ಮಕ್ಕಳಿಗೆ ದೃಷ್ಟಿ ದೋಷ ನಿವಾರಿಸಲು ದಿನದ ಸಂಜೆ ಅಥವಾ ಅಮಾವಾಸ್ಯೆ ದಿನ ಈ ಪರಿಹಾರವನ್ನು ಮಾಡಿ
ಮಕ್ಕಳಿಗೆ ದೃಷ್ಟಿ ದೋಷ ನಿವಾರಿಸಲು ದಿನದ ಸಂಜೆ ಅಥವಾ ಅಮಾವಾಸ್ಯೆ ದಿನ ಈ ಪರಿಹಾರವನ್ನು ಮಾಡಿ
ಎರಡು ಒಣ ಮೆಣಸಿನಕಾಯಿ ಒಂದು ನಿಂಬೆಹಣ್ಣು ಮತ್ತು ಸ್ವಲ್ಪ ಕುಂಕುಮ ಸಾಕು ಯಾರಾದರೂ ಕೆಟ್ಟ ದೃಷ್ಟಿಯಿಂದ ಬೇರೆಯವರನ್ನು ನೋಡಿದರೆ ಅವರಿಂದ ಉದ್ಭವವಾಗುವಂತಹ ನಕಾರಾತ್ಮಕ ಶಕ್ತಿ ಆಕರ್ಷಿಸಲ್ಪಡುತ್ತದೆ ಇದರಿಂದ ನರ ದೃಷ್ಟಿ ದೋಷ, ನರದೋಷ ಆಗಿದೆ ಎಂದು ಖಚಿತಪಡಿಸಿಕೊಳ್ಳಿ ಅಮಾವಾಸ್ಯೆಯ ದಿನದಂದು ನಿಂಬೆಹಣ್ಣು ಹಾಗೂ ಒಣ ಮೆಣಸಿನಕಾಯಿಯನ್ನು ಕೈಯಲ್ಲಿ ಹಿಡಿದುಕೊಂಡು ಮನೆಯ ಹೊರಭಾಗದಲ್ಲಿ ನಿಂತುಕೊಂಡು ಮೂರು ಬಾರಿ ವೃತ್ತಾಕಾರದಲ್ಲಿ ಬಲಭಾಗದಿಂದ ಎಡಭಾಗಕ್ಕೆ ಮೂರು ಬಾರಿ ಮನೆಗೆ ಇಳಿ ತೆಗೆಯಬೇಕು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ನಂತರ ನಿಂಬೆ ಹಣ್ಣನ್ನು ಅರ್ಧ ಬಾಗಕ್ಕೆ ಕಟ್ ಮಾಡಬೇಕು ಕಟ್ ಮಾಡಿದ ನಿಂಬೆಹಣ್ಣಿಗೆ ಕುಂಕುಮದಲ್ಲಿ ಹಚ್ಚಬೇಕು ನಿಂಬೆಹಣ್ಣು ಕೆಟ್ಟ ದೃಷ್ಟಿ ದೋಷ,ನರ ದೃಷ್ಟಿ ದೋಷ ನಿವಾರಣೆ ಮಾಡಲು ಸಹಾಯ ಮಾಡುತ್ತದೆ ಈ ಉಪಾಯವನ್ನು ಅಮಾವಾಸ್ಯೆಯ ದಿನ ರಾತ್ರಿ 9:00 ನಂತರ ಮಾಡಬೇಕು ನಿಂಬೆ ಹಣ್ಣನ್ನು ಕುಂಕುಮದಲ್ಲಿ ಅದ್ದಿದ ನಂತರ ಅದರ ಮೇಲೆ ಇಳಿ ತೆಗೆದ ಒಣ ಮೆಣಸಿನಕಾಯಿಯನ್ನು ಇಡಬೇಕು ನಿಂಬೆಹಣ್ಣಿನ ಎರಡು ತುಂಡುಗಳನ್ನು ಹೊಸ್ತಿಲಿನ ಎಡ ಮತ್ತು ಬಲಭಾಗದಲ್ಲಿ ಇಡಬೇಕು
ಈ ರೀತಿ ಮಾಡಿದ ಮರುದಿನ ಮುಂಜಾನೆ ಬೇಗ ಎದ್ದು ಹೊಸ್ತಿಲಿನ ಮೇಲೆ ಇಟ್ಟಿರುವ ನಿಂಬೆಹಣ್ಣು ಹಾಗೂ ಒಣ ಮೆಣಸಿನಕಾಯಿಯನ್ನು ತೆಗೆದುಕೊಂಡು ಯಾರು ಓಡಾಡದ ದಾರಿಯಲ್ಲಿ ಹಾಗೂ ಯಾರು ದಾಟದೆ ಇರುವ ಜಾಗದಲ್ಲಿ ಅದನ್ನು ಹಾಕಬೇಕು ಅಥವಾ ಒಂದು ಮರದ ಕೆಳಗೆ ಅದನ್ನು ಸ್ವಲ್ಪ ಮಣ್ಣನ್ನು ತೆಗೆದು ಅದರಲ್ಲಿ ಎರಡು ವಸ್ತುಗಳನ್ನು ಮುಚ್ಚಬೇಕು ಈ ರೀತಿ ಮಾಡಿದ ಮೇಲೆ ಹಿಂತಿರುಗಿ ನೋಡದೆ ಮನೆಗೆ ಬರಬೇಕು ನಂತರ ಹೊಸ್ತಿಲನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬೇಕು
ನಂತರ ತಲೆಯಿಂದ ನೀರನ್ನು ಹಾಕಿಕೊಂಡು ಕೈ ಕಾಲು ತೊಳೆಯಬೇಕು ಈ ರೀತಿ ಮಾಡುವುದರಿಂದ ಯಾವುದೇ ವಿಧದ ನರ ದೃಷ್ಟಿ ದೋಷ,ಕೆಟ್ಟ ದೃಷ್ಟಿ ದೋಷ ಇದ್ದರೂ ನಿವಾರಣೆ ಆಗುತ್ತದೆ ಇನ್ನೂ ಚಿಕ್ಕ ಮಕ್ಕಳಿಗೆ ದೃಷ್ಟಿ ಯಾಗಿದ್ದರೆ ಪದೇಪದೇ ಕಿರಿಕಿರಿ ಮಾಡುತ್ತಿದ್ದರೆ ನಿಮ್ಮ ಮಗುವಿಗೆ ಸಂಜೆ ಸಮಯದಲ್ಲಿ ತೆಂಗಿನಕಾಯಿಯ ಪೊರಕೆಯಿಂದ ಮಗುವಿನ ತಾಯಿ ಅಥವಾ ಅಜ್ಜಿ ದೃಷ್ಟಿಯನ್ನು ತೆಗೆಯಬೇಕು ನಂತರ ಪೊರಕೆಗೆ ಬೆಂಕಿಯನ್ನು ಹಚ್ಚಿ ಪೂರ್ವಕ್ಕೆ ಹಾಗೂ ಪಶ್ಚಿಮಕ್ಕೆ ಮೂರು ಬಾರಿ ಇಳಿ ತೆಗೆಯಬೇಕು
ನಂತರ ಒಂದು ಮೂಲೆಯಲ್ಲಿ ಇಟ್ಟು ಅದನ್ನು ಸಂಪೂರ್ಣವಾಗಿ ಸುಡುವ ತನಕ ಇಟ್ಟು ಅದು ಸುಟ್ಟು ಬೂದಿಯಾದ ನಂತರ ಅದಕ್ಕೆ ನೀರನ್ನು ಹಾಕಿ ಸ್ವಚ್ಛ ಮಾಡಬೇಕು ನಂತರ ಮಗುವಿನ ಮುಖ ತೊಳೆದು ದೇವರ ಕುಂಕುಮವನ್ನು ಹಚ್ಚಿ ನೀವು ಸಹ ಕೈ ಕಾಲು ಮುಖವನ್ನು ಸ್ವಚ್ಛ ಮಾಡಿಕೊಳ್ಳಬೇಕು ಈ
ರೀತಿ ಮಾಡಿದರೆ ಮಗುವಿಗೆ ಯಾವುದೇ ದೃಷ್ಟಿ ದೋಷ ಇದ್ದರೂ ದೂರಾಗುತ್ತದೆ ಇನ್ನು ಮನೆಯಲ್ಲಿ ಮಗು ಸಪ್ಪೆ ಮೊರೆ ಹಾಕಿಕೊಂಡಿದ್ದರೆ ಸಂಜೆಯ ಸಮಯದಲ್ಲಿ ಸಾಸಿವೆ, ಉಪ್ಪು, ಒಂದು ಒಣ ಮೆಣಸಿನಕಾಯಿ,ಇದ್ದಿಲು, ಪರಕೆಯ ನಾಲ್ಕು ತುಂಡುಗಳನ್ನು ತೆಗೆದು ಮಗುವಿಗೆ ಪೂರ್ವ ಮತ್ತು ಪಶ್ಚಿಮ ದಿಕ್ಕಿಗೆ ಇಳಿ ತೆಗೆಯಬೇಕು ನಂತರ ಮನೆಯಲ್ಲಿರುವ ಒಲೆಗೆ ಅದನ್ನು ಹಾಕಬೇಕು ಇದರಿಂದ ಮಗು ನಗು ಮುಖದಿಂದ ಕೂಡಿರುತ್ತದೆ