳಬೇಕು ನೀವು ಪೂಜೆ ಮಾಡುವಾಗ ನೀವು ಹಚ್ಚಿರುವ ಅಗರಬತ್ತಿಯ ಹೊಗೆ ನಿಮ್ಮ ಇಷ್ಟ ದೇವರ ಬಳಿ ಹೋಗುತ್ತಿದ್ದರೆ
ಇದರ ಅರ್ಥ ನಿಮ್ಮ ಇಷ್ಟಾರ್ಥಗಳನ್ನು ಈಶ್ವರನು ಸ್ವೀಕರಿಸಿದ್ದಾನೆ ಎಂದು ತಿಳಿಯಿರಿ ನೀವು ಪೂಜೆ ಮಾಡುವ ಮುನ್ನ ಇಷ್ಟ ದೇವರ ಮೇಲೆ ಹೂವನ್ನು ಅರ್ಪಿಸಿದ್ದರೆ ಪೂಜೆ ಮಾಡುವಾಗ ಆ ಹೂವು ನಿಮ್ಮ ಬಳಿ ಬಂದು ಬಿದ್ದರೆ ಇದು ತುಂಬಾ ಶುಭ ಎಂದು ಪರಿಗಣಿಸಲಾಗಿದೆ ಇದರ ಅರ್ಥ ನಿಮ್ಮ ಪ್ರಾರ್ಥನೆಯನ್ನು ಈಶ್ವರನು ಸ್ವೀಕರಿಸಿದ್ದಾರೆ ಎಂದು ಅರ್ಥ ಆಗಿದೆ ಅವರು ನಿಮಗೆ ಸರಿಯಾದ ಫಲವನ್ನು ನೀಡುತ್ತಾರೆ