ನೀವು ಇಷ್ಟಪಟ್ಟವರನ್ನು ಮದುವೆಯಾಗಬೇಕಾ? ಹಾಗಾದರೆ ತಪ್ಪದೇ ಈ ಎರಡು ಶಕ್ತಿಶಾಲಿಯಾದ ನಿಯಮಗಳನ್ನು ಅನುಸರಿಸಿ
ನೀವು ಇಷ್ಟಪಟ್ಟವರನ್ನು ಮದುವೆಯಾಗಬೇಕಾ? ಹಾಗಾದರೆ ತಪ್ಪದೇ ಈ ಎರಡು ಶಕ್ತಿಶಾಲಿಯಾದ ನಿಯಮಗಳನ್ನು ಅನುಸರಿಸಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ನೀವು ಇಷ್ಟಪಟ್ಟವರನ್ನು ಮದುವೆಯಾಗಬೇಕಾದರೆ ಈ ಎರಡು ಶಕ್ತಿಶಾಲಿಯಾದ ನಿಯಮಗಳನ್ನು ಅನುಸರಿಸಿ ಇಂದಿನ ಯುವಕರು ತಮ್ಮ ವೈವಾಹಿಕ ಜೀವನ ಹಾಗೂ ಸಂಗಾತಿಯ ಬಗ್ಗೆ ಸಾಕಷ್ಟು ಚಿಂತನೆ ಮತ್ತು ಕನಸುಗಳನ್ನು ಹೊಂದಿರುತ್ತಾರೆ ಅವರು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ ತಾವು ಪ್ರೀತಿಸುವ ವ್ಯಕ್ತಿಯನ್ನು ಬಾಳ ಸಂಗಾತಿಯಾಗಿ ಪಡೆಯಲು ಹಂಬಲಿಸುವರು ಹಿರಿಯರ ಸಮ್ಮುಖದಲ್ಲಿ ಸಂಗತಿಯನ್ನು ಆರಿಸಿಕೊಳ್ಳುವುದಕ್ಕಿಂತ ತಾವೇ ತಮ್ಮ ಸಂಗಾತಿಯನ್ನು ಆರಿಸಿಕೊಂಡು ಪ್ರೇಮ ವಿವಾಹ ಆಗಲೂ ಕೂಡ ಬಯಸುತ್ತಾರೆ ಆದರೆ ಕನಸಿನ ವ್ಯಕ್ತಿ ಅಥವಾ ಬಯಸಿದ ವ್ಯಕ್ತಿಯನ್ನೇ ಸಂಗಾತಿಯನ್ನಾಗಿ ಪಡೆಯಲು ಗ್ರಹಗಳ ಅನುಕೂಲ ಇರಬೇಕು ನಮ್ಮ ಕುಂಡಲಿಯ ಪ್ರಕಾರ ಗ್ರಹಗಳ ಸಹಕಾರ ಅಥವಾ ಪ್ರಭಾವ ಇಲ್ಲದೆ ಹೋದರೆ ಆ ಕನಸುಗಳು ನನಸಾಗಲು ಸಾಧ್ಯವಿಲ್ಲ ಗ್ರಹಗಳು ಮತ್ತು ಆ ಗ್ರಹಗಳ ದೆಸೆಗಳು ವ್ಯಕ್ತಿಯ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಇವುಗಳ ಕಾರಣದಿಂದ ವ್ಯಕ್ತಿಯು ತಾನಾಗಿಯೇ ವಿವಾಹದ ಕಡೆ ಮನಸ್ಸು ಮಾಡಬಹುದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜೀವನದಲ್ಲಿ ಇರುವ ಕುಂಡಲಿಯ ಆಧಾರದ ಮೇಲೆ ಅವರ ವೈವಾಹಿಕ ಜೀವನ ನಿರ್ಧರಿಸಿರುತ್ತದೆ ಯಾರ ಜೀವನದಲ್ಲಿ ಪ್ರೇಮ ವಿವಾಹದ ಯೋಗ ಇರುತ್ತದೆಯೋ ಅಂತವರು ಮಾತ್ರ ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗುತ್ತಾರೆ ಯೋಗ ಇಲ್ಲದೆ ಹೋದರೆ ಪ್ರೇಮ ವಿವಾಹ ಸಾಧ್ಯವಿಲ್ಲ ಎಂದು ಕೂಡ ಹೇಳಲಾಗುವುದು ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆಲ್ಲ ಶಕ್ತಿಶಾಲಿಯಾದ ಪರಿಹಾರ ಕೂಡ ಇದೆ ದಾಂಪತ್ಯ ಜೀವನ ಎನ್ನುವುದು ಸುಮಧುರ ಭಾವನೆ ಕಷ್ಟ ನಷ್ಟಗಳಿಗೆ ಸಮಪಾಲು
ಹಂಚಿಕೊಂಡು ಜೀವನದ ಪ್ರಯಾಣ ಸಾಗಿಸುವ ಆಕಾಂಕ್ಷೆ ಇಟ್ಟುಕೊಂಡು ಯೌವನವನ್ನು ಆರಂಭಿಸುತ್ತೇವೆ ಈ ಸಮಯದಲ್ಲಿ ನಮ್ಮ ಸಂಗತಿಯನ್ನು ನಾವೇ ಆಯ್ಕೆ ಮಾಡಿಕೊಳ್ಳುತ್ತೇವೆ ಇಂತಹ ಸಂದರ್ಭದಲ್ಲಿ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಕೆಲವೊಮ್ಮೆ ನಿರಾಸೆ ಸಹ ಆವರಿಸಬಹುದು ಇದಕ್ಕೆಲ್ಲ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರ ಇದೆ ನಾವು ಹೇಳುವ ಶಕ್ತಿಶಾಲಿ ಪರಿಹಾರಗಳನ್ನು ಮಾಡಿ:
ಮೊದಲನೆಯದಾಗಿ ಇಷ್ಟಪಟ್ಟವರ ಹೆಸರನ್ನು ತಾಮ್ರದ ತಗಡಿನಲ್ಲಿ ಬರೆದು ನಿಮ್ಮ ಎತ್ತರದಷ್ಟು ಬಿಳಿ ದಾರವನ್ನು ತೆಗೆದುಕೊಂಡು ತಾಮ್ರದ ತಗಡಿಗೆ ಸೇರಿಸಿ ಬಿಳಿ ಎಕ್ಕದ ಗಿಡಕ್ಕೆ ಕಟ್ಟಿ ಹೀಗೆ ಮಾಡುವುದರಿಂದ ನೀವು ಪ್ರೀತಿಸಿದಂತಹ ಸಂಗಾತಿಯನ್ನು ನೀವು ಪಡೆಯಬಹುದು.
ಎರಡನೆಯದಾಗಿ 5 ಸೋಮವಾರದಂದು ತಪ್ಪದೆ ಶಿವ ಪಾರ್ವತಿ ಇರುವ ದೇವಸ್ಥಾನಕ್ಕೆ ಭೇಟಿ ನೀಡಿ ಹಾಗೂ ಭಕ್ತಾದಿಗಳಿಗೆ ನೈವೇದ್ಯ ರೂಪದ ಪ್ರಸಾದ ವಿತರಣೆ ಮಾಡಿ ಹೀಗೆ ಮಾಡುವುದರಿಂದ ಕೂಡ ನೀವು ಬಯಸಿದಂತ ಸಂಗಾತಿಯನ್ನು ನೀವು ಮದುವೆಯಾಗಬಹುದು