ಮೆದುಳು DETOX ಮಾಡ್ಬೇಕಾ?ಪ್ರತಿದಿನ ಈ ತರ ಮಾಡಿ ನೋಡಿ!

0 3,222

ಬೆಳಗ್ಗೆ ಏನಾದರು ಮೂಡ್ ಅಪ್ಸೆಟ್ ಅಯ್ತು ಎಂದರೆ ಆ ದಿನ ಪೂರ್ತಿಯಾಗಿ ಹಾಳಾಗುತ್ತದೆ. ಅದಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ಸ್ವಲ್ಪ ವಾಕಿಂಗ್ ಮಾಡುವುದು ಮತ್ತು ವ್ಯಾಯಾಮ ಮಾಡುವುದನ್ನು, ನೀರು ಕುಡಿಯುವುದರಿಂದ ಮಾರ್ನಿಂಗ್ ತುಂಬಾ ಫ್ರೆಶ್ ಆಗಿರುತ್ತದೆ. ಅವಾಗ ಮೂಡ್ ಅಪ್ಸೆಟ್ ಆಗುವುದನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು. ನಂತರ ಕೆಲವರಿಗೆ ಬುಕ್ ಓದುವುದು, ಡಾನ್ಸ್ ಮಾಡುವುದು ಮತ್ತು ಕೆಲವರಿಗೆ ಹಾಡು ಹೇಳುವ ಅಭ್ಯಾಸ ಕೂಡ ಇರುತ್ತದೆ. ಇದರಿಂದ ಕೂಡ ನಿಮಗೆ ಸ್ವಲ್ಪ ರಿಲೀಫ್ ಅನ್ನೋದು ಸಿಗುತ್ತದೆ.

ಇನ್ನು ನಿಮ್ಮ ಅರೋಗ್ಯಕ್ಕೆ ಯಾವೆಲ್ಲಾ ರೀತಿ ಆಹಾರ ಬೇಕೋ ಅದನ್ನು ಸರಿಯಾಗಿ ತಿನ್ನುವುದರಿಂದ ಕೂಡ ಈ ರೀತಿಯ ಸಮಸ್ಸೆಗಳನ್ನು ದೂರ ಇಡಬಹುದು.ಇನ್ನು ಹೆಚ್ಚಾಗಿ ಟಿವಿ ಮೊಬೈಲ್ ನೋಡುವುದರಿಂದ ಬ್ರೈನ್ ನಲ್ಲಿ ಟ್ಯಾಕ್ಸಿನ್ಸ್ ಜಾಸ್ತಿ ಆಗುತ್ತದೆ. ಆದ್ದರಿಂದ ಮನೆಯವರ ಮುಂದೆ ಮಾತಾಡುವುದು ಶೇರ್ ಮಾಡುವುದನ್ನು ಮಾಡಬೇಕು.ಈ ರೀತಿ ಮಾಡಿದರೆ ಮನಸ್ಸಿಗೆ ಖುಷಿ ಸಿಗುತ್ತದೆ. ಇನ್ನು ಪ್ರತಿದಿನ ಸರಿಯಾದ ಸಮಯಕ್ಕೆ ನಿದ್ದೆಯನ್ನು ಮಾಡುವುದು ಕೂಡ ತುಂಬಾ ಮುಖ್ಯವಾಗಿರುತ್ತದೆ. ಮಲಗುವ ಮೊದಲು ಸ್ವಲ್ಪ ಧ್ಯಾನ ಮಾಡುವುದು ಮತ್ತು ಲೈಟ್ ಮ್ಯೂಸಿಕ್ ಕೇಳುವುದರಿಂದ ಕೂಡ ನಿಮ್ಮ ಕೆಲವು ಯೋಚನೆಗಳಿಗೆ ಬ್ರೇಕ್ ಹಾಕಬಹುದು. ಈ ರೀತಿ ಮಾಡಿದರೆ ನಿಮ್ಮ ಬ್ರೈನ್ ಟಾಕ್ಸಿನ್ ಕಡಿಮೆ ಆಗುತ್ತದೆ.

Leave A Reply

Your email address will not be published.