ಧರ್ಮಸ್ಥಳಕ್ಕೆ ತೆರಳಿದವರು ತಪ್ಪದೆ ಈ ಐದು ಸ್ಥಳಗಳಿಗೆ ತೆರಳಿ
ಧರ್ಮಸ್ಥಳಕ್ಕೆ ತೆರಳಿದವರು ತಪ್ಪದೆ ಈ ಐದು ಸ್ಥಳಗಳಿಗೆ ತೆರಳಿ
ವೀಕ್ಷಕರೆ ನಮಸ್ಕಾರ ಎಲ್ಲರಿಗೂ ಸ್ವಾಗತ ಆತ್ಮೀಯರೇ ನಮ್ಮ ಕನ್ನಡ ನಾಡಿನ ಜನರು ಧಾರ್ಮಿಕ ಜೀವನದಲ್ಲಿ ಅತ್ಯಂತ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಿರುವಂತಹ ಪುಣ್ಯಕ್ಷೇತ್ರವೆಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕಿನ ಧರ್ಮಸ್ಥಳ ಕ್ಷೇತ್ರ. ಇಲ್ಲಿ ಸದಾ ಕಾಲ ಜನ ಜಾತ್ರೆಯಿಂದ ಕೂಡಿರುತ್ತದೆ ಅಂದರೆ ಜನ ಹೆಚ್ಚಿಗೆ ಬರುತ್ತಾರೆ ಎಲ್ಲರಿಗೂ ಕೂಡ ಉಳಿದುಕೊಳ್ಳಲು ಜಾಗವು ಕೂಡ ಇದೆ. ಹೀಗಾಗಿ ಬಂದಂತಹ ಭಕ್ತಾದಿಗಳಿಗೆ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ ಧರ್ಮಸ್ಥಳ ಕ್ಷೇತ್ರವು ನಾಡಿನ ಮೂಲಗಳಿಂದ
ಹಿಡಿದು ದೇಶದ ಕೊನೆಯವರೆಗೂ ತನ್ನ ಹೆಸರನ್ನು ಹರಡಿಕೊಂಡಿದೆ ಪ್ರತಿನಿತ್ಯವು ಅಸಂಖ್ಯಾತರ ಯಾತ್ರಿಕರು ಹಾಗೂ ಧಾರ್ಮಿಕ ಭಕ್ತಾದಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಾತು ಬಿಡದ ಮಂಜುನಾಥ ಎಂದು ಪ್ರಸಿದ್ಧಿಯಾಗಿರುವ ಶ್ರೀ ಮಂಜುನಾಥ ಸ್ವಾಮಿಯನ್ನು ಕಾಯ ವಾಚ ಮಾನಸ ಆರಾಧನೆ ಮಾಡಿ ಸ್ವಾಮಿಯ ಕೃಪೆಯಿಂದ ಪುನೀತರಾಗುತ್ತಾರೆ. ಸದಾಕಾಲ ಜನ ಈ ದೇವರನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ ಪ್ರತಿದಿನ ಲಕ್ಷಗಟ್ಟಲೆ ಭಕ್ತಾದಿಗಳು ಇಲ್ಲಿ ಭೇಟಿ ಕೊಡುತ್ತಾರೆ ಇಲ್ಲಿ ಪ್ರವಹಿಸುವಂತಹ ನೇತ್ರಾವತಿ ನದಿಯ ಪುಣ್ಯ ಸ್ನಾನ ಮನಸ್ಸಿಗೆ ಶಾಂತಿ ನೆಮ್ಮದಿಗಳನ್ನು
ತಂದು ಕೊಡುತ್ತದೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕ್ಷೇತ್ರದಲ್ಲಿ ಧರ್ಮವೇ ಈ ದೇವಾಲಯವು ಧಾರ್ಮಿಕ ಸಹಿಷ್ಣುತೆಯ ವಿಚಾರದಲ್ಲಿ ಬಹಳ ವಿಶೇಷವಾಗಿದೆ ಈ ಕ್ಷೇತ್ರದ ಧಾರ್ಮಿಕ ಆಡಳಿತವನ್ನು ನೋಡಿಕೊಳ್ಳುವವರು ಜೈನ ಧರ್ಮೀಯರು ಕ್ಷೇತ್ರ ಪಾಲರು ಶಿವ ಪರಮಾತ್ಮರು ಶಿವದೇವರ ಆರಾಧನೆ ಮಾಡುವಂತಹ ಅರ್ಚಕರು ಮಹತ್ವ ಸಂಪ್ರದಾಯದ ವೈಷ್ಣರು ಹೀಗೆ ಧರ್ಮಸ್ಥಳ ಪ್ರಪಂಚದ ಅತ್ಯಾ ಅಪರೂಪ ಶಿವ ದೇಗುಲವೆಂದು ಎನಿಸಿಕೊಳ್ಳುತ್ತದೆ ಧರ್ಮಾಸ್ಥಲ ಕ್ಷೇತ್ರದ ಸುತ್ತಮುತ್ತಲು ಅನೇಕ ಧಾರ್ಮಿಕರು ಕಣಗಳು ಇವೆ ಸುಮಾರು ಒಂದು
ಎರಡು ದಿನಗಳ ಕಾಲ ಸಮಯವನ್ನು ತೆಗೆದುಕೊಂಡು ಧರ್ಮಸ್ಥಳದ ಸುತ್ತಮುತ್ತ ಇರುವಂತಹ ಕೆಲವು ಕಾರಣಿಕ ಹಾಗೂ ಪ್ರಸಿದ್ಧಿ ಪುಣ್ಯಕ್ಷೇತ್ರಗಳಿಗೆ ಭಕ್ತಾದಿಗಳು ತೆರಳಿ ಆ ದೇವರುಗಳ ಕೃಪೆಗೆ ಸಹ ಪಾತ್ರರಾಗಬಹುದು ನಮ್ಮ ಈ ಪ್ರಸ್ತುತ ಸಂಚಿಕೆಯಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದಂತಹ ಮಹಾಶಯರು ಈ ಸುಲಭವಾಗಿ ಭೇಟಿ ನೀಡಬಹುದಾದಂತಹ ಪ್ರಸಿದ್ಧ ಸ್ಥಳಗಳ ಬಗ್ಗೆ ಮಾಹಿತಿ ನೀಡಿ ಎಂದು ಹೊರಟಿದ್ದೇವೆ ಸೂರ್ಯ ಸದಾಶಿವ ರುದ್ರ ದೇವಾಲಯ ಧರ್ಮಸ್ಥಳದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿದೆ ಧರ್ಮಸ್ಥಳ ಕ್ಷೇತ್ರದ ಸಮೀಪ ಇರುವಂತಹ
ಅತ್ಯಂತ ಜನಪ್ರಿಯ ಪುಣ್ಯಕ್ಷೇತ್ರಗಳಲ್ಲಿ ದೇವಾಲಯ ಮುಂಚೂಣಿಯಲ್ಲಿ ಬರುತ್ತದೆ ಈ ಕ್ಷೇತ್ರವು ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪ ಇರುವಂತಹ ನಾಲ್ಕು ಕಿಲೋಮೀಟರ್ ಹಾಗೂ ತಾಲೂಕು ಕೇಂದ್ರ ದೂರದಲ್ಲಿದೆ ಸೂರ್ಯ ಸದಾಶಿವ ರುದ್ರ ದೇವಸ್ಥಾನ ಬೆತ್ತಂಗಡಿ ತಾಲೂಕಿನ ಪ್ರಕೃತಿ ರಾವಣಿಯಾದ ಸಂಗ್ರ ಗ್ರಾಮದ ಸೂರ್ಯ ಎಂಬಲ್ಲಿದೆ. ಈ ಕ್ಷೇತ್ರಕ್ಕೆ ಸೂರ್ಯ ದೇವಸ್ಥಾನ ಎಂಬ ಹೆಸರು ಸಹ ಇದೆ ಈ ಕ್ಷೇತ್ರದ ಮೂಲದೇವರು ಸದಾಶಿವರುದ್ರ ಎಂದು ಕರೆಯಲ್ಪಡುವಂತಹ ಶಿವ ದೇವರು ಸೂರ್ಯ ಸದಾ ಶಿವರುದ್ರ ದೇವಸ್ಥಾನಕ್ಕೆ ಮಣ್ಣಿನ ಹರಕೆಯ ಕ್ಷೇತ್ರ ಎಂದು ಸಹ ಕರೆಯಲಾಗುತ್ತದೆ ಏಕೆಂದರೆ ಭಕ್ತಾದಿಗಳು ತಮ್ಮ ಬೇಡಿಕೆಗಳನ್ನೆಲ್ಲ ದೇವರ ಬಳಿ ಹೇಳಿಕೊಳ್ಳುತ್ತಾರೆ ಅಂತ ಹೇಳಬಹುದು. ವೀಕ್ಷಕರೆ ಇನ್ನು ಉಳಿದಿರುವಂತಹ ಜಾಗಗಳನ್ನು ನೀವು ನೋಡಲು ತಪ್ಪದೇ ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ಼
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,
ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512