ಒಣ ಅಂಜೂರ ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕೆಂದರೆ
ಒಣ ಅಂಜೂರ ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕೆಂದರೆ
ಅಂಜುರದಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಇದ್ದು ಚಯಾಪಚಯ ವೃದ್ಧಿಸಿ ತೂಕ ಇಳಿಸಲು ಸಹಾಯಮಾಡುತ್ತದೆ ಇದನ್ನು ಹಸಿ ಅಥವಾ ಒಣಗಿಸಿದ ರೂಪದಲ್ಲಿ ಸೇವನೆ ಮಾಡಬಹುದು ಎರಡರಲ್ಲೂ ಒಂದೇ ರೀತಿಯ ಲಾಭ ಸಿಗುವುದು ಅಂಜೂರವನ್ನು ಹಣ್ಣಾದ ಮೇಲೆ ಅಥವಾ ಅದನ್ನು ಒಣಗಿಸಿ ತಿನ್ನಬಹುದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಒಣ ಹಣ್ಣನ್ನು ನಿರ್ಜಲಿಕರಿಸುವ ಕಾರಣದಿಂದಾಗಿ ಅದರಲ್ಲಿರುವ ನೀರಿನಂಶ ಕಡಿಮೆಯಾಗುವುದು ಇದು ಹಣ್ಣು ಅಂಜೂರಕ್ಕಿಂತ ಅಧಿಕ ಪ್ರಮಾಣದ ಪೋಷಕಾಂಶಗಳನ್ನು ಹೊಂದಿದೆ ಆದರೆ ಒಣಗಿಸುವ ಪ್ರಕ್ರಿಯೆಗೆ ಅನುಗುಣವಾಗಿ ಇದರಲ್ಲಿರುವ ಕೆಲವು ಪೋಷಕಾಂಶಗಳು ಕಡಿಮೆಯಾಗುವುದು ಹಣ್ಣು ಮತ್ತು ಒಣಗಿಸಿದ ಅಂಜೂರದಲ್ಲಿ ಪ್ರೊಟೀನ್, ನಾರಿನಂಶ ಮತ್ತು ಸಣ್ಣ ಪ್ರಮಾಣದ ಕೊಬ್ಬು ಇದೆ ಅದೇ ರೀತಿಯಾಗಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಬ್ಬಿಣ ಅಂಶ
ಮತ್ತು ತಾಮ್ರದ ಗುಣಗಳು ಇದೆ ತೂಕ ಇಳಿಸಲು ಬಯಸುವವರು ಅಂಜೂರವನ್ನು ತಿಂದರೆ ಅದು ಪರಿಣಾಮಕಾರಿ ಸಂಜೆಯಾಗುತ್ತಿರುವ ವೇಳೆ ಆಗುವ ಹಸಿವನ್ನು ಕಡಿಮೆ ಮಾಡಲು ಅಂಜೂರವನ್ನು ಸೇವನೆ ಮಾಡಬಹುದು ಇದರಲ್ಲಿ ನಾರಿನಂಶ ಪ್ರೋಟೀನ್ ಇರುವ ಕಾರಣದಿಂದಾಗಿ ಹೊಟ್ಟೆ ತುಂಬುವಂತೆ ಮಾಡುವುದು ಹಾಗೂ ಅನಾರೋಗ್ಯಕಾರಿ ಆಹಾರ ಸೇವನೆಯನ್ನು ಕಡಿಮೆ ಮಾಡುವುದು ಒಣ ಅಂಜೂರವನ್ನು ರಾತ್ರಿಯ ವೇಳೆ ನೀರಿನಲ್ಲಿ ನೆನೆಹಾಕಿ
ಇದರಿಂದ ದೇಹವು ಅದನ್ನು ಬೇಗನೆ ಜೀರ್ಣಗೊಳಿಸಿ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಇದರಲ್ಲಿ ಕ್ಯಾಲರಿ ಪ್ರಮಾಣವೂ ತುಂಬಾ ಕಡಿಮೆ ಇರುವ ಕಾರಣದಿಂದಾಗಿ ಇದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಒಂದು ಲೋಟ ಹಾಲಿನ ಜೊತೆಗೆ ಅಂಜೂರವನ್ನು ಸೇವನೆ ಮಾಡಿದರೆ ಅದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಒಂದು ಲೋಟ ಹಾಲಿನಲ್ಲಿ ಅಂಜುರವನ್ನು ಬೇಯಿಸಿ ಕುಡಿದರೆ ಒಳ್ಳೆಯದು ಇದನ್ನು ಉಪಹಾರ ಸೇವನೆ ಮಾಡುವಾಗ ಮಾಡಬಹುದು ಹಸಿ ಹಣ್ಣಾಗಿದ್ದರೆ ದಿನಕ್ಕೆ ಎರಡರಿಂದ ಮೂರು ತಿನ್ನಬಹುದು ಒಣ ಹಣ್ಣಾಗಿದ್ದರೆ
ಆಗ ಮೂರು ತಿನ್ನಿ ಆದರೆ ರಾತ್ರಿ ಇದನ್ನು ನೀರಿನಲ್ಲಿ ನೆನೆಯಲು ಹಾಕಿ ಸೇವಿಸಬೇಕು ಯಾವುದೇ ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಹಾಕಿ ಸೇವನೆ ಮಾಡಿದರೆ ಅದರಿಂದ ದೇಹವು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳುತ್ತದೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಅಧಿಕವಾಗಿದ್ದರೆ,ರಕ್ತ ಸಂಬಂಧಿ ಕಾಯಿಲೆ, ಯಕೃತ್ ಸಮಸ್ಯೆಗಳಿದ್ದವರು ಅಂಜೂರವನ್ನು ಸೇವನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಹೆಚ್ಚಾಗಿ ಸೇವನೆ ಮಾಡಿದರೆ ಸಮಸ್ಯೆ ಆಗಬಹುದು.