ಬೆಳಿಗ್ಗೆ ಬೇಗ ಎದ್ದೇಳುವುದು ಯಾಕೆ ಜರೂರಿಯಾಗಿದೆ
ಬೆಳಿಗ್ಗೆ ಬೇಗ ಎದ್ದೇಳುವುದು ಯಾಕೆ ಜರೂರಿಯಾಗಿದೆ
ಬೆಳಿಗ್ಗೆ ತಡವಾಗಿ ಹೇಳುವುದರಿಂದ ಶರೀರದಲ್ಲಿ ಉಲ್ಲಾಸ ಕಡಿಮೆಯಾಗುತ್ತದೆ ಉಲ್ಲಾಸ ಇಲ್ಲದೆ ಇರುವ ಜೀವನದಲ್ಲಿ ಯಾವುದೇ ಸಾಧನೆಯನ್ನು ಮಾಡಲು ಆಗುವುದಿಲ್ಲ ಸಾಧನೆ ಮಾಡದೆ ಬದುಕಿರುವ ಮನುಷ್ಯ ಇದ್ದು ಸತ್ತ ಹಾಗೆ ಬೆಳಿಗ್ಗೆ ತಡವಾಗಿ ಹೇಳುವವರಿಗೆ ಸ್ಪೂರ್ತಿ, ಚೈತನ್ಯ ಇರುವುದಿಲ್ಲ ಪ್ರಾಣಶಕ್ತಿ ನಿಷ್ಕ್ರಿಯ ವಾಗುತ್ತದೆ ಪ್ರಾಣಿ,ಪಕ್ಷಿಗಳು, ಹಸು ಎಲ್ಲವೂ ಕೂಡ ಬೆಳಿಗ್ಗೆ ಸೂರ್ಯೋದಯದ ಮುಂಚೆ ಹೇಳುತ್ತದೆ ಪ್ರಕೃತಿ ಧರ್ಮವನ್ನು ಪಾಲನೆ ಮಾಡುತ್ತದೆ ಮನುಷ್ಯ ಮಾತ್ರ ಸೂರ್ಯೋದಯದ ನಂತರ ಎದ್ದೇಳುತ್ತಾನೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಬೆಳಿಗ್ಗೆ ಬೇಗ ಎದ್ದರೆ ವಾತಾವರಣದಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಾಗಿರುತ್ತದೆ ಅದು ನಮ್ಮ ಶರೀರದಲ್ಲಿ ಇರುವ ಆಮ್ಲಜನಕವನ್ನು ಕ್ರಿಯಾಶೀಲಗೊಳಿಸುತ್ತದೆ ಯಾವುದೇ ಕಾರಣಕ್ಕೂ ಬೆಳಿಗ್ಗೆ ತಡವಾಗಿ ಎದ್ದೇಳುವಂತಹ ಅಭ್ಯಾಸವನ್ನು ಇಟ್ಟುಕೊಳ್ಳಬೇಡಿ ಬೆಳಿಗ್ಗೆ ತಡವಾಗಿ ಹೇಳುವುದರಿಂದ ಶರೀರದಲ್ಲಿ ವಾತ, ಪಿತ್ತ ಹೆಚ್ಚಾಗುತ್ತದೆ ಬೆಳಿಗ್ಗೆ ಬೇಗ ಎದ್ದರೆ ಶರೀರದಲ್ಲಿ ಇರುವಂತಹ ಕಲ್ಮಶಗಳು ಬೇಗ ತ್ಯಾಗ ಆಗುತ್ತದೆ ಪಿತ್ತಕಾಲ ಶುರುವಾದ ಮೇಲೆ ಎದ್ದರೆ ಮಲಮೂತ್ರಗಳು ಸರಿಯಾಗಿ ತ್ಯಾಗ ಆಗುವುದಿಲ್ಲ ಬೆಳಿಗ್ಗೆ ಬೇಗ ಹೇಳುವಂತಹ ರೂಡಿ ಮಾಡಿಕೊಳ್ಳಿ
ತಡವಾಗಿ ಹೇಳುವುದರಿಂದ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ ತಡವಾಗಿ ಎದ್ದೇಳುವುದರಿಂದ ನಮ್ಮ ಮನಸ್ಸಿನ ಶಕ್ತಿ ಕುಗ್ಗುತ್ತದೆ ಯಾರು ಮನಸ್ಸಿನಲ್ಲಿ ಸಾತ್ವಿಕವಾದ ಶಕ್ತಿಯನ್ನು ಹೊಂದಿರುತ್ತಾರೆ ಯಾರ ಮನಸ್ಸು ದೃಢವಾಗಿರುತ್ತದೆ, ಅಛಲವಾಗಿರುತ್ತದೆ, ಬಲಿಷ್ಠ ವಾಗಿರುತ್ತದೆ, ಅವರ ದೇಹ ಆರೋಗ್ಯವಾಗಿರುತ್ತದೆ ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿ ಬರುತ್ತಿದ್ದರೆ, ಒತ್ತಡ ಹೆಚ್ಚಾಗಿದ್ದರೆ, ಮಾನಸಿಕ ತೊಂದರೆಗಳು ಇದ್ದರೆ ಬೆಳಿಗ್ಗೆ ತಡವಾಗಿ ಹೇಳುವುದರಿಂದಾಗುತ್ತದೆ ತಡವಾಗಿ ಹೇಳುವುದರಿಂದ ಮನೋರೋಗಗಳು ಹೆಚ್ಚಾಗುತ್ತದೆ ಬೆಳಿಗ್ಗೆ ಬೇಗ ಏಳದೆ ಇರುವುದರಿಂದ ಮನಸ್ಸಿನ ವಿಕಾರಾಗಲು ಹೆಚ್ಚಾಗುತ್ತದೆ ಮತ್ತು ನಮ್ಮ ಆಯಸ್ಸು ಕಡಿಮೆಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ