ಇಂದು ವಿಶೇಷವಾದ ಮೌನಿ ಅಮಾವಾಸ್ಯೆ ಲಕ್ಷ್ಮೀದೇವಿಯ ಕೃಪೆ ಈ ರಾಶಿಯವರಿಗೆ ರಾಜಯೋಗ ಆರಂಭ
ಇಂದು ವಿಶೇಷವಾದ ಮೌನಿ ಅಮಾವಾಸ್ಯೆ ಲಕ್ಷ್ಮೀದೇವಿಯ ಕೃಪೆ ಈ ರಾಶಿಯವರಿಗೆ ರಾಜಯೋಗ ಆರಂಭ
ಇಂದು ವಿಶೇಷವಾದ ಮೌನಿ ಅಮಾವಾಸ್ಯೆ ಲಕ್ಷ್ಮಿ ದೇವಿಯ ಕೃಪೆಯಿಂದ ಈ ರಾಶಿಯವರಿಗೆ ರಾಜಯೋಗ ಆರಂಭವಾಗಲಿದೆ ಜನವರಿ 24 ನೇ ತಾರೀಕಿನಂದು ಮೌನಿ ಅಮಾವಾಸ್ಯೆ ಇದೇ ಇನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿ ತಿಂಗಳು ಬರುವ ಅಮಾವಾಸ್ಯೆಗೆ ಒಂದು ವಿಶೇಷವಾದ ಪ್ರಾಮುಖ್ಯತೆಯನ್ನು ಕೊಡಲಾಗಿದೆ ಈ ಪುಷ್ಯ ಮಾಸದಲ್ಲಿ ಬರುವ ಮೌನಿಯಮಾವಾಸ್ಯೆಗೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮಹತ್ವದ ಸ್ಥಾನವನ್ನು ಕೊಡಲಾಗಿದೆ
ಈ ದಿನ ಕೆಲವು ರಾಶಿಯವರ ಜಾತಕದಲ್ಲಿ ಕೆಲವು ಬದಲಾವಣೆಯಾಗಲಿದ್ದು ಕೆಲವು ರಾಶಿಯವರ ರಾಶಿ ಚಕ್ರದಲ್ಲಿ ಬಹಳಷ್ಟು ಏಳಿಗೆಯಾಗಲಿದೆ ಅವರು ಸರಸ್ವತಿಯ ಕೃಪೆಯಿಂದ ರಾಜಯೋಗ ಪಡೆಯಲಿದ್ದಾರೆ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುವ
ಮೊದಲನೆಯ ರಾಶಿ ಕಟಕ ರಾಶಿ: ಇದೇ ಅಮಾವಾಸ್ಯೆಯ ನಂತರ ಈ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಲಿದೆ ಇವರ ಸಮಸ್ಯೆಗಳೆಲ್ಲವೂ ನಿವಾರಣೆಯಾಗಲಿದೆ ಉದ್ಯೋಗದಲ್ಲಿ ಬಡ್ತಿ ಸಿಗಲಿದ್ದು ಸಂಬಳದಲ್ಲಿ ಕೂಡ ಏರಿಕೆಯಾಗಲಿದೆ ಸಾಲವನ್ನು ಪಡೆಯಲು ಉತ್ತಮ ಸಮಯವಾಗಿದೆ ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ ಮತ್ತು ಹಣವನ್ನು ಮಿತವಾಗಿ ಖರ್ಚು ಮಾಡಿದರೆ ಮುಂದೆ ನಿಮ್ಮ ಕಷ್ಟ ಕಾಲಕ್ಕೆ ಆಗುತ್ತದೆ ಮನೆಗೆ ಹೊಸ ವ್ಯಕ್ತಿ ಆಗಮನ ಆಗಲಿದ್ದು ನಿಮಗೆ ಸಂತೋಷವನ್ನು ತರಲಿದೆ
ಮಿಥುನ ರಾಶಿ: ಈ ಮೌನಿ ಅಮಾವಾಸ್ಯೆಯ ನಂತರ ಈ ಜಾತಕದವರ ಎಲ್ಲಾ ಸಮಸ್ಯೆಗಳು ದೂರ ಆಗಲಿದ್ದು ನೀವು ಪಟ್ಟ ಕಷ್ಟಕ್ಕೆ ಒಳ್ಳೆಯ ಫಲಗಳು ಸಿಗಲಿದೆ ಮದುವೆಯಾಗದ ಹೆಣ್ಣು ಮಕ್ಕಳಿಗೆ ಮದುವೆ ಯೋಗ ಕೂಡಿ ಬಂದಿದ್ದು ಒಳ್ಳೆಯ ವರ ನಿಮಗೆ ಸಿಗಲಿದ್ದಾರೆ ಯಾವುದೇ ಕೆಲಸವನ್ನು ಆರಂಭ ಮಾಡುವ ಮುನ್ನ ಯೋಚಿಸಿ ಮಾಡುವುದು ಒಳ್ಳೆಯದು ಮತ್ತು ಯಾವುದೇ ರೀತಿಯ ರಾಜಕೀಯ ಕೆಲಸಗಳಿಗೆ ಕೈ ಹಾಕಬೇಡಿ ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಲು ಇದು ಬಹಳ ಒಳ್ಳೆಯ ಸಮಯ ಮತ್ತು ಪ್ರೇಮಿಗಳಿಗೆ ಮನೆಯಲ್ಲಿ ಒಪ್ಪಿಗೆ ಸಿಗಲಿದೆ
ಧನಸ್ಸು ರಾಶಿ: ಈ ಅಮಾವಾಸ್ಯೆಯ ನಂತರ ನಿಮ್ಮ ಕೈಯಲ್ಲಿ ಹಣ ಓಡಾಡಲಿದ್ದು ಜನರು ನಿಮ್ಮನ್ನು ನೋಡಿ ಅಸೂಯೆ ಪಡಲಿದ್ದಾರೆ ಆದರೆ ಸ್ವಲ್ಪ ಜಾಗೃತಿಯಿಂದ ಇರಬೇಕು ಆರೋಗ್ಯ ಚೇತರಿಕೆ ಕಾಣಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ ಯಾವುದಾದರೂ ಹೊಸ ಉದ್ಯೋಗ ಅಥವಾ ವ್ಯವಹಾರ ಆರಂಭ ಮಾಡಲು ಇದು ಒಳ್ಳೆಯ ಸಮಯವಾಗಿದೆ ದೂರದ ಪ್ರಯಾಣದಿಂದ ಈ ರಾಶಿಯವರಿಗೆ ಒಳ್ಳೆಯ ಲಾಭ ಸಿಗಲಿದೆ ಯಾವುದೇ ಕೆಲಸಕ್ಕೆ ಹೋಗುವ ಮುನ್ನ ಮೊದಲು ಲಕ್ಷ್ಮಿ ದೇವಿಗೆ ದೀಪವನ್ನು ಹಚ್ಚಿ ನಂತರ ಕೆಲಸವನ್ನು ಆರಂಭ ಮಾಡಿ
ಕುಂಭ ರಾಶಿ: ನೀವು ಈ ಅಮಾವಾಸ್ಯೆಯ ನಂತರ ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಯಶಸ್ಸು ನಿಮ್ಮದಾಗಲಿದೆ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ ಮತ್ತು ಹೊಸ ವ್ಯವಹಾರವನ್ನು ಆರಂಭ ಮಾಡಲು ಇದು ಸರಿಯಾದ ಸಮಯವಾಗಿದೆ ಹೂಡಿಕೆಯನ್ನು ಸ್ವಲ್ಪ ಜಾಗರೂಕತೆಯಿಂದ ಮಾಡಿದರೆ ಲಾಭ ಪಡೆಯಬಹುದು ಸಂಸಾರದಲ್ಲಿರುವ ತೊಂದರೆಗಳೆಲ್ಲವೂ ದೂರವಾಗಲಿದೆ ಕೊನೆಯದಾಗಿ
ವೃಷಭ ರಾಶಿ: ಇರುವ ಸಮಸ್ಯೆಗಳು ಒಂದೊಂದಾಗಿ ನಿವಾರಣೆಯಾಗಲಿದ್ದು ನಿಮ್ಮ ಪ್ರಾರ್ಥನೆಗೆ ದೇವರು ಕರುಣೆಯನ್ನು ತೋರಿದ್ದಾರೆ ಸರ್ಕಾರಿ ಕೆಲಸ ಸಿಗುವ ಯೋಗ ಇದ್ದು ನಿರುದ್ಯೋಗಿಗಳು ಆದಷ್ಟು ಶ್ರಮಪಟ್ಟು ಪ್ರಯತ್ನ ಮಾಡಿ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ ಒಮ್ಮೆ ಕೈ ಹಾಕಿದ ಕೆಲಸವನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬೇಡಿ ಆರಂಭದಲ್ಲಿ ಸ್ವಲ್ಪ ಕಷ್ಟ ಆದರೂ ನಂತರದ ದಿನಗಳಲ್ಲಿ ಒಳ್ಳೆಯ ಲಾಭ ಆಗಲಿದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512