ಹಣ ಒಂದಿದ್ದರೆ ಎಲ್ಲರೂ ಸಂಬಂಧಿಕರೇ
ಹಣ ಒಂದಿದ್ದರೆ ಎಲ್ಲರೂ ಸಂಬಂಧಿಕರೇ
ನಮಸ್ಕಾರ ಸ್ನೇಹಿತರೆ,
ಚಿನ್ನವನ್ನು ನಾಲ್ಕು ಬಗೆಯಲ್ಲಿ ಪರೀಕ್ಷೆ ಮಾಡುತ್ತಾರೆ ಉಜ್ಜುವುದು, ಕತ್ತರಿಸುವುದು, ಕಾಯಿಸುವುದು, ಬಡಿಯುವುದು ಹಾಗೆಯೇ ಈ ಮನುಷ್ಯನನ್ನು ಈ ನಾಲ್ಕು ಬಗೆಯಿಂದ ಪರೀಕ್ಷಿಸಬೇಕು ಅವುಗಳೆಂದರೆ : ತ್ಯಾಗ, ನಡತೆ, ಗುಣ ಮತ್ತು ಆತನ ಚಟುವಟಿಕೆಗಳು ಶ್ರೀಗಂಧವನ್ನು ಕಡಿದರು ಅದು ಸುಗಂಧವನ್ನು ಬಿಡುವುದಿಲ್ಲ ಮುದಿಯಾದ ಆನೆ ನೀರಿನಲ್ಲಿ ಆಟವಾಡುವುದನ್ನು ಬಿಡುವುದಿಲ್ಲ

ಕಬ್ಬನ್ನು ಹಿಂಡಿದರು ಅದು ತನ್ನ ಸಿಹಿಯನ್ನು ಬಿಡುವುದಿಲ್ಲ ಅಂತೆಯೇ ಬಡತನ ಬಂದರು ಯೋಗ್ಯ ಮಾನವನು ತನ್ನ ಸದ್ಗುಣಗಳನ್ನು ಬಿಡುವುದಿಲ್ಲ ಹಣವನ್ನು ಉತ್ತಮವಾದ ಗೆಳೆಯನೆನ್ನಬಹುದು ನಿರ್ಧನನಾದವನನ್ನು ನಿಧನನಾದಂತೆಯೇ ಸರಿ ಆತನನ್ನು ಸ್ನೇಹಿತರು ಬಂಧುಗಳು ತೋರೆಯುತ್ತಾರೆ ಮತ್ತು ಅವನು ಹಣವಂತನಾದಾಗ ಎಲ್ಲರೂ ಜೊತೆಯಾಗುತ್ತಾರೆ
ಐಶ್ವರ್ಯ, ಸ್ನೇಹಿತ, ಹೆಂಡತಿ, ರಾಜ್ಯಗಳನ್ನು ಕಳೆದುಕೊಂಡರೆ ಮರಳಿ ಪಡೆಯಬಹುದು ಆದರೆ ಈ ಶರೀರವು ಒಮ್ಮೆ ನಾಶವಾದರೆ ಮತ್ತೆ ಗಳಿಸಲು ಸಾಧ್ಯವೇ ಇಲ್ಲ ದಾನದಿಂದ ಬಡತನ ಕಡಿಮೆಯಾಗುತ್ತದೆ ಒಳ್ಳೆಯ ನಡತೆಯಿಂದ ದುಃಖವು ಮಾಯವಾಗುತ್ತದೆ
ವಿವೇಚನಾ ಶಕ್ತಿಯಿಂದ ಅಜ್ಞಾನವು ದೂರವಾಗುತ್ತದೆ ಪರೀಕ್ಷಿಸಿ ನೋಡುವುದರಿಂದ ಭಯವು ಕೂಡ ದೂರವಾಗುತ್ತದೆ ಸಮುದ್ರದ ಮೇಲೆ ಬಿದ್ದ ಮಳೆ ಹೊಟ್ಟೆ ತುಂಬಿದವನಿಗೆ ನೀಡಿದ ಆಹಾರ ಸಿರಿವಂತನಿಗೆ ನೀಡಿದ ಉಡುಗೊರೆ ನಡು ಹಗಲಿನಲ್ಲಿ ಹಚ್ಚಿದ ದೀಪ ಎಲ್ಲವೂ ವ್ಯರ್ಥ
ಮಳೆ ನೀರಿಗಿಂತ ನೀರಿಲ್ಲ ತನ್ನ ಬಲವನ್ನು ಮೀರಿದ ಶಕ್ತಿ ಬೇರಿಲ್ಲ ಕಣ್ಣಿನ ಕಾಂತಿಯನ್ನು ಮೀರಿದ ತೇಜಸ್ಸು ಇಲ್ಲ ಆಹಾರಕ್ಕಿಂತ ಬೇರೆ ಐಶ್ವರ್ಯವಿಲ್ಲ ಮನೆಯ ಮಾಳಿಗೆ ಮೇಲೆ ಹೋಗಲು ಏಣಿಯ ಮೆಟ್ಟಿಲನ್ನು ನೋಡುತ್ತಾ ನಿಲ್ಲಬೇಡ ಅದನ್ನು ಹತ್ತಲು ಪ್ರಾರಂಭಿಸು ಹಾಗೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದರೆ ಮೊದಲು ನಿನ್ನ ಕಾರ್ಯವನ್ನು ಪ್ರಾರಂಭಿಸು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512