ಈ ಚಕ್ರ ನಿಮ್ಮ ಬಳಿ ಇದ್ದರೆ ಯಾವ ಸಮಸ್ಯೆಯೂ ನಿಮ್ಮ ಬಳಿ ಬರುವುದಿಲ್ಲ
ಈ ಚಕ್ರ ನಿಮ್ಮ ಬಳಿ ಇದ್ದರೆ ಯಾವ ಸಮಸ್ಯೆಯೂ ನಿಮ್ಮ ಬಳಿ ಬರುವುದಿಲ್ಲ
ಈ ಗೋಮತಿ ಚಕ್ರವು ಲಕ್ಷ್ಮೀದೇವಿಯ ಜನ್ಮಸ್ಥಳವಾದ ಸಮುದ್ರದಿಂದ ಉದ್ಭವವಾಗಿದೆ ಗೋಮತಿ ಎಂದರೆ ಭಾರತ ದೇಶದಲ್ಲಿ ಉತ್ತರ ಭಾರತದಲ್ಲಿ ಅರಿಯುವ ಒಂದು ನದಿಯಾಗಿದೆ ಇದನ್ನು ವಿಷ್ಣುವಿನ ಚಕ್ರ ಮತ್ತು ನಾಗಚಕ್ರ ಎಂದು ಸಹ ಕರೆಯುತ್ತಾರೆ ಇದು ನಿಮ್ಮ ಸಮಸ್ಯೆಗಳಾದ ವ್ಯಾಪಾರ ವಾಗದೆ ಇರುವುದು ಆರ್ಥಿಕ ನಷ್ಟ ಮತ್ತು ವಿದ್ಯಾಭ್ಯಾಸದಲ್ಲಿ ತೊಂದರೆ ಇರುವವರು ಈ ಚಕ್ರದಿಂದ ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದು

ನೀವು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರೆ ಐದು ಹಳದಿ ಕವಡೆಯನ್ನು ತೆಗೆದುಕೊಂಡು ಮತ್ತು ಹನ್ನೊಂದು ಗೋಮತಿ ಚಕ್ರವನ್ನು ತೆಗೆದುಕೊಳ್ಳಬೇಕು ಇದನ್ನು ನೀವು ಹಳದಿ ಬಟ್ಟೆಯಲ್ಲಿ ಕಟ್ಟಿ ಹಣವನ್ನು ಇಡುವ ಜಾಗದಲ್ಲಿ ಅದನ್ನು ಇಡಬೇಕು
ಈ ವಿಚಾರವನ್ನು ನೀವು ಶುಕ್ರವಾರದ ದಿನದಂದು ಪಾಲಿಸಿದರೆ ನಿಮಗೆ ತುಂಬಾ ಒಳ್ಳೆಯದು ಇನ್ನು ಈ ಗೋಮತಿ ಚಕ್ರ ನೋಡಲು ಒಂದು ಸಣ್ಣ ಕಲ್ಲಿನ ರೀತಿಯಲ್ಲಿ ಇರುತ್ತದೆ ಇದನ್ನು ನೀವು ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯು ಹೆಚ್ಚಾಗುತ್ತದೆ ನಿಮಗೆ ಸಾಲ ಬಾದೆ ಹೆಚ್ಚಾಗಿದ್ದರೆ ಹಣಕಾಸಿನ ತೊಂದರೆ ಇದ್ದರೆ
ಗೋಮತಿ ಚಕ್ರವನ್ನು ತೆಗೆದುಕೊಂಡು ಹನ್ನೊಂದು ಗೋಮತಿ ಚಕ್ರವನ್ನು ಅರಿಶಿನದಲ್ಲಿ ಒಂದು ಅರಿಶಿಣದ ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲ ತೋರಿಸಿ ನದಿಗೆ ಬಿಟ್ಟರೆ ಸಾಕು ಮನೆಯಲ್ಲಿ ಇರುವ ಮಕ್ಕಳಿಗೆ ಪದೇಪದೇ ದೃಷ್ಟಿಯಾಗುತ್ತಾ ಇದ್ದರೆ ಗೋಮಾಲ್ 11 ಗೋಮತಿ ಚಕ್ರವನ್ನು ಮಗುವಿಗೆ ದೃಷ್ಟಿ ತೆಗೆದು ಮೂರು ಜಾಗ ಬರುವ ಜಾಗದಲ್ಲಿ ಅದನ್ನು ಬಿಸಾಡಿ ಹಿಂದಿರುಗಿ ನೋಡದೆ ಮನೆಗೆ ಬರಬೇಕು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512