ಹೆಂಡತಿಯನ್ನು ಅತಿಯಾಗಿ ಪ್ರೀತಿ ಮಾಡುತ್ತಾರೆ ಈ ಅಕ್ಷರದವರು
ಹೆಂಡತಿಯನ್ನು ಅತಿಯಾಗಿ ಪ್ರೀತಿ ಮಾಡುತ್ತಾರೆ ಈ ಅಕ್ಷರದವರು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಪ್ರತಿಯೊಂದು ಹೆಣ್ಣು ಕೂಡ ಮದುವೆಯ ಬಗ್ಗೆ ತನ್ನದೇ ಆದಂತಹ ಕನಸುಗಳನ್ನು ಇಟ್ಟುಕೊಂಡಿರುತ್ತಾಳೆ ಸಾಕಷ್ಟು ಆಸೆ ಆಕಾಂಕ್ಷಿಗಳು ಇರುತ್ತವೆ ಅದರಲ್ಲೂ ಕೂಡ ತನ್ನ ಗಂಡ ತನ್ನನ್ನು ಬಹಳ ಮಿತಿಮೀರಿ ಪ್ರೀತಿ ಮಾಡಬೇಕು ಬಹಳಷ್ಟು ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಬೇಕು ಎನ್ನುವಂತಹ ಕನಸನ್ನು ಆಕೆ ಕಟ್ಟಿಕೊಂಡಿರುತ್ತಾಳೆ ಹಾಗಾದರೆ ಬನ್ನಿ ಯಾವ ನಾಲ್ಕು ಹೆಸರಿನ ಪುರುಷರು ಹೆಂಡತಿಯನ್ನು ತಮ್ಮ ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ ಎನ್ನುವುದನ್ನು ಈ ದಿನ ತಿಳಿಯುತ್ತಾ ಹೋಗೋಣ,
ಮೊದಲಿಗೆ A ಅಥವಾ A ಹೆಸರಿನ ಹುಡುಗರು : A ಎಂಬ ಅಕ್ಷರದಿಂದ ಶುರುವಾಗುವಂತಹ ಹೆಸರಿನವರು ತುಂಬಾ ಕೋಮಲ ಸ್ವಭಾವದವರಾಗಿರುತ್ತಾರೆ ತಮ್ಮ ಹೆಂಡತಿಯ ಮೇಲೆ ಹೆಚ್ಚಾಗಿ ಕಾಳಜಿ ಇರುತ್ತದೆ ಅಷ್ಟೆ ಅಲ್ಲ ಈ ವ್ಯಕ್ತಿಗಳಿಗೆ ತಮ್ಮ ಹೆಂಡತಿಯ ಮಾತಿನ ಮೇಲೆ ಹೆಚ್ಚಾಗಿ ವಿಶ್ವಾಸ ನಂಬಿಕೆ ಇರುತ್ತದೆ ಈ ಕಾರಣದಿಂದ ಅವರಿಬ್ಬರ ವೈವಾಹಿಕ ಜೀವನ ಬಹಳ ಚೆನ್ನಾಗಿರುತ್ತದೆ ಗಂಡ ಹೆಂಡತಿಯರ ನಡುವೆ ಪ್ರೀತಿ ಹೆಚ್ಚಾಗುತ್ತದೆ ಯಾವುದೇ ಸಮಯದಲ್ಲೂ ಇವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ.
ಇನ್ನು ಮುಂದಿನ ಹೆಸರು K : K ಹೆಸರಿನ ಪುರುಷರು ಸ್ವಭಾವದಲ್ಲಿ ಸ್ವಲ್ಪ ಹಠವಾದಿಗಳಾಗಿರುತ್ತಾರೆ ಈ ರೀತಿ ಇದ್ದರೆ ಕೂಡ ತಮ್ಮ ಪಾರ್ಟ್ನರ್ ಅಂದರೆ ತಮ್ಮ ಸಂಗಾತಿಯನ್ನು ತುಂಬಾನೇ ಇಷ್ಟ ಪಡುತ್ತಾರೆ ಇಂಥ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಬಂದರೆ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ.
ಇನ್ನು ಮುಂದಿನ ಹೆಸರು P : P ಹೆಸರಿನ ಪುರುಷರು ಹೃದಯವಂತರು ಅದರ ಜೊತೆಗೆ ಬಹಳಷ್ಟು ಒಳ್ಳೆಯವರು ತನ್ನ ಸಂಗಾತಿಯೊಂದಿಗೆ ತುಂಬಾನೇ ನಿಯತ್ತಿನಿಂದ ಇರುತ್ತಾರೆ ತನ್ನ ಹೆಂಡತಿ ಪ್ರೀತಿಯಲ್ಲಿ ಇವರು ಹುಚ್ಚರಾಗಿ ಬಿಡುತ್ತಾರೆ.
ಇನ್ನು R ಹೆಸರಿನ ಹುಡುಗರು : ಯಾವ ಪುರುಷರ ಹೆಸರು R ಅಕ್ಷರದಿಂದ ಶುರುವಾಗುತ್ತದೆ ಮತ್ತು ಇಂಥ ವ್ಯಕ್ತಿಗಳು ತಮ್ಮ ಹೆಂಡತಿಯ ಬಗ್ಗೆ ವಿಶೇಷವಾದಂತಹ ಮೋಹ ಹಾಗೆ ಕಾಳಜಿ ವಹಿಸುತ್ತಾರೆ ಇಷ್ಟೇ ಅಲ್ಲದೆ ತಮ್ಮ ಹೆಂಡತಿಯನ್ನು ಯಾವಾಗಲೂ ಕೂಡ ಖುಷಿಯಾಗಿ ಇಡುವುದಕ್ಕೆ ಏನಾದರೂ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ ಇಂತಹ ವ್ಯಕ್ತಿಗಳು ಹೆಂಡತಿ ಏನೇ ಹೇಳಿದರು ಅದಕ್ಕೆ ಒಪ್ಪಿಗೆಯನ್ನು ಕೊಡುತ್ತಾರೆ ಇಂತಹ ವ್ಯಕ್ತಿಗಳು ತುಂಬಾ ಶಾಂತ ಸ್ವಭಾವದವನಾಗಿರುತ್ತಾರೆ ತಮ್ಮ ಹೆಂಡತಿಯ ಮಾತನ್ನು ಬಹಳ ಸುಲಭವಾಗಿ ಕೇಳುತ್ತಾರೆ