K ಅಕ್ಷರದಿಂದ ನಿಮ್ಮ ಹೆಸರು ಶುರುವಾದರೆ ಇದನ್ನು ಓದಿರಿ
K ಅಕ್ಷರದಿಂದ ನಿಮ್ಮ ಹೆಸರು ಶುರುವಾದರೆ ಇದನ್ನು ಓದಿರಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ
ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಈ ಅಕ್ಷರದ ವ್ಯಕ್ತಿಗಳು ದೃಢ ಮನಸ್ಸಿನ ವ್ಯಕ್ತಿಗಳು ಆಗಿರುತ್ತಾರೆ ಇವರು ಏನನ್ನಾದರೂ ಸಾಧಿಸುವ ಮನೋಭಾವವನ್ನು ಹೊಂದಿರುತ್ತಾರೆ ಇವರಿಗೆ ಹೆಚ್ಚಾಗಿ ಕೋಪ ಇರುತ್ತದೆ ಮತ್ತು ನೇರ ಮಾತುಕತೆಯಿಂದ ನಿಷ್ಟುರವಾಗುತ್ತಾರೆ ಇವರು ಯಾರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ ನಂಬಿದರೆ ಎಲ್ಲ ವಿಷಯಗಳನ್ನು ಹೇಳಿಕೊಳ್ಳುತ್ತಾರೆ ಒಮ್ಮೊಮ್ಮೆ ಇವರ ಮಾತಿನ ಮೇಲೆ ಇವರಿಗೆ ನಿಗಾ ಇರುವುದಿಲ್ಲ ಈ ಅಕ್ಷರದ ವ್ಯಕ್ತಿಗಳು ತುಂಬಾ ಕೋಪಿಷ್ಟರು ಎಂಬ ಹೆಸರನ್ನು ಸಹ ತಂದುಕೊಂಡಿರುತ್ತಾರೆ ಇವರು ಜೀವನದಲ್ಲಿ ಬಹುಬೇಗ ಉನ್ನತ ಮಟ್ಟಕ್ಕೆ ಇರುವುದು ಕಷ್ಟ ಹಣಕಾಸಿನ ವ್ಯವಸ್ಥೆಯು
ಇವರ ಕೈಯಲ್ಲಿ ಉತ್ತಮವಾಗಿ ಇರುತ್ತದೆ ಮತ್ತೆ ಇವರು ಹೆಸರಿನ ವಿಷಯಕ್ಕೆ ಮತ್ತು ಪ್ರತಿಷ್ಠೆಯ ವಿಷಯಕ್ಕೆ ಬಂದರೆ ಅಷ್ಟಕ್ಕೆ ಅಷ್ಟೇ ಇವರಿಗೆ ಕೋಪ ಹೆಚ್ಚಾಗಿ ಇರುವುದರಿಂದ ಇವರು ಬಹುಬೇಗ ಎಲ್ಲರೊಡನೆ ಬೆರೆಯಲು ಸಾಧ್ಯವಾಗುವುದಿಲ್ಲ ಈ ವ್ಯಕ್ತಿಗಳು ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಬೇಕಾಗುತ್ತದೆ ಮತ್ತೆ
ಇವರು ಜೀವನದಲ್ಲಿ ಒಂದೊಂದೇ ಮೆಟ್ಟಿಲನ್ನು ಅತ್ತುತ್ತ ಮುಂದೆ ಸಾಗುತ್ತಾರೆ ಇವರಿಗೆ ಪ್ರೀತಿಸುವವರು ಅತಿ ಹೆಚ್ಚು ಪ್ರೀತಿಸುವವರು ಆಗಿರುತ್ತಾರೆ ಇವರು ಇವರ ಮೇಲಿನ ನಂಬಿಕೆ ಬಿಟ್ಟು ಬೇರೆಯವರ ಮಾತಿನ ಮೇಲೆ ನಿಂತಿರುತ್ತಾರೆ ಈ ಕಾರಣದಿಂದ ಕೆಲವೊಮ್ಮೆ ಇವರ ಪ್ರೇಮವು ವಿಫಲವಾಗುವ ಸಾಧ್ಯತೆ ಇದೆ ಜೀವನದಲ್ಲಿ ಇವರನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ ಇವರ ಜೀವನ ಸಂಗತಿಯ ಇವರನ್ನು ಹೆಚ್ಚಾಗಿ ಪ್ರೀತಿಸುತ್ತಾರೆ
ಪರಿಸ್ಥಿತಿಗೆ ತಕ್ಕ ಹಾಗೆ ಬದಲಾಗುವುದರಲ್ಲಿ ಇವರದು ಎತ್ತಿದ ಕೈ ಮತ್ತು ಇವರ ಜೀವನದಲ್ಲಿ ಒಮ್ಮೊಮ್ಮೆ ಆನಂದ ಒಮ್ಮೊಮ್ಮೆ ದುಃಖ ಇದು ನಡೆಯುತ್ತಲೇ ಇರುತ್ತದೆ ಏರುಪೇರುಗಳನ್ನು ಇವರು ಸಮನಾಗಿ ಹಂಚಿಕೊಳ್ಳುತ್ತಾರೆ ಇವರು ಜೀವನದಲ್ಲಿ ಯಾರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ