ಎಷ್ಟು ಬದಲಾಗಿ ಎಂದರೆ ಜನಗಳೇ ನಿಮಗಾಗಿ ಹಂಬಲಿಸಬೇಕು

0 3,694

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಎಲ್ಲರ ಜೊತೆಯಲ್ಲಿ ಇರಿ ಎಲ್ಲರಂತೆ ನಗುತ್ತಿರಿ ಅದನ್ನು ಬಿಟ್ಟರೆ ಎಲ್ಲರೂ ನಮ್ಮವರೇ ಎಂದು ಹೆಮ್ಮೆ ಪಡಬೇಡಿ ಗೌರವ ನೀಡುವವರಿಗೆ ಗೌರವ ನೀಡಿ ಆದರೆ ಕೇವಲ ಸಿರಿವಂತಿಕೆ ನೋಡಿ ಶಿರಬಾಗಬೇಡಿ ಅದು ಕೇವಲ ಹೇಡಿಗಳ ಲಕ್ಷಣ ನಿಮ್ಮನ್ನು ನೀವು ಸುಂದರವಾಗಿ ರೂಪಿಸಿಕೊಳ್ಳಿ ಅದು ಯಾವ ರೀತಿ ಎಂದರೆ ನಿಮ್ಮನ್ನು ಕಳೆದುಕೊಂಡವರು ಕೊರಗಬೇಕು .

ನಿಮ್ಮನ್ನು ಪಡೆದುಕೊಂಡವರು ಹೆಮ್ಮೆ ಪಡಬೇಕು ವೈರಿಗಳಿಂದ ಭಯವಾಗುವುದಿಲ್ಲ ಯಾಕೆಂದರೆ ಅವರು ಎದುರಿನಿಂದ ದಾಳಿ ಮಾಡುತ್ತಾರೆ ಆದರೆ ನಮ್ಮವರು ಅಂದುಕೊಂಡವರೇ ಹಿಂದೆ ಚೂರಿ ಹಾಕುವುದು ನಿಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲು ನಿಮಗೆ ಕಷ್ಟವನ್ನು ಕೊಡುವವರು ಕಾನೂನಿನ ಕಣ್ಣನ್ನು ಹೆಚ್ಚಿಸಬಹುದು ಆದರೆ ಕರ್ಮದ ಕಣ್ಣನ್ನು ಮುಚ್ಚಲು ಸಾಧ್ಯವಿಲ್ಲ ತಾವು ಮಾಡುವ ಪ್ರತಿಯೊಂದು ಕರ್ಮದ ಫಲವು ಅವರ ಖಾತೆಗೆ ಜಮಾ ಆಗುತ್ತದೆ .

ಯಾರೊಂದಿಗೂ ಸೇಡು ತೀರಿಸಿಕೊಳ್ಳಲು ಸಮಯವನ್ನು ವ್ಯರ್ಥ ಮಾಡಬೇಡಿ ಯಾಕೆಂದರೆ ನಿಮ್ಮನ್ನು ನೋಯಿಸಿದವರು ತಮ್ಮ ಕರ್ಮವನ್ನು ತಾವು ಉಣ್ಣುವ ಸಮಯ ಬಂದೇ ಬರುತ್ತದೆ ಒಬ್ಬರ ಕಣ್ಣೀರನ್ನು ನೋಡಿ ಯಾವತ್ತು ನಗಬೇಡ ಯಾಕೆಂದರೆ ಅದು ಯಾರಿಗೂ ತಪ್ಪಿದ್ದಲ್ಲ ಇವತ್ತು ಅವರು ಅಳುತ್ತಾ ಇದ್ದಾರೆ ಅನ್ನೋದು ಎಷ್ಟು ನಿಜವೋ ಮುಂದೊಂದು ದಿನ ನೀನು ಅಳುವ ಪರಿಸ್ಥಿತಿ ಬಂದೆ ಬರುತ್ತದೆ.

ಅನ್ನೋದು ಅಷ್ಟೇ ನಿಜ ವೈರಿಗಳಿಂದ ಭಯವಾಗುವುದಿಲ್ಲ ಏಕೆಂದರೆ ಅವರು ಎದುರಿನಿಂದ ದಾಳಿ ಮಾಡುತ್ತಾರೆ ಆದರೆ ನಮ್ಮವರು ಅಂದುಕೊಂಡವರೇ ಹಿಂದಿನಿಂದ ಚೂರಿ ಹಾಕುತ್ತಾರೆ ಜೀವನದಲ್ಲಿ ಒಂಟಿಯಾಗಿ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಿ ಯಾಕೆಂದರೆ ಯಾರು ಯಾವಾಗ ಯಾವ ಸಂದರ್ಭದಲ್ಲಿ ನಮ್ಮನ್ನು ಒಂಟಿಯಾಗಿ ಬಿಟ್ಟು ಹೋಗುವರು ಎಂಬುದು ಅರ್ಥವಾಗುವುದಿಲ್ಲ.


ಅಸಹಾಯಕರೆಂದು ತಿಳಿದು ಯಾರ ಹೃದಯಕ್ಕು ಅತಿಯಾದ ನೋವು ನೀಡಬೇಡಿ ಪ್ರತಿಯೊಬ್ಬರಲ್ಲೂ ಪರಮಾತ್ಮನ ವಾಸ ಇರುವುದು ಸತ್ಯ ಆದರೆ ಅಸಹಾಯಕರಲ್ಲಿ ಪರಮಾತ್ಮ ವಿಶೇಷನಾಗಿರುತ್ತಾನೆ ಒಂದು ವೇಳೆ ಅವನಿಗೆ ದುಃಖವಾಗಿ ಮೇಲೆ ಇದ್ದರೆ ನಿಮ್ಮ ಸರ್ವನಾಶ ಖಚಿತ ನಟನೆ ಬಲ್ಲವನು ಎಲ್ಲರಿಗೂ ಮೋಸ ಮಾಡುತ್ತಾನೆ ನಿಯತ್ತಾಗಿ ಇರೋನು ತಾನೇ ಎಲ್ಲರಿಂದ ಮೋಸ ಹೋಗುತ್ತಾನೆ ಈ ಜಗತ್ತು ಅವಶ್ಯಕತೆ ಆಧಾರದ ಮೇಲೆ ನಡೆಯುತ್ತಿದೆ.

ಚಳಿಗಾಲದಲ್ಲಿ ಸೂರ್ಯನನ್ನು ಪ್ರೀತಿಯಿಂದ ಸ್ವೀಕಾರ ಮಾಡುವ ಜನರು ಬೇಸಿಗೆಯಲ್ಲಿ ಅದೇ ಸೂರ್ಯನನ್ನು ತಿರಸ್ಕಾರ ಮಾಡುತ್ತಾರೆ ಅವರವರು ಮಾಡಿದ್ದು ಅವರವರು ಅನುಭವಿಸುತ್ತಾರೆ ಅದು ಒಳ್ಳೆಯದಾಗಲಿ ಅಥವಾ ಕೆಡುಕಾಗಲಿ ನೀನು ಯಾರಿಗೂ ಏನನ್ನು ಬಯಸದೆ ಸುಮ್ಮನೆ ಇರಬೇಕು ನೋಯಿಸಿದವರನ್ನು ಎಂದಿಗೂ ಮರೆಯಬಾರದು ನಮಗೆ ಬೆಲೆಕೊಡದವರ ಸನಿಹ ಇರಬಾರದು ಕಟುಕರಿಗೆ ಕನಿಕರ ತೋರಿಸಬಾರದು ಅಯೋಗ್ಯರಿಗೆ ಸಹಾಯ ಮಾಡಬಾರದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.